ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು
 • 01ಮಂಡೋರ‍್ ಉದ್ಯಾನ

  ಮಂಡೋರ‍್ ಉದ್ಯಾನ

  ಮಂಡೋರ‍್ ಉದ್ಯಾನವು ಮಂಡೋರಿನಲ್ಲಿನ ಜನಪ್ರಿಯ ಆಕರ್ಷಕ ಪ್ರವಾಸಿ ತಾಣ. ಹಿಂದೆ ಇದು ಮಾರ್ವಾರ‍್ ರಾಜರ ರಾಜಧಾನಿಯಾಗಿತ್ತು. ಇಲ್ಲಿನ ಕಲ್ಲಿನ ಛಾವಣಿಯು ಪ್ರಸಿದ್ಧವಾಗಿದ್ದು, ಇದರಿಂದಾಗಿಯೇ ದೇಶಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜೋಧ್‌ಪುರದ ಹಿಂದಿನ ರಾಜರ ಸಮಾಧಿಯನ್ನೂ ಕೂಡಾ ಇಲ್ಲಿ ಪ್ರವಾಸಿಗರು...

  + ಹೆಚ್ಚಿಗೆ ಓದಿ
 • 02ಸಂತೋಷಿ ಮಾತಾ ದೇವಸ್ಥಾನ

  ಸಂತೋಷಿ ಮಾತಾ ದೇವಸ್ಥಾನ

  ಸಂತೋಷಿ ಮಾತಾ ದೇವಸ್ಥಾನವು ಜೋಧ್‌ಪುರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಲಾಲ್ ಸಾಗರದಲ್ಲಿದೆ. ಈ ದೇವಸ್ಥಾನವು ಸಂತೋಷಿ ಮಾತಾಗೆ ಅರ್ಪಿತವಾದದ್ದು. ಈ ದೇವಸ್ಥಾನವನ್ನು ಎಲ್ಲಾ ಸಂತೋಷಿ ಮಾತಾ ದೇವಸ್ಥಾನಗಳಿಗೂ ಮೂಲವಾದದ್ದು ಎಂದು ಹೇಳಲಾಗಿದೆ. ಈ ದೇವರನ್ನು ಆರಾಧಿಸಲು ಶುಕ್ರವಾರ ಅತ್ಯಂತ ಸೂಕ್ತ ದಿನ ಎಂದು...

  + ಹೆಚ್ಚಿಗೆ ಓದಿ
 • 03ಅಚಲ ನಾಥ ಶಿವಾಲಯ

  ಅಚಲ ನಾಥ ಶಿವಾಲಯ

  ಅಚಲ ನಾಥ ಶಿವಾಲಯವು ರಾಜ ರಾವ್‌ ಗಂಗಾ ರಾಣಿ ನಾನಕ್‌ ದೇವಿಯವರಿಂದ ನಿರ್ಮಿಸಲ್ಪಟ್ಟಿದ್ದು.  ಇದನ್ನು 1531 ರಲ್ಲಿ ನಿರ್ಮಿಸಲಾಯಿತು. ಪ್ರವಾಸಿಗರು ಇಲ್ಲಿನ ಶಿವಲಿಂಗದ ಸಮೀಪದ ದೇವಸ್ಥಾನದ ಒಳಗೆ ಗಂಗಾ ಬಾವರಿ ಎಂಬ ಕೆರೆಯನ್ನು ಕಾಣಬಹುದು. ಈ ದೇವಸ್ಥಾನವು ಗರ್ಭಗೃಹ, ಮಂಟಪ ಭವನ ಮತ್ತು ಕೀರ್ತನ ಭವನದಂತಹ...

  + ಹೆಚ್ಚಿಗೆ ಓದಿ
 • 04ಘಂಟಾ ಘರ‍್

   

  ಘಂಟಾ ಘರ್‌ ಒಂದು ಸುಂದರವಾದ ಗೋಪುರ ಗಡಿಯಾರ. ಇದನ್ನು ಶ್ರೀ ಸರ್ದಾರ‍್ ಸಿಂಗ್‌ ನಿರ್ಮಿಸಿದರು. ಸರ್ದಾರ‍್ ಮಾರುಕಟ್ಟೆಯು ಜನಪ್ರಿಯ ಶಾಪಿಂಗ್‌ ಸ್ಥಳವಾಗಿದೆ. ಇದು ಗೋಪುರ ಗಡಿಯಾರದ ಸಮೀಪವೇ ಇದೆ. ಪ್ರವಾಸಿಗರು ಇಲ್ಲಿ ರಾಜಸ್ತಾನಿ ಬಟ್ಟೆಗಳು, ಮಣ್ಣಿನ ಕಲಾಕೃತಿಗಳು, ಒಂಟೆ ಮತ್ತು...

  + ಹೆಚ್ಚಿಗೆ ಓದಿ
 • 05ಶಾಪಿಂಗ್‌

  ಶಾಪಿಂಗ್‌

  ಜೋಧ್‌ಪುರವು ಖರೀದಿದಾರರಿಗೆ ಅತ್ಯಂತ ಸೂಕ್ತ ತಾಣ. ನಗರದಲ್ಲಿ ಜನಪ್ರಿಯ ಶಾಪಿಂಗ್‌ ತಾಣಗಳೆಂದರೆ ಸೋಜಾತಿ ಗೇಟ್‌, ಸ್ಟೇಷನ್ ರೋಡ್‌, ಟ್ರಿಪೋಲಿಯಾ ಬಜಾರ್‌, ಮೋಚಿ ಬಜಾರ‍್, ನಾಯ್‌ ಸಾರಕ್‌ ಮತ್ತು ಕ್ಲಾಕ್‌ ಟವರ್‌ಗಳಾಗಿದೆ. ಪ್ರವಾಸಿಗರು ಸ್ಥಳೀಯ ಕರಕುಶಲ...

  + ಹೆಚ್ಚಿಗೆ ಓದಿ
 • 06ಮೆಹ್ರಾನ್‌ಗಢ ಕೋಟೆ

  ಮೆಹ್ರಾನ್‌ಗಢ ಕೋಟೆಯು ಗುಡ್ಡದ ಮೇಲಿದ್ದು ಸುಮಾರು 150 ಮೀಟರ‍್ ಎತ್ತರದಲ್ಲಿದೆ. ಈ ಗಮನಾರ್ಹ ಕೋಟೆಯು 1459 ರಲ್ಲಿ ರಾವ್ ಜೋಧಾರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಜೋದ್‌ಪುರ ನಗರದಿಂದ ರಸ್ತೆ ಪ್ರಯಾಣದ ಮೂಲಕ ತಲುಪಬಹುದು. ಈ ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಎರಡನೇ ಪ್ರವೇಶದ್ವಾರದ ಮೇಲೆ ಗುಂಡುಗಳಿಂದ...

  + ಹೆಚ್ಚಿಗೆ ಓದಿ
 • 07ಓಸಿಯಾನ್

  ಓಸಿಯಾನ್

  ಓಸಿಯಾನ್‌ ಒಂದು ಪುರಾತನ ನಗರ. ಇದು ಜೋಧ್‌ಪುರ ನಗರದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ಇದು ಹಲವು ದೇವಸ್ಥಾನಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ದೇವಸ್ಥಾನಗಳನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಜೈನ ದೇವಸ್ಥಾನ, ಸಾಚಿಯ ಮಠ ದೇವಸ್ಥಾನ, ಸೂರ್ಯ ದೇವಸ್ಥಾನ, ಹರಿಹರ ದೇವಸ್ಥಾನ, ಪಿಪ್ಪಳ ದೇವಿ...

  + ಹೆಚ್ಚಿಗೆ ಓದಿ
 • 08ಮಹಾಮಂದಿರ ದೇವಸ್ಥಾನ

  ಮಹಾಮಂದಿರ ದೇವಸ್ಥಾನ

  ಮಹಾಮಂದಿರವು ಜೋಧ್‌ಪುರ ಮತ್ತು ಮಂಡೋರ‍್ ರಸ್ತೆಯಲ್ಲಿ ಜೋಧ್‌ಪುರ ನಗರದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರ ವಾಸ್ತುಶಿಲ್ಪದ ದೇವಸ್ಥಾನ. ಇದನ್ನು 1812 ರಲ್ಲಿ ನಿರ್ಮಿಸಲಾಯಿತು. ಈ ಸುಂದರ ದೇವಸ್ಥಾನಕ್ಕೆ 84 ಸ್ತಂಭಗಳಿವೆ. ಗೋಡೆಗಳ ಮೇಲೆ ಯೋಗ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಕೆತ್ತಲಾಗಿದೆ....

  + ಹೆಚ್ಚಿಗೆ ಓದಿ
 • 09ಉಮೆದ್‌ ಉದ್ಯಾನ

  ಉಮೆದ್‌ ಉದ್ಯಾನ

  ಉಮೇದ್‌ ಉದ್ಯಾನವು ರಾಜ ಉಮೇದ್‌ ಸಿಂಗ್‌ರಿಂದ ನಿಮಿಸಲ್ಪಟ್ಟಿತು. ಈ ಉದ್ಯಾನವು ಸುಮಾರು 82 ಎಕರೆಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ ಪ್ರವಾಸಿಗರು ಅಶೋಕ ಮರಗಳು, ಲಾವ್ನ್ ಗಳು, ಕಾರಂಜಿಗಳು ಮತ್ತು ಒಂದು ಲೈಬ್ರರಿ ಹಾಗೂ ಪ್ರಾಣಿ ಸಂಗ್ರಹಾಲಯವನ್ನೂ ನೋಡಬಹುದು. ಪ್ರವಾಸಿಗರು ವಿವಿಧ...

  + ಹೆಚ್ಚಿಗೆ ಓದಿ
 • 10ಮಚಿಯಾ ಸಫಾರಿ ಪಾರ್ಕ್‌

  ಮಚಿಯಾ ಸಫಾರಿ ಪಾರ್ಕ್‌

  ಮಚಿಯಾ ಸಫಾರಿ ಪಾರ್ಕ್‌ ಇರುವುದು ಜೈಸಲ್ಮೇರ‍್-ಜೋಧ್‌ಪುರ ರಸ್ತೆಯಲ್ಲಿ. ಜೋಧ್‌ಪುರ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿ ಈ ಪಾರ್ಕ್‌ ಇದೆ. ಇದು ಜನಪ್ರಿಯ ಪಿಕ್‌ನಿಕ್‌ ತಾಣವಾಗಿದೆ. ಈ ಪಾರ್ಕ್‌ ನಲ್ಲಿ ಅಳಿಲುಗಳು, ತೋಳಗಳು, ಹಸಿರು ಬುಲ್‌ಗಳು, ಮುಂಗುಸಿಗಳು, ಮೊಲಗಳು,...

  + ಹೆಚ್ಚಿಗೆ ಓದಿ
 • 11ಉಮೈದ್‌ ಭವನ್ ಅರಮನೆ

  ಉಮೈದ್‌ ಭವನ್‌ ಅರಮನೆಗೆ ಈ ಹೆಸರು ಬಂದಿದ್ದು ಮಹಾರಾಜ ಉಮೈದ್‌ ಸಿಂಗ್ ಇದನ್ನು ನಿರ್ಮಿಸಿದ್ದರಿಂದಾಗಿ. ಈ ಸುಂದರ ಅರಮನೆಯು ಚಿತ್ತಾರ ಅರಮನೆ ಎಂದೂ ಜನಪ್ರಿಯವಾಗಿದೆ. ಇಲ್ಲಿಯ ಚಿತ್ತಾರ‍್ ಗುಡ್ಡದಿಂದ ಈ ನಾಮಧೇಯ ಬಂದಿದೆ. ಇದು ಇಂಡೋ-ಕೊಲೋನಿಯಲ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ....

  + ಹೆಚ್ಚಿಗೆ ಓದಿ
 • 12ಸಿದ್ದನಾಥ ಶಿವ ದೇವಸ್ಥಾನ

  ಸಿದ್ದನಾಥ ಶಿವ ದೇವಸ್ಥಾನ

  ಸಿದ್ದನಾಥ ಶಿವ ದೇವಸ್ಥಾನವು ತಖತ್‌ ಸಾಗರ ಗುಡ್ಡದ ಮಧ್ಯೆ ಇದೆ. ಈ ದೇವಸ್ಥಾನಕ್ಕೆ ಹೋಗುವ ದಾರಿಯು ಮೊದಲು ಕಠಿಣವಾಗಿತ್ತು. ದೇವಸ್ಥಾನಕ್ಕೆ ಪ್ರವೇಶಿಸುವವರು ಕಲ್ಲಿನಿಂದ ಮಾಡಿದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು.

  ಈ ದೇವಸ್ಥಾನದ ಇತಿಹಾಸವು ತುಂಬಾ ದೊಡ್ಡದಾಗಿದೆ. ಈ ಪ್ರದೇಶವನ್ನು ಹಿಂದೆ ಮರುಭೂಮಿ ಎಂದು...

  + ಹೆಚ್ಚಿಗೆ ಓದಿ
 • 13ಗಣೇಶ್ ದೇವಸ್ಥಾನ

  ಗಣೇಶ್ ದೇವಸ್ಥಾನ

  ಜೋಧಪುರ್ ನಲ್ಲಿರುವ ರತನಂದಾದಿಂದ 5 ಕಿ.ಮೀ ದೂರದಲ್ಲಿ ಈ ಗಣೇಶ ದೇವಸ್ಥಾನವಿದೆ. ಪರಮ ಶಿವನ ಮಗನಾದ ಗಣೇಶನಿಗೆ ಇದು ಅರ್ಪಿತವಾಗಿದೆ. ದಂತಕಥೆಯ ಪ್ರಕಾರ, ಒಂದೊಮ್ಮೆ ಶಿಕ್ಷಕಿಯೊಬ್ಬರು ಬೃಹತ್ತಾದ ಪ್ರತಿಮೆಯನ್ನು ರತನಂದಾದ ಗುಡ್ಡಗಳಲ್ಲಿ ನೋಡಿದರು. ಪ್ರತಿಮೆಯು 8 ಅಡಿ ಉದ್ದ ಹಾಗು 5 ಅಡಿ ಅಗಲವಿತ್ತು. ಪ್ರತಿಮೆ ಸಿಕ್ಕ ಈ...

  + ಹೆಚ್ಚಿಗೆ ಓದಿ
 • 14ಸರ್ಕಾರಿ ಮ್ಯೂಸಿಯಂ

  ಸರ್ಕಾರಿ ಮ್ಯೂಸಿಯಂ

  ಸರ್ಕಾರಿ ಮ್ಯೂಸಿಯಂ ಇರುವುದು ಉಮೈದ್‌ ಪಬ್ಲಿಕ್ ಗಾರ್ಡನ್‌ನಲ್ಲಿ. ಈ ಮ್ಯೂಸಿಯಂನಲ್ಲಿ ಯುದ್ಧಸಾಮಗ್ರಿಗಳು, ಬಟ್ಟೆಗಳು, ಪೇಂಟಿಂಗ್‌ಗಳು, ತಾಳೆಗರಿಗಳು ಮತ್ತು ರಾಜರ ಚಿತ್ರಣಗಳು, ಸ್ಥಳೀಯ ಕಲೆ ಮತ್ತು ಕರಕುಶಲ ಕಲೆಗಳು ಇವೆ.

   

  + ಹೆಚ್ಚಿಗೆ ಓದಿ
 • 15ಗುಡ ಬಿಶ್ನೋಯಿ ಹಳ್ಳಿ

  ಗುಡ ಬಿಶ್ನೋಯಿ ಹಳ್ಳಿ

  ಗುಡ ಬಿಶ್ನೋಯಿ ಹಳ್ಳಿಯು ಜೋಧ್‌ಪುರದಿಂದ 25 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗ ವಾಸಿಸುವ ಹಳ್ಳಿ. ಇಲ್ಲಿನ ಖೇಜ್ರಿ ಮರಗಳು ಮತ್ತು ಗುಡ ಬಿಶ್ನೋಯಿ ಕೆರೆಯು ಈ ಹಳ್ಳಿಗೆ ಸೌಂದರ್ಯವನ್ನು ನೀಡಿದೆ. ಪ್ರವಾಸಿಗರು ಹಲವು ವಲಸೆ ಹಕ್ಕಿಗಳನ್ನು ಇಲ್ಲಿ ವೀಕ್ಷಿಸಬಹುದು. ಇದರ ಜೊತೆಗೆ ಹಿಂದೂ ದೇವರಾದ ವಿಷ್ಣು ದೇವಸ್ಥಾನವೂ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Mar,Sun
Return On
19 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Mar,Sun
Check Out
19 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Mar,Sun
Return On
19 Mar,Mon