Search
 • Follow NativePlanet
Share
ಮುಖಪುಟ » ಸ್ಥಳಗಳು» ಗುರುದಾಸ್ಪುರ್

ಗುರುದಾಸ್ಪುರ್ : ಪ್ರಸಿದ್ಧ ಐತಿಹಾಸಿಕ ತಾಣ

9

ಗುರುದಾಸ್ಪುರ್ ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ ಪಂಜಾಬಿಯಲ್ಲಿ ಮಾತನಾಡುತ್ತಾರೆ. ಇಲ್ಲಿನ ಪ್ರವಾಸೋದ್ಯಮ ಪಂಜಾಬಿನ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಅದೇನೆಂದರೆ ಇಲ್ಲಿನ ಗುರುದ್ವಾರಗಳು, ಭಾಂಗ್ರಾ ನೃತ್ಯ ಸಾಂಪ್ರದಾಯಿಕ ಪಗಡಿ (ಪೇಟ), ಪರಾಂಡ (ಗಡ್ಡದ ವಸ್ತ್ರ ) ಮತ್ತು ಬಾಯಲ್ಲಿ ನೀರೂರಿಸುವ ಇಲ್ಲಿನ ಆಹಾರ.

ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಗುರುದಾಸ್ಪುರವು ಬಹಳಷ್ಟು ಪ್ರವಾಸೀ ತಾಣಗಳನ್ನೊಳಗೊಂಡಿದೆ. ಇದರಲ್ಲಿ ಬಹಳ ಪ್ರಸಿದ್ಧ ಸ್ಥಳಗಳೆಂದರೆ 'ದೇರಾ ಬಾಬಾ ನಾನಕ್', 'ಗುರುದಾಸ್ ನಂಗಲ್', ಮಹಾಕಾಳೇಶ್ವರ  ದೇವಸ್ಥಾನ, ಮಾಧೋಪುರ, ಶಾಪುರ ಖಂಡಿಕೋಟೆ, ಮೀನಿನ ಉದ್ಯಾನ, ಅಚಲೇಶ್ವರ ದೇವಸ್ಥಾನ, ಗುರುದ್ವಾರ ಚೋಲಾ ಸಾಹಿಬ್' ಮತ್ತು ಕಾಡಾಸಾಹಿಬ್. 'ಕೀರ್ತನ್ ಆಸ್ಥಾನ್' ಎಂಬ ಜಾಗದಲ್ಲಿ ಗುರು ಅರ್ಜನ್ ದೇವ್ ಜಿ ಅವರು ಗುರುನಾನಕರ ಮೊಮ್ಮಗ ಬಾಬಾ ಧರ್ಮ ಚಂದ್ ಜಿ ಅವರ ಭೋಗ್ ನಲ್ಲಿ (ಅವರ ಸ್ಮರಣಾರ್ಥ ಗ್ರಂಥ ಸಾಹಿಬ್ ದ ಪಠಣ) ಹಾಡಿದ್ದರು.

ಅಲ್ಲದೆ, ಇಲ್ಲಿಗೆ ಎರಡು ಘಂಟೆಗಳ ದೂರದಲ್ಲಿ ಕೆಲವು ಪ್ರವಾಸಿ ತಾಣಗಳು ಉಂಟು, ಅವೆಂದರೆ 'ಡಾಲಹೌಸಿ', 'ಧರ್ಮಶಾಲಾ', 'ಮೆಕ್ಲಾಯ್ಡ್ ಗಂಜ್'

ಇಲ್ಲಿನ ಉತ್ಸವಗಳು ಮತ್ತು ಹಬ್ಬಗಳು

ಇಲ್ಲಿನ ಪ್ರವಾಸೋದ್ಯಮ ಇಲಾಖೆ ಜನರನ್ನು ಆಕರ್ಷಿಸಲು ಇಲ್ಲಿ ಬಹಳಷ್ಟು ಜಾತ್ರೆ ಮತ್ತು ಹಬ್ಬಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಲ್ಲಿ ಬಹಳ ಮುಖ್ಯವಾಗಿರುವುದೆಂದರೆ ಗುರುನಾನಕ್ ಜಿ ಅವರ ಕಲ್ಯಾಣೋತ್ಸವ(ಗುರುನಾನಕರು ಸಿಖ್ಖರ ಮೊದಲ ಗುರು) , ಪಂಡೋರಿ ಮಹಾಂತನ್ ನಲ್ಲಿ ನಡೆಯುವ ಬೈಸಾಖಿ ಹಬ್ಬ, ಲೋಹ್ರಿ, ಬಾಬೇಹಾಲಿ ಚಿಂಜ್ಹ್ (ಕುಸ್ತಿ ಕಾಳಗ ) ಮತ್ತು ಶಿವರಾತ್ರಿ ಮೇಳ.

ಗುರುದಾಸ್ಪುರವನ್ನು ತಲುಪುವುದು ಹೇಗೆ

ಈ ನಗರವನ್ನು ತಲುಪಲು ಜಲಂಧರ್, ಡಾಲ್‍‍ಹೌಸಿ, ಬಟಾಲ, ಪಟ್ನಿತೋಪ್, ನವ ದೆಹಲಿ ಹಾಗು ಪಂಜಾಬಿನ ಎಲ್ಲ ಮುಖ್ಯ ನಗರ ಪಟ್ಟಣಗಳಿಂದ ಬಸ್ ಮೂಲಕ ತಲುಪಬಹುದು.

ಗುರುದಾಸ್ಪುರದ ಹವಾಮಾನ

ಇಲ್ಲಿ ಮೂರು ಋತುಗಳುಂಟು. ಬಿಸಿ ಬೇಸಿಗೆ, ತಂಪಾದ ಮಳೆಗಾಲ, ಅತ್ಯಂತ ಶೀತಲವಾದ ಚಳಿಗಾಲ. ಇಲ್ಲಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಂದರೆ ಉತ್ತಮ.

ಗುರುದಾಸ್ಪುರ್ ಪ್ರಸಿದ್ಧವಾಗಿದೆ

ಗುರುದಾಸ್ಪುರ್ ಹವಾಮಾನ

ಗುರುದಾಸ್ಪುರ್
5oC / 41oF
 • Mist
 • Wind: N 0 km/h

ಉತ್ತಮ ಸಮಯ ಗುರುದಾಸ್ಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗುರುದಾಸ್ಪುರ್

 • ರಸ್ತೆಯ ಮೂಲಕ
  ಪಂಜಾಬ್ ಸರ್ಕಾರದ ಬಸ್ಸುಗಳು ಮತ್ತು ಖಾಸಗಿ ವಾಹನಗಳು ಹೇರಳವಾಗಿ ದೊರೆಯುತ್ತದೆ. ಗುಜರಾತ್ ನ ಕಾಂಡ್ಲ ದಿಂದ ರಾಷ್ಟ್ರೀಯ ಹೆದಾರಿ NH 15 ಚಂಡೀಗಡದವರಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ನ್ಯೂ ದೆಹಲಿ, ಜೈಪುರಕ್ಕೆ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೈಲು ಮೂಲಕ ಕೂಡ ತಲುಪಬಹುದು. ಹತ್ತಿರದ ರೈಲ್ವೇ ನಿಲ್ದಾಣ ಪಠಾನ್ಕೋಟ್ , ಇದು 40 ಕಿ.ಮೀ. ದೂರದಲ್ಲಿದೆ. ಈ ನಿಲ್ದಾಣವು ಭಾರತದ ಹಲವು ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅಮೃತಸರ್ ಇದಕ್ಕೆ ಹತ್ತಿರದ ವಿಮಾನ ನಿಲ್ದಾಣ. ವಿಮಾನ ಮೂಲಕ ಅಮೃತಸರವನ್ನು ತಲುಪಿ ಅಲ್ಲಿಂದ ಟ್ಯಾಕ್ಸಿ ಮತ್ತು ಬಸ್ಸುತಳಲ್ಲಿ ಬರಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Dec,Mon
Return On
18 Dec,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Dec,Mon
Check Out
18 Dec,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Dec,Mon
Return On
18 Dec,Tue
 • Today
  Gurdaspur
  5 OC
  41 OF
  UV Index: 3
  Mist
 • Tomorrow
  Gurdaspur
  10 OC
  51 OF
  UV Index: 4
  Partly cloudy
 • Day After
  Gurdaspur
  13 OC
  56 OF
  UV Index: 4
  Partly cloudy