ಲುಧಿಯಾನಾ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Ludhiana, India 22 ℃ Clear
ಗಾಳಿ: 8 from the SE ತೇವಾಂಶ: 93% ಒತ್ತಡ: 1009 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 24 Sep 24 ℃ 75 ℉ 38 ℃100 ℉
Monday 25 Sep 25 ℃ 78 ℉ 40 ℃105 ℉
Tuesday 26 Sep 25 ℃ 78 ℉ 42 ℃108 ℉
Wednesday 27 Sep 25 ℃ 77 ℉ 42 ℃108 ℉
Thursday 28 Sep 24 ℃ 76 ℉ 42 ℃107 ℉

ಫೆಬ್ರವರಿಯಿಂದ ಎಪ್ರಿಲ್ ತನಕ ಲುಧಿಯಾನಗೆ ಭೇಟಿ ನೀಡಲು ಯೋಗ್ಯ ಸಮಯವಾಗಿದೆ. ಈ ಸಮಯದಲ್ಲಿ ವಾತಾವರಣ ಹಿತಕರ ಮತ್ತು ನಗರ ಸುತ್ತಾಡಲು ಯೋಗ್ಯವಾಗಿರುತ್ತದೆ. 

ಬೇಸಿಗೆಗಾಲ

(ಎಪ್ರಿಲ್ ನಿಂದ ಜೂನ್): ಮೇ ಮತ್ತು ಜೂನ್ ಬೇಸಿಗೆ ಋತುವಿನ ಅತ್ಯಂತ ಉಷ್ಣತೆಯ ತಿಂಗಳೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಉಷ್ಣತೆಯು 35 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ಮಾನ್ಸೂನ್ ಜುಲೈನಿಂದ ಆರಂಭವಾಗಿ ಸಪ್ಟೆಂಬರ್ ತನಕವಿರುತ್ತದೆ. ಸರಾಸರಿ ಉಷ್ಣಾಂಶವು ಸ್ವಲ್ಪ ಕಡಿಮೆಯಾಗುತ್ತದೆ ಮತ್ತು ಮಳೆಗಾಲ ಮುಂದುವರಿದಂತೆ ತೇವಾಂಶ ಹೆಚ್ಚಾಗುತ್ತದೆ.

ಚಳಿಗಾಲ

(ನವಂಬರ್ ನಿಂದ ಮಾರ್ಚ್): ಅಕ್ಟೋಬರ್ ಮತ್ತು ನವಂಬರ್ ನಲ್ಲಿ ಶುಷ್ಕ ವಾತಾವರಣವಿರುತ್ತದೆ. ನವಂಬರ್ ನಲ್ಲಿ ವಾತಾವರಣ ಸ್ವಲ್ಪ ತಂಪಾಗುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ತನಕ ಹಗಲಿನಲ್ಲಿ ಬಿಸಿಲಿನ ಬೇಗೆಯಿದ್ದರೆ, ರಾತ್ರಿ ತಂಪಾಗಿರುತ್ತದೆ.