ಹಾರ್ಡಿಸ್ ವರ್ಲ್ಡ್, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಹಾರ್ಡಿಸ್ ವರ್ಲ್ಡ್

ಹಾರ್ಡಿಸ್ ವರ್ಲ್ಡ್  ಪಂಜಾಬ್ ರಾಜ್ಯದಲ್ಲಿರುವ ಬೃಹತ್ ವಾಟರ್ ಪಾರ್ಕ್ ಆಗಿದ್ದು, ಇದು ನಗರದಿಂದ 13.1 ಕಿ.ಮೀ. ದೂರದಲ್ಲಿ ಲುಧಿಯಾನ-ಜಲಂಧರ್ ಹೈವೇಯಲ್ಲಿದೆ. ಇದರ ಆವರಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಟಿ ಏರಿಯಾ ಮತ್ತು ಆಹಾರ ಮಳಿಗೆಗಳಿವೆ. ಪಾರ್ಕ್ ನ ಒಳಗಡೆಯಿರುವ ವಾಟರ್ ಸಿಟಿ ಐಸ್ ಸ್ಕೇಟಿಂಗ್ ನಂತಹ ಹಲವಾರು ರೀತಿಯ ಮನೋರಂಜನಾ ಚಟುವಟಿಕೆಗಳನ್ನು ಪ್ರವಾಸಿಗಳಿಗೆ ಒದಗಿಸಿಕೊಡಲಿದೆ. ಪ್ರವಾಸಿಗಳು ನದಿಯ ಬಳಿ ವಿಶ್ರಾಂತಿ ಪಡೆಯಬಹುದು ಮತ್ತು ವಿಶ್ವದ ದೊಡ್ಡ ವಾಟರ್ ಕೋಸ್ಟರ್ ನಲ್ಲಿ ರೈಡ್ ಮಾಡಬಹುದಾಗಿದೆ. ಇಲ್ಲಿರುವ ತಂಪಾದ ಮತ್ತು ಪುಟಿದೇಳುವ ಅಲೆಗಳ ಕೊಳ ಮಕ್ಕಳಲ್ಲಿ ಈ ಪ್ರದೇಶವನ್ನು ಜನಪ್ರಿಯವಾಗಿಸುವಂತೆ ಮಾಡಿದೆ. ಇದು ಕುಟುಂಬ ಪ್ರವಾಸಕ್ಕೆ ಯೋಗ್ಯ ಸ್ಥಳವಾಗಿದೆ.

Please Wait while comments are loading...