Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರುದಾಸ್ಪುರ್ » ಆಕರ್ಷಣೆಗಳು
  • 01ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್

    ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್

    ಗುರುದ್ವಾರ ದರ್ಬಾರ್ ಸಾಹಿಬ್ ಎನ್ನುವುದು ದೇರ ಬಾಬಾ ನಾನಕ್ ಎಂಬಲ್ಲಿ ಉಂಟು. ಇದು ಗುರುದಾಸ್ಪುರದಲ್ಲೇ ಇದೆ. ಇದನ್ನು ಮೊದಲನೇ ಸಿಖ್ ಗುರು ಗುರುನಾನಕರ ಸ್ಮರಣಾರ್ಥ ಕಟ್ಟಲ್ಪಟ್ಟಿದೆ. ಗುರು ನಾನಕರು ಇಲ್ಲಿಗೆ ಅವರು ತಮ್ಮ ಉದಾಸಿಯ ಮೊದಲನೇ ಉಪನ್ಯಾಸ ಯಾತ್ರೆ 1515 ರಲ್ಲಿ ಮುಗಿಸಿ ಬಂದು ತಮ್ಮ ಕುಟುಂಬವನ್ನು ಭೇಟಿ ಮಾಡಲು...

    + ಹೆಚ್ಚಿಗೆ ಓದಿ
  • 02ದೇರಾ ಬಾಬಾ ನಾನಕ್

    ದೇರಾ ಬಾಬಾ ನಾನಕ್

    ಇದು ಗುರುದಾಸ್ಪುರದಿಂದ 45 ಕಿ.ಮೀ. ದೂರ ಇದ್ದು, ಇದನ್ನು ಗುರುನಾನಕ್ ದೇವರನ್ನು ಪ್ರಾರ್ಥಿಸಿ ಕೊಂಡಾಡುವುದಕ್ಕಾಗಿ  ಕಟ್ಟಲಾಗಿದೆ. ಅವರು ಇಲ್ಲಿ ಸುಮಾರು 12  ವರ್ಷಗಳ ಕಾಲ ಇದ್ದರೆನ್ನಲಾಗುತ್ತದೆ. ಅವರು ಮೆಕ್ಕಾ ಯಾತ್ರೆ ಕೈಗೊಂಡಾಗ ಸ್ವಿಕರಿಸಿದ್ದ ವಸ್ತ್ರಗಳನ್ನು ಇಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿ...

    + ಹೆಚ್ಚಿಗೆ ಓದಿ
  • 03ತಾಡಾ ಸಾಹಿಬ್

    ತಾಡಾ ಸಾಹಿಬ್

    ತಾಡಾ ಸಾಹಿಬ್ ದಲ್ಲೇ ಗುರುನಾನಕ್ ರವರು ಬಾಬಾ ಅಜಿತ್ ರಾಂಧವ ಅವರೊಂದಿಗೆ ಸರಣಿ ಮಾತುಕತೆ ನಡೆಸಿದರೆಂದು ಹೇಳಲಾಗುತ್ತದೆ. ಇದು 1515 ರಲ್ಲಿ ನಾನಕರು ಉದಾಸಿಯ ಮೊದಲನೇ ಉಪನ್ಯಾಸ ಪ್ರವಾಸವನ್ನು ಮುಗಿಸಿ ಬಂದ ನಂತರ ನಡೆಯಿತು.

    + ಹೆಚ್ಚಿಗೆ ಓದಿ
  • 04ಸರ್ಜಿ ಸಾಹಿಬ್

    ಸರ್ಜಿ ಸಾಹಿಬ್

    ಸರ್ಜಿ ಸಾಹಿಬ್ ಗುರುದಾಸ್ಪುರ್ ಜಿಲ್ಲೆಯಲ್ಲಿದೆ. ಇಲ್ಲಿ ಬಾಬಾ ಅಜಿತ್ ರಾಂಧವ ಅವರು ನಿರ್ಮಿಸಿದ ಒಂದು ಬಾವಿಯಿದೆ. ಇದು ಈಗ ಒಂದು ಬಾವೊಲಿಯನ್ನು  ಹೋಲುತ್ತದೆ. ಈ ಬಾವಿಯ ಹತ್ತಿರ ಗುರು ನಾನಕರು ಉಪನ್ಯಾಸ ನೀಡುತ್ತಿದ್ದರೆಂದು  ಹೇಳುತ್ತಾರೆ. ಹಾಗು ಅವರು ಸರ್ಜಿ ಸಾಹಿಬ್ ನಲ್ಲಿ ಪ್ರಾರ್ಥನೆಯನ್ನು...

    + ಹೆಚ್ಚಿಗೆ ಓದಿ
  • 05ಶ್ರೀ ನಾಮದೇವ್ ದರ್ಬಾರ್

    ಶ್ರೀ ನಾಮದೇವ್ ದರ್ಬಾರ್

    ಈ ನಾಮದೇವ್ ದರ್ಬಾರ್ ಎಂಬುದು ಘೋಮನ್ ಎಂಬಲ್ಲಿದೆ. ಇದು ಹರಗೊಬಿಂದಪುರದಿಂದ 15 ಕಿ.ಮೀ. ದೂರದಲ್ಲಿದೆ. ಈ ಧಾರ್ಮಿಕ ಕೇಂದ್ರ ನಾಮದೇವ್ ರೊಂದಿಗೆ ಸೇರಿಕೊಂಡಿದೆ, ಏನೆಂದರೆ ಈ ಸ್ಥಳವನ್ನು ಸ್ಥಾಪಿಸಿದವರು ಇವರೇ. ಒಂದು ಜಾನಪದ ಕಥೆಯ ಪ್ರಕಾರ, ಗುರು ನಾಮದೇವ್ ರವರು ಇಲ್ಲಿ 17 ವರ್ಷ ತಪಸ್ಸು ಮಾಡಿದರೆಂದು ತಿಳಿದುಬರುತ್ತದೆ. ಗುರು...

    + ಹೆಚ್ಚಿಗೆ ಓದಿ
  • 06ಮಹಾಕಾಳೇಶ್ವರ ದೇವಸ್ಥಾನ

    ಈ ದೇವಸ್ಥಾನ ಒಂದು ಧಾರ್ಮಿಕ ಆಕರ್ಷಣೆಯ ಸ್ಥಳ. ಜಗತ್ತಿನಲ್ಲೇ ಮಲಗಿರುವ ಶಿವಲಿಂಗ ಇರುವುದು ಇದೊಂದೇ ಸ್ಥಳದಲ್ಲಿ. ಈ ದೇವಸ್ಥಾನ ಕಾಲನೂರ್ ಎಂಬ ಜಾಗದಲ್ಲಿದೆ. ಇದು ಗುರುದಾಸ್ಪುರದಿಂದ 23 ಕಿ.ಮೀ. ದೂರದಲ್ಲಿದೆ. ಇದರ ವಿಶೇಷವೆಂದರೆ ಯಾವ ಭಕ್ತನು ನಿರ್ಮಲ ಮನಸ್ಸಿನಿಂದ ಇಲ್ಲಿಗೆ ಬಂದು ಬೇಡುವನೋ ಅವನಿಗೆ ಶಿವ ನಿರಾಶೆಯನ್ನುಂಟು...

    + ಹೆಚ್ಚಿಗೆ ಓದಿ
  • 07ಗುರುದಾಸ್ ನಂಗಲ್

    ಗುರುದಾಸ್ ನಂಗಲ್

    ಇದು ಒಂದು ಹಳೆಯ ಹಳ್ಳಿ, ಇದು ಗುರುದಾಸ್ಪುರದಿಂದ 6 ಕಿ.ಮೀ. ದೂರದಲ್ಲಿದೆ. ಇದಕ್ಕೊಂದು ಯುದ್ದದ ಇತಿಹಾಸವಿದೆ. ಅದೇನೆಂದರೆ ಮೊಘಲರು ಮತ್ತು ಬಂಟಾ ಸಿಂಗ್ ಬಹಾದುರ್ ರ ನಡುವೆ ನಡೆದ ಕೊನೆ ಯುದ್ಧ ಇಲ್ಲಿಯೇ ನಡೆದದ್ದು. ಗುರುದಾಸ್ ನಂಗಲ್ ಕೋಟೆ ಗೋಡೆಗಳಿಂದ ಸುತ್ತುವರಿಯಲ್ಪಟ್ಟಿದೆ. ಇದರಲ್ಲೇ ಸಿಖ್ಖರು ಆಶ್ರಯ ಪಡೆದಿದ್ದು. ಈ...

    + ಹೆಚ್ಚಿಗೆ ಓದಿ
  • 08ಅಚಲೇಶ್ವರ ದೇವಸ್ಥಾನ

    ಅಚಲೇಶ್ವರ ದೇವಸ್ಥಾನ

    ಈ ದೇವಸ್ಥಾನ ಶ್ರೀ ಅಚಲ ಸಾಹಿಬ್ ಗುರುದ್ವಾರದ ಎದುರು ಬದಿಯಲ್ಲಿದೆ. ಇಲ್ಲಿನ ದೇವರು ಕಾರ್ತಿಕ. ಈ ಶಬ್ದ ಕಾರ್ತಿಕೇಯ ಎಂಬ ಶಬ್ದದಿಂದ ಬಂದಿರುವುದು. ಇದರರ್ಥ ಸಂತೋಷ ಮತ್ತು ಶಕ್ತಿಯನ್ನು ಕೊಡುವವನು ಎಂದು. ಇವನು ಶಿವ ಮತ್ತು ಪಾರ್ವತಿಯ ಮಗ. ಇವನನ್ನು ದಕ್ಷಿಣದಲ್ಲಿ ಮುರುಗನ್ ಎಂದು ಕರೆಯುವರು. ಈ ದೇವಸ್ಥಾನದಲ್ಲಿರುವ ಒಂದು ಫಲಕದ...

    + ಹೆಚ್ಚಿಗೆ ಓದಿ
  • 09ತಕ್ತ್ - ಇ - ಅಕ್ಬರಿ

    ತಕ್ತ್ - ಇ - ಅಕ್ಬರಿ

    ಅಕ್ಬರನ ಪಟ್ಟಾಭಿಷೇಕ  ಈ ಜಾಗದಲ್ಲಾಯಿತು. ಈ ಪಟ್ಟಾಭಿಷೇಕವು ಅಕ್ಬರನ ತಂದೆಯ ಮರಣಾನಂತರ ಇಲ್ಲಿ ನಡೆಯಿತು. ಈ ಸಮಾರಂಭವು 14 ನೇ ಫೆಬ್ರವರಿ 1556 ರಂದು ನಡೆಯಿತು. ಅಕ್ಬರ್ ಆ ವೇಳೆಗೆ 13 ವರ್ಷದವನಾಗಿದ್ದ. ಅಕ್ಬರನು ಅವನ ತಂದೆಯ ಅಂತ್ಯದವೇಳೆಗೆ ತನ್ನ ಗುರುವಾದ ಬೈರಾಮ್ ಖಾನ್ ರೊಂದಿಗೆ ಇಲ್ಲಿ ಬಂದಿದ್ದನು. ಅವರು...

    + ಹೆಚ್ಚಿಗೆ ಓದಿ
  • 10ಗುರುದ್ವಾರ ಗರ್ಹಿ ಬಾಬಾ ಬಂದಾ ಸಿಂಗ್ ಬಹದೂರ್

    ಗುರುದ್ವಾರ ಗರ್ಹಿ ಬಾಬಾ ಬಂದಾ ಸಿಂಗ್ ಬಹದೂರ್

    ಈ ಗುರುದ್ವಾರವನ್ನು ಗುರುದ್ವಾರ ಭಾಯ್ದುನಿ ಚಾಂದ್ ಹವೇಲಿ ಎಂದೂ ಕರೆಯುತ್ತಾರೆ. ಇದು ಗುರುದಾಸ್ಪುರದಿಂದ 7 ಕಿ.ಮೀ. ದೂರದಲ್ಲಿದೆ. ಈ ಗುರುದ್ವಾರವನ್ನು ಮೊಘಲರ ಮೇಲೆ ಯುದ್ಧ ಮಾಡಿ ಹುತಾತ್ಮರಾದ ಸಿಖ್ಖರ ನೆನಪಿಗಾಗಿ ಕಟ್ಟಲ್ಪಟ್ಟಿದೆ.

    + ಹೆಚ್ಚಿಗೆ ಓದಿ
  • 11ಕಬೂತ್ರಿ ದರ್ವಾಜಾ

    ಕಬೂತ್ರಿ  ದರ್ವಾಜಾ

    ಈ ಕಬೂತ್ರಿ ದರ್ವಾಜಾ ಗುರುದಾಸ್ಪುರದ ಒಂದು ಹಳೆಯ ಮಾರುಕಟ್ಟೆ. ಈ ಮಾರುಕಟ್ಟೆ ಬಾಯಲ್ಲಿ ನೀರೂರಿಸುವ ತಿಂಡಿಗಳು ಮತ್ತು ಸಿಹಿ ತಿನಿಸುಗಳಿಗೆ ಹೆಸರುವಾಸಿ. ಪ್ರವಾಸಿಗರು ಈ ತಾಣವನ್ನು ಆಟೋ ಮತ್ತು ಟ್ಯಾಕ್ಸಿಗಳಲ್ಲಿ ತಲುಪಬಹುದು.

    + ಹೆಚ್ಚಿಗೆ ಓದಿ
  • 12ಫಿಶ್ ಪಾರ್ಕ್

    ಫಿಶ್ ಪಾರ್ಕ್

    ಮೀನಿನ ಉದ್ಯಾನವನ ಗುರುದಾಸ್ಪುರ ನಗರದ ಕೇಂದ್ರ ಭಾಗದಲ್ಲೇ ಇದೆ. ಇದು ಒಂದು ಜನಪ್ರಿಯ ಉದ್ಯಾನವನ. ಇದು ಮೊದಲಿಗೆ ಮೀನಿನ ಆಹಾರದ ಸಂಗ್ರಹಾಲಯವಾಗಿತ್ತು . ಇದಕ್ಕೆ ಈ ಹೆಸರು ಬರಲು ಕಾರಣ ಈ ಉದ್ಯಾನಾವನದಲ್ಲಿರುವ ಮೀನಿನ ಪ್ರತಿಮೆ. ಈ ಉದ್ಯಾನವನ ಬೆಳಗ್ಗೆ ಮತ್ತು ಸಾಯಂಕಾಲ ವಾಯುವಿಹಾರಕ್ಕಾಗಿ ಪ್ರಸಿದ್ಧವಾಗಿದೆ. ಇಡೀ ದಿನ ಇದು...

    + ಹೆಚ್ಚಿಗೆ ಓದಿ
  • 13ಗುರುದ್ವಾರ ಚೋಲಾ ಸಾಹಿಬ್

    ಗುರುದ್ವಾರ ಚೋಲಾ ಸಾಹಿಬ್

    ಇದು ಗುರುದಾಸ್ಪುರದಿಂದ 36 ಕಿ.ಮೀ. ದೂರದಲ್ಲಿದೆ. ಇದನ್ನು ಗುರು ನಾನಕ್ ಅವರ ನೆನಪಿಗೋಸ್ಕರ ನಿರ್ಮಿಸಲಾಗಿದೆ. ಗುರುಜಿಯವರು 12 ವರ್ಷ ಇಲ್ಲಿ ವಾಸವಾಗಿದ್ದರು. ಇಲ್ಲಿ ಬಾಬಾ ಕಬ್ಲಿಮಾಲ್ ಜಿಯವರು ಬಾಘ್ದಾದ್ ನಿಂದ ತಂದ ಬಾಲಕ ಭುಕಾರವನ್ನು ಇಲ್ಲಿ ಪ್ರದರ್ಶನಕ್ಕಾಗಿ ಇಟ್ಟಿದ್ದಾರೆ. ಇಲ್ಲಿಂದ 50 ಮೀಟರ್ ದೂರದಲ್ಲಿರುವ ಚೋಲಾ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun