Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ತಲುಪುವ ಬಗೆ

ತಲುಪುವ ಬಗೆ

ಪಂಜಾಬಿನಲ್ಲಿರುವ ರಾಜ್ಯ ಹೆದ್ದಾರಿ 18ರಲ್ಲಿ ನೆಲೆಗೊಂದಿದೆ. ಹೀಗಾಗಿ ಹಲವಾರು ರಾಜ್ಯ ಮತ್ತು ಸರ್ಕಾರಿ ಬಸ್ಸುಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಪಂಜಾಬ್ ರೋಡ್‍ವೇಸ್ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದ ಬಸ್ಸುಗಳು ಪಂಜಾಬ್ ಹಾಗು ಇತರೆ ರಾಜ್ಯಗಳ ನಗರಗಳಿಂದ ಇಲ್ಲಿಗೆ ಬಂದು ಹೋಗುತ್ತಿರುತ್ತವೆ.