Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಗುರುದ್ವಾರ ನನಕ್ಸರ್

ಗುರುದ್ವಾರ ನನಕ್ಸರ್, ನವಾನಶಹರ್

1

ಗುರುದ್ವಾರ ನನಕ್ಸರ್ ನವಾನಶಹರಕ್ಕೆ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಹಕಿಂಪುರ್ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದನ್ನು ಗುರು ಹರಿ ರೈ ಸಾಹಿಬ್ ಜೀಯವರ ನೆನಪಿನಾರ್ಥವಾಗಿ ಮಹಾರಾಜ ರಂಜಿಸ್ ಸಿಂಗ್‍ರವರು ನಿರ್ಮಿಸಿದರು. ನಂಬಿಕೆಗಳ ಪ್ರಕಾರ ಈ ಗುರುಗಳು ಕಿರಟ್ಪುರ್ ಸಾಹಿಬ್ ಕಡೆಗೆ ತೆರಳುತ್ತಿದ್ದಾಗ, ಇಲ್ಲಿ ಕೆಲ ದಿನಗಳ ಕಾಲ ವಿಶ್ರಾಂತಿಯನ್ನು ಪಡೆದರಂತೆ. ದಂತಕತೆಗಳ ಪ್ರಕಾರ ಈ ಗುರುಗಳು ಇಲ್ಲಿಗೆ ಭೇಟಿ ನೀಡಿದಾಗ ಅವರೊಂದಿಗೆ 2200 ಸೈನಿಕರು ಇದ್ದರಂತೆ. ಆಗ ಅವರು ತಮ್ಮ ಕುದುರೆಗಳನ್ನು ಇಲ್ಲಿನ ಅರಳಿ ಮತ್ತು ಬೇವಿನ ಮರಗಳಿಗೆ ಕಟ್ಟಿ ಹಾಕಿದರಂತೆ. ಈ ವೃಕ್ಷ ಇಂದಿಗು ಈ ಗುರುದ್ವಾರದ ಆವರಣದಲ್ಲಿ ಕಾಣಸಿಗುತ್ತವೆ. ಗುರುದ್ವಾರ ನನಕ್ಸರ್ ಗುರು ತೇಗ್ ಬಹದ್ದೂರ್ ಸಾಹಿಬ್ ಜೀಯವರ ವಿಶ್ರಾಂತಿ ತಾಣವಾಗಿ ಸಹ ಸೇವೆ ಸಲ್ಲಿಸಿತ್ತು. ಇವರು ಶ್ರೀ ಆನಂದ್‍ಪುರ್ ಸಾಹಿಬ್ ಕಡೆಗೆ ತೆರಳುತ್ತಿದ್ದಾಗ ಇಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಇದರ ಜೊತೆಗೆ ನನಕ್ಸರ್ ಗುರುದ್ವಾರವು ಬಂಗ- ಹಕಿಂಪುರ-ಫಗ್‍ವಾರ ರಸ್ತೆಯಲ್ಲಿ ನೆಲೆಗೊಂಡಿದೆ. ಬಹಿರಮ್ ರೈಲು ನಿಲ್ದಾಣದಿಂದ ಇಲ್ಲಿಗೆ ಕೇವಲ 5 ಕಿ.ಮೀ.ಗಳಷ್ಟು ದೂರವಾಗುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed