ಸುಲ್ಲಮಲೆಯಲ್ಲಿ ತೀರ್ಥ ಸ್ನಾನ ಮಾಡಿದ್ರೆ ಚರ್ಮವ್ಯಾದಿ ನಿವಾರಣೆಯಾಗುತ್ತಂತೆ...
ಸುಲ್ಲಮಲೆ ತೀರ್ಥದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ವಾಸಿಯಾಗುತ್ತವಂತೆ. ಇಲ್ಲಿನ ದಾರಿಯೂ ಅಷ್ಟೇ ದುರ್ಗಮವಾಗಿದೆ. ಹರಸಾಹಸ ಮಾಡಿ ಈ ತೀರ್ಥವನ್ನು ತಲುಪಬೇಕಾಗುತ್ತದೆ. ಶಿವನ ಕಾಲಿನ...
ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !
ರಾಜಸ್ತಾನದಲ್ಲಿರುವ ಮೌಂಟ್ ಅಬು ಬೆಟ್ಟವು ಅರಾವಳಿ ಪರ್ವತಗಳಲ್ಲೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದು ಹಿಂದುಗಳ ಜೊತೆಗೆ ಜೈನ ಸಮುದಾಯದವರ ತೀರ್ಥಸ್ಥಳವೂ ಆಗಿದೆ.ಗಿಡ, ಮರಗಳಿಂದ ಕೂಡಿರುವ ಈ ಕ್ಷೇತ್ರವು ರಾಜಸ್ತಾನದ ಕಡು ಬಿಸಿಲಿನ ನಡುವೆಯೂ...
ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?
ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 10 ರೂ. ನೋಟನ್ನು ನೀವೆಲ್ಲರೂ ನೋಡಿರಬಹುದು. ಅದರಲ್ಲಿರುವ ಒಂದು ಚಿತ್ರವನ್ನು ನೋಡಿರಬಹುದು. ಒಂದು ದೊಡ್ಡ ಚಕ್ರದ ಚಿತ್ರವನ್ನು 10 ರೂ. ನೋಟಿನಲ್ಲಿ ಅಳವಡಿಸಲಾಗಿದೆ. ಅದು ಎಲ್ಲಿಯ ಚಿತ್ರ...
ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ
ಪ್ರೀತಿಸುವ ಎರಡು ಹೃದಯಗಳನ್ನು ಬೇರ್ಪಡಿಸಲು ಹಲವಾರು ಶತ್ರುಗಳು ಇರುತ್ತಾರೆ. ಪ್ರತಿಯೊಂದು ಪ್ರೇಮಿಗಳಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪ್ರೇಮಿಗಳ ರಕ್ಷಣೆಗಾಗಿ ಒಂದು ಮಂದಿರವಿದೆ. ಅದುವೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ...
ಈ ಪ್ರದೇಶಗಳಿಗೆ ಹೋಗಿ ಸ್ಕೂಬಾ ಡೈವ್ ಮಾಡಲೇ ಬೇಕು
ಭಾರತದ ಸಂಸ್ಕೃತಿಯಂತೆಯೇ ಭಾರತವು ಸಾಹಸ ಕ್ರೀಡೆಗಳಲ್ಲೂ ಕೂಡಾ ಸಮೃದ್ದವಾಗಿದೆ. ಟ್ರಕ್ಕಿಂಗ್, ಬಂಗೀ ಜಂಪಿಂಗ್, ಸ್ಕೂಬಾ ಡೈವಿಂಗ್, ರಾಫ್ಟಿಂಗ್ ಪ್ಯಾರಾಸೈಲಿಂಗ್, ಮತ್ತು ವಿಂಡ್ ರಾಫ್ಟಿಂಗ್ ಮುಂತಾದ ಸಾಹಸಮಯ ಕ್ರೀಡೆಗಳಂತಹ ಅನೇಕ...
ರಿವರ್ ರಾಫ್ಟಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ
ರಿವರ್ ರಾಫ್ಟಿಂಗ್ ನೀವು ಎಂದಾದರೂ ಮಾಡಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಟ್ರೈ ಮಾಡಲೇ ಬೇಕು. ಜಲ ಕ್ರೀಡೆಯನ್ನು ಇಷ್ಟಪಡುವವರಿಗೆ ಅನೇಕ ಜಲಕ್ರೀಡೆ ತಾಣಗಳಿವೆ. ಭಾರತದಲ್ಲಿ ಅನೇಕ ರಿವರ್ ರಾಫ್ಟಿಂಗ್ ತಾಣಗಳಿವೆ. ಅವುಗಳು ಯಾವುವು ಅನ್ನೋದನ್ನು...
ಮಹಾರಾಷ್ಟ್ರಕ್ಕೆ ಹೋದ್ರೆ ಮಹಾಬಲೇಶ್ವರಕ್ಕೆ ಹೋಗೋದು ಮಾತ್ರ ಮಿಸ್ ಮಾಡ್ಬೇಡಿ
ಬೇಸಿಗೆ ರಜೆಯಲ್ಲಿ ಹೆಚ್ಚಿನವರು ತಮ್ಮ ಫ್ಯಾಮಿಲಿ ಜೊತೆ, ಸ್ನೇಹಿತರ ಜೊತೆ ಪ್ರವಾಸ ಹೋಗುತ್ತಾರೆ. ಸಾಮಾನ್ಯವಾಗಿ ಮುಂಬೈಯನ್ನು ಹೆಚ್ಚಿನವರು ಸುತ್ತಾಡಿರುತ್ತಾರೆ, ಆದರೆ ನೀವು ಬೇಸಿಗೆಯಲ್ಲಿ ಸುತ್ತಾಡಬಹುದಾದ ಇನ್ನೂ ಹಲವು ಪ್ರದೇಶಗಳು...
ಈ ನಗರಗಳಲ್ಲಿ ಗಂಡಸರೇ ತಮ್ಮ ಮನೆ ಹೆಂಗಸರಿಗೆ ಗಿರಾಕಿ ಹುಡುಕ್ತಾರಂತೆ !
ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರು ವೇಶ್ಯಾವಾಟಿಯನ್ನೇ ವೃತ್ತಿಯಾಗಿಸಿರುವ 7 ಸ್ಥಳಗಳಿವೆ. ಅವುಗಳು ಯಾವುದು ಅನ್ನೋದು ನಿಮಗೆ ಗೊತ್ತಾ? ಇಲ್ಲಿನ ಮಹಿಳೆಯರು ಇದರಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ...
ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!
ದೇಶದಲ್ಲಿನ ಹಲವು ದೇವಸ್ಥಾನಗಳಲ್ಲಿ ರುಚಿಕರ ಪ್ರಸಾದವನ್ನು ನೀಡಲಾಗುತ್ತದೆ. ಪೂಜೆ ಮುಗಿದ ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಈ ಪ್ರಸಾದದಲ್ಲೂ ವಿಭಿನ್ನತೆ ಇದೆ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ಪ್ರಸಾದವನ್ನು ಭಕ್ತರಿಗೆ...
ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ
ದೇವಿ-ದೇವತೆಯರು, ಋಷಿ ಮುನಿಗಳಿಗೆ ಸಂಬಂಧಿಸಿದಂತಹ ಅನೇಕ ಗುರುತುಗಳು ಇಂದಿಗೂ ದೇಶದಲ್ಲಿಕಾಣಸಿಗುತ್ತವೆ. ಇಂದು ನಾವು ಕೆಲವು ಸರೋವರಗಳ ಬಗ್ಗೆ ತಿಳಿಸಲಿದ್ದೇವೆ ಅವುಗಳನ್ನು ಧಾರ್ಮಿಕ ರೂಪದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ಸರೋವರದಲ್ಲಿ...
ಗೋವಾದ ಈ ಪ್ರೇತಭಾದಿತ ಸ್ಥಳಗಳ ಬಗ್ಗೆ ನಿಮಗೆ ಗೊತ್ತಾ?
ಗೋವಾ ಅಂದ್ರೆ ಬರೀ ಬೀಚ್, ಪಾರ್ಟಿ, ರೊಮ್ಯಾಂಟಿಕ್ ವಾತಾವರಣ ಅನ್ನೋದಷ್ಟೇ ನಮಗೆಲ್ಲಾ ತಿಳಿದಿರೋದು. ಗೋವಾದಲ್ಲಿ ಈ ಪಾರ್ಟಿ, ಬೀಚ್‌ಗಳನ್ನು ಬಿಟ್ಟು ಇನ್ನೂ ಕೆಲವು ಇಂಟ್ರಸ್ಟಿಂಗ್ ಸ್ಥಳಗಳಿವೆ. ಅವುಗಳೇನೆಂದರೆ ಪ್ರೇತಭಾದಿತ ಸ್ಥಳಗಳು....
ಶಿವನ ಅಂಶವಿರುವ ಐದು ದೇವಸ್ಥಾನಗಳು ಎಲ್ಲಿವೆ?
ದೇಶದಲ್ಲಿ ಎಷ್ಟೆಲ್ಲಾ ಶಿವನ ದೇವಸ್ಥಾನಗಳಿಲ್ಲ. ಅವುಗಳಲ್ಲಿ ಉತ್ತರಖಂಡದಲ್ಲಿರುವ ಐದು ಕೇದಾರವನ್ನು ಮಹತ್ವದ್ದು ಎನ್ನಲಾಗಿದೆ. ಶಿವನು ತನ್ನ ಮಹಿಷರೂಪ ಅವತಾರದಲ್ಲಿ ಐದು ಅಂಗಗಳನ್ನು ಐದು ಬೇರೆ ಬೇರೆ ಸ್ಥಳಗಳಲ್ಲಿ ಸ್ಥಾಪಿಸಿದ್ದನು...
ಯೌವನದಲ್ಲಿರುವಾಗಲೇ ಈ ನಗರಗಳ ನೈಟ್ ಲೈಫ್‌ಅನುಭವ ಪಡೆಯಲೇ ಬೇಕು
ಜೀವನದಲ್ಲಿ ಒಮ್ಮೆಯಾದರೂ ನೈಟ್ ಲೈಫ್ ಅನುಭವವನ್ನು ಎಂದಾದರೂ ಪಡೆದಿದ್ದೀರಾ? ಯುವಕರಿಗಂತೂ ಫ್ರೆಂಡ್ಸ್ ಜೊತೆ ನೈಟ್ ಕ್ಲಬ್‌ಗೆ ಹೋಗೋದು, ನೈಟ್ ಪಬ್‌ಗೆ ಹೋಗೋದು ಮಜಾ ಮಾಡೋದು ಇಷ್ಟವಾಗುತ್ತೆ....
ಇಲ್ಲಿ ಪಿಂಡದಾನ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ!
ನಮ್ಮ ದೇಶದಲ್ಲಿ ಶ್ರಾದ್ಧಾ, ಪಿಂಡದಾನ , ತರ್ಪಣೆ ಹೀಗೆ ಅನೇಕ ತೀರ್ಥಸ್ಥಾನಗಳಿವೆ. ಆದರೆ ಕೆಲವು ತೀರ್ಥಗಳ ಮಹತ್ವ ಬೇರೆದ್ದೇ ಇರುತ್ತದೆ. ಇಂದು ನಾವು ನಿಮಗೆ ಕೆಲವು ಪವಿತ್ರ ತೀರ್ಥ ಸ್ಥಾನಗಳನ್ನು ತಿಳಿಸಿಕೊಡಲಿದ್ದೇವೆ. ಅಲ್ಲಿ ಶ್ರಾದ್ಧಾ,...
1850ರಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಗೊತ್ತಾ?
ಬೆಂಗಳೂರು ಸುತ್ತಾಡದವರೂ ಯಾರೂ ಇಲ್ಲ. ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈಗ ನಮ್ಮ ಬೆಂಗಳೂರು ಯಾವ ರೀತಿ ಇದೆ ಅನ್ನೋದು ನಮಗೆಲ್ಲರಿಗೂ ಗೊತ್ತು. ಆದರೆ 1850ನೇ ಇಸವಿಯಲ್ಲಿ ನಮ್ಮ ಈ ಬೆಂಗಳೂರು ಯಾವ...
ಮೂರೇ ದಿನದ ಗೋವಾ ಟ್ರಿಪ್... ಬಾಡಿಗೆ ಬೈಕ್ ಪಡೆಯೋದನ್ನು ಮರೆಯಬೇಡಿ
ಗೋವಾ ಅಂದ್ರೆ ಎಲ್ಲರಿಗೂ ಇಷ್ಟ. ಯುವಕರಂತೂ ಟ್ರಿಪ್ ಹೋಗೋಣ ಅಂದ್ರೆ ಗೋವಾಗೆ ಹೋಗುವುದನ್ನೇ ಆಯ್ಕೆ ಮಾಡುತ್ತಾರೆ. ಇನ್ನೂ ಆಫೀಸ್‌ಗೆ ಹೋಗುವವರಿಗೂ ಗೋವಾ ಹೋಗೋ ಮನಸ್ಸಿರುತ್ತೆ ಆದರೆ ರಜೆ ಸಿಗೋದೇ ಪ್ರಾಬ್ಲಮ್. ಹೀಗಿರುವ ಆದಷ್ಟು ಕಡಿಮೆ...
ಈ ದೇವಸ್ಥಾನದ ದರ್ಶನ ಪಡೆದರೆ ಮನಸ್ಸಿನಲ್ಲಿರುವ ಬೇಡಿಕೆ ಈಡೇರುತ್ತದಂತೆ!
ಜೀವನದಲ್ಲಿ ಯಾವುದೇ ಕಷ್ಟ ಕಾರ್ಪಣ್ಯಗಳೇ ಬರಲಿ, ಸುಖ, ಸಂತೋಷಗಳೇ ಬರಲಿ ಜನರು ಮೊದಲಿಗೆ ನೆನೆಯುವುದು ದೇವರನ್ನು. ಇಂದು ನಾವು ನಿಮಗೆ ತಿಳಿಸಹೊರಟಿರುವ ದೇವಾಲಯಗಳ ಮಹಿಮೆ ಗ್ರಂಥಗಳಲ್ಲೂ ಉಲ್ಲೇಖವಿದೆ. ಈ ಮಂದಿರಗಳೆಲ್ಲವೂ ಚಮತ್ಕಾರಿ...
ಟ್ಯಾಟೂ ಹಾಕಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಟ್ಯಾಟೂ ಆರ್ಟಿಸ್ಟ್ ತಾಣಗಳು
ಯುವಜನತೆಯ ಟ್ಯಾಟೂ ಕ್ರೇಜ್‌ಗೆ ಇಲ್ಲಿದೆ ಒಂದು ಉತ್ತಮ ಸೆಲೆಕ್ಷನ್. ಯಾವ ಸ್ಥಳದಲ್ಲಿ ಹೋಗಿ ಟ್ಯಾಟೂ ಹಾಕಿಸಬೇಕೆಂಬ ಕನ್‌ಫ್ಯೂಷನ್‌ನಲ್ಲಿದ್ದರೆ ಇಲ್ಲಿದೆ ನಿಮಗೆ ಬೆಸ್ಟ್ ಟ್ಯಾಟೂ ಸ್ಪಾಟ್. ಗೋವಾ, ನವದೆಹಲಿ,...