Search
 • Follow NativePlanet
Share
ಮುಖಪುಟ » ಸ್ಥಳಗಳು» ನವಾನಶಹರ್

ನವಾನಶಹರ್ (ಶಹೀದ್ ಭಗತ್ ಸಿಂಗ್ ನಗರ): ದೇವರ ಸನ್ನಿಧಾನಕ್ಕೆ ಸನಿಹವಾದುದು

26

ಪಂಜಾಬಿನಲ್ಲಿರುವ ನವಾನಶಹರ್ ತನ್ನ ಸುತ್ತ - ಮುತ್ತಲಿನಲ್ಲಿರುವ ನಯನ ಮನೋಹರವಾದ ಪರಿಸರ ಹಾಗು ಆಹ್ಲಾದಕರವಾದ ವಾತಾವರಣದಿಂದಗಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಈ ಊರಿಗೆ ಸಮೀಪದಲ್ಲಿ ಹರಿಯುವ ಸಟ್ಲೇಜ್ ನದಿಯು ಇಲ್ಲಿನ ಪರಿಸರಕ್ಕೆ ಸೌಂದರ್ಯದ ಸ್ಪರ್ಶವನ್ನು ಮತ್ತು ಭೂಮಿಗೆ ಫಲವತ್ತತೆಯನ್ನು ಒದಗಿಸಿದೆ. ಅಲ್ಲಾವುದ್ಧೀನ್ ಖಿಲ್ಜಿಯಕಾಲದಲ್ಲಿ ( 1295-1316) ಆಫ್ಘನ್ ಸೇನಾಧಿಪತಿಯಾದ ನೌಶೆರ್ ಖಾನ್ ಈ ನವಾನಶಹರ್ ಅನ್ನು ನಿರ್ಮಾಣ ಮಾಡಿದನು. ಹೀಗಾಗಿ ನವಾನಶಹರ್ ಅನ್ನು ಆತನ ಹೆಸರಿಂದ ನೌಸರ್ ಎಂದು ಕರೆಯಲಾಗುತ್ತಿತ್ತು. ಆದರೆ 2008ರಲ್ಲಿ ಪಂಜಾಬಿನ ಮುಖ್ಯಮಂತ್ರಿ ಎಸ್. ಪ್ರಕಾಶ್ ಸಿಂಗ್ ಬಾದಲ್ ಅಧಿಕೃತವಾಗಿ ನವಾನಶಹರ್ ಎಂಬ ಹೆಸರಿಗೆ ಬದಲಾಗಿ ಶಹೀದ್ ಭಗತ್ ಸಿಂಗ್ ನಗರ್ ಎಂದು ಮರು ನಾಮಕರಣ ಮಾಡಿದರು.

ನವಾನಶಹರ್ ಹಾಗು ಸುತ್ತ- ಮುತ್ತಲಿರುವ ಪ್ರವಾಸಿ ತಾಣಗಳು

ನವಾನಶಹರ್ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನೌಶೆರ್ ಖಾನ್‍ನಿಂದ ನಿರ್ಮಾಣಗೊಂಡ ಐದು ಕೋಟೆಗಳು ಅಥವಾ ಹವೇಲಿಗಳು ಇಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಗುರುದ್ವಾರ ನನಕ್ಸರ್, ಗುರುದ್ವಾರ ಗುರ್ ಪರ್ತಾಪ್, ಸನೆಹಿ ದೇವಾಲಯ ನವಾನಶಹರ್, ನಾಭ್ ಕನ್ವಾಲ್, ಕಿರ್ಪಾಲ್ ಸಾಗರ್ ಮತ್ತು ಗುರುದ್ವಾರ ಗುರ್ ಪಲಹ್ ( ಸೊಟ್ರನ್)ಗಳಂತಹ ದೇಶದ ಪ್ರಮುಖ ಗುರುದ್ವಾರಗಳು ನವಾನಶಹರಿನಲ್ಲಿ ನೆಲೆಗೊಂಡಿವೆ. ನವಾನಶಹರ್ ನೋಡುವುದರ ಜೊತೆಗೆ ಪ್ರವಾಸಿಗರು ಪಕ್ಕದಲ್ಲಿರುವ ಜಲಂಧರ್, ಲೂಧಿಯಾನ, ಹೊಶಿಯರ್ ಪುರ್ ಮತ್ತು ಶಿಮ್ಲಾಗಳಿಗೆ ಭೇಟಿ ನೀಡಬಹುದು.

ನವಾನಶಹರಿಗೆ ತಲುಪುವುದು ಹೇಗೆ

ನವಾನಶಹರ್ ನಗರಕ್ಕೆ ಸಮೀಪದ ನಗರಗಳಿಂದ ಮತ್ತು ರಾಜ್ಯಗಳಿಂದ ರಸ್ತೆ ಮತ್ತು ರೈಲು ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಇಲ್ಲಿನ ಸಂಪರ್ಕ ವ್ಯವಸ್ಥೆಯು ಇದರ ಪ್ರವಾಸಿ ಆಕರ್ಷಣೆಯನ್ನು ಹೆಚ್ಚು ಮಾಡಿದೆ. ಲೂಧಿಯಾನವು ನವಾನಶಹರಿಗೆ ಸಮೀಪದ ವಿಮಾನ ನಿಲ್ದಾಣವನ್ನು ಹೊಂದಿದೆ. ಇದನ್ನು"ಶಹ್ನೆವಾಲ್ ವಿಮಾನ ನಿಲ್ದಾಣ" ಎಂದು ಕರೆಯುತ್ತಾರೆ. ಈ ವಿಮಾನ ನಿಲ್ದಾಣದಿಂದ ನವಾನಶಹರಕ್ಕೆ ಒಂದು ಗಂಟೆಯ ಪ್ರಯಾಣಾವಧಿಯಾಗುತ್ತದೆ.

ನವಾನಶಹರಕ್ಕೆ ಭೇಟಿ ನೀಡಲು ಅತ್ಯುತ್ತಮ ಕಾಲ

ನವಾನಶಹರದಲ್ಲಿ ಬಿಸಿಲಿನಿಂದ ಕೂಡಿದ ಬೇಸಿಗೆಗಳು, ಕೊರೆಯುವ ಚಳಿಯಿಂದ ಕೂಡಿದ ಚಳಿಗಾಲವು ಮತ್ತು ಆರ್ದ್ರತೆಯಿಂದ ಕೂಡಿದ ಮಳೆಗಾಲಗಳು ಕಂಡು ಬರುತ್ತವೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ನಡುವಿನ ಕಾಲ ಎಂದರೆ ಚಳಿಗಾಲವು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ.

ನವಾನಶಹರ್ ಪ್ರಸಿದ್ಧವಾಗಿದೆ

ನವಾನಶಹರ್ ಹವಾಮಾನ

ನವಾನಶಹರ್
31oC / 87oF
 • Partly cloudy
 • Wind: NE 10 km/h

ಉತ್ತಮ ಸಮಯ ನವಾನಶಹರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನವಾನಶಹರ್

 • ರಸ್ತೆಯ ಮೂಲಕ
  ಪಂಜಾಬಿನಲ್ಲಿರುವ ರಾಜ್ಯ ಹೆದ್ದಾರಿ 18ರಲ್ಲಿ ನೆಲೆಗೊಂದಿದೆ. ಹೀಗಾಗಿ ಹಲವಾರು ರಾಜ್ಯ ಮತ್ತು ಸರ್ಕಾರಿ ಬಸ್ಸುಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಪಂಜಾಬ್ ರೋಡ್‍ವೇಸ್ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದ ಬಸ್ಸುಗಳು ಪಂಜಾಬ್ ಹಾಗು ಇತರೆ ರಾಜ್ಯಗಳ ನಗರಗಳಿಂದ ಇಲ್ಲಿಗೆ ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನವಾನಶಹರ್ ರೈಲು ನಿಲ್ದಾಣವು ಜಿಲ್ಲಾಕೇಂದ್ರದ ಹೃದಯಭಾಗದಲ್ಲಿ ನೆಲೆಗೊಂಡಿದೆ. ಹಾಗಾಗಿ ದೇಶದ ಎಲ್ಲಾ ಮೂಲೆಗಳಿಂದ ಇಲ್ಲಿಗೆ ತಲುಪಲು ಅಷ್ಟೇನು ಪ್ರಾಯಸಕರವಲ್ಲ. ಆಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಜಿಲ್ಲೆಯ ನಾನಾ ಮೂಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬಂದು ಹೋಗಲು ನೆರವಾಗುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಲೂಧಿಯಾನದ ಸಹ್ನೆವಾಲ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ನವಾನಶಹರಿಗೆ ರಸ್ತೆ ಮಾರ್ಗವಾಗಿ ತಲುಪಲು ಪ್ರವಾಸಿಗರು 40 ನಿಮಿಷದಷ್ಟು ಕಾಲಾವಕಾಶ ಸಾಕು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Nawanshehr
  31 OC
  87 OF
  UV Index: 9
  Partly cloudy
 • Tomorrow
  Nawanshehr
  30 OC
  85 OF
  UV Index: 9
  Partly cloudy
 • Day After
  Nawanshehr
  29 OC
  85 OF
  UV Index: 9
  Partly cloudy