Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರುದಾಸ್ಪುರ್ » ಆಕರ್ಷಣೆಗಳು » ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್

ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್, ಗುರುದಾಸ್ಪುರ್

1

ಗುರುದ್ವಾರ ದರ್ಬಾರ್ ಸಾಹಿಬ್ ಎನ್ನುವುದು ದೇರ ಬಾಬಾ ನಾನಕ್ ಎಂಬಲ್ಲಿ ಉಂಟು. ಇದು ಗುರುದಾಸ್ಪುರದಲ್ಲೇ ಇದೆ. ಇದನ್ನು ಮೊದಲನೇ ಸಿಖ್ ಗುರು ಗುರುನಾನಕರ ಸ್ಮರಣಾರ್ಥ ಕಟ್ಟಲ್ಪಟ್ಟಿದೆ. ಗುರು ನಾನಕರು ಇಲ್ಲಿಗೆ ಅವರು ತಮ್ಮ ಉದಾಸಿಯ ಮೊದಲನೇ ಉಪನ್ಯಾಸ ಯಾತ್ರೆ 1515 ರಲ್ಲಿ ಮುಗಿಸಿ ಬಂದು ತಮ್ಮ ಕುಟುಂಬವನ್ನು ಭೇಟಿ ಮಾಡಲು ಇಲ್ಲಿಗೆ ಬಂದರು. ಕುಟುಂಬ - ಮಾತಾ ಸುಲಕ್ನಿ (ಪತ್ನಿ ), ಬಾಬಾ ಶ್ರೀ ಚಂದ್ (ಮಗ) ಬಾಬಾ ಲಕ್ಷ್ಮಿ ಚಂದ್ (ಮಗ ) .

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed