Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಝಿನಾನಾ ಮಹಲ್

ಝಿನಾನಾ ಮಹಲ್, ಜೋಧಪುರ್

1

ಝಿನಾನಾ ಮಹಲ್‌ ಐತಿಹಾಸಿಕ ಮಹಿಳೆಯರ ಸ್ಥಳವಾಗಿದೆ. ಜೋಧ್‌ಪುರ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ ಈ ಅರಮನೆಯು ಮಹಿಳೆಯರ ಸುರಕ್ಷತೆಗೆಂದು ನಿರ್ಮಿಸಲಾಗಿತ್ತು. ಹೀಗಾಗಿ ಈ ಅರಮನೆಯ ಸುತ್ತಲೂ ಹಗಲೂ ರಾತ್ರಿ ಕಾವಲು ಕಾಯಲಾಗುತ್ತಿತ್ತು. ಕಲ್ಲಿನ ಕೆತ್ತನೆಗಳು ಮತ್ತು ಸ್ಯಾಂಡ್‌ಸ್ಟೋನ್‌ಗಳು ಈ ಅರಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun