Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಸನೆಹಿ ದೇವಾಲಯ

ಸನೆಹಿ ದೇವಾಲಯ, ನವಾನಶಹರ್

0

ನವಾನಶಹರದಲ್ಲಿರುವ ಸನೆಹಿ ದೇವಾಲಯವನ್ನು 1869 ರಿಂದ 1875ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು. ಆ ಕಾಲದಲ್ಲಿ ಇದನ್ನು ನಿರ್ಮಿಸಲು 18665 ರೂಪಾಯಿಗಳಷ್ಟು ಖರ್ಚಾಗಿತ್ತಂತೆ. ಇದರ ಒಳಗೆ ಜೈಪುರದಿಂದ ತರಲಾದ ಮಾತಾ ಚಿಂತಪೂರ್ಣಿಯ ವಿಗ್ರಹವಿದೆ. ಜನರ ನಂಬಿಕೆಯ ಪ್ರಕಾರ ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿರುವ ಐಹಿಕ ಸುಖ ಭೋಗಗಳ ಮೇಲಿನ ಮೋಹವು ನಾಶವಾಗುತ್ತದೆಯಂತೆ. ಈ ದೇವಾಲಯವನ್ನು ಸನೆಹಿ ಸಂಕೀರ್ತ ಮಂಡಲ್ ಸಮಿತಿಯು ನಿರ್ವಹಿಸಿಕೊಂಡು ಬರುತ್ತಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಬಡ ಹೆಣ್ಣುಮಕ್ಕಳಿಗಾಗಿ ಸಾಮೂಹಿಕ ಮದುವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat