ಮುಖಪುಟ » ಸ್ಥಳಗಳು » ಜೋಧಪುರ್ » ಹವಾಮಾನ

ಜೋಧಪುರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Jodhpur, India 35 ℃ Sunny
ಗಾಳಿ: 15 from the SSE ತೇವಾಂಶ: 9% ಒತ್ತಡ: 1011 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 18 Mar 28 ℃ 83 ℉ 35 ℃96 ℉
Monday 19 Mar 26 ℃ 78 ℉ 35 ℃96 ℉
Tuesday 20 Mar 25 ℃ 76 ℉ 34 ℃94 ℉
Wednesday 21 Mar 24 ℃ 75 ℉ 35 ℃94 ℉
Thursday 22 Mar 26 ℃ 79 ℉ 34 ℃94 ℉

ಪ್ರವಾಸಿಗರು ಜೋಧ್‌ಪುರಕ್ಕೆ ಅಕ್ಟೋಬರಿನಿಂದ ಫೆಬ್ರುವರಿಯ ಅವಧಿಯಲ್ಲಿ ಪ್ರವಾಸ ಕೈಗೊಳ್ಳಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಜೂನ್‌): ಬೇಸಿಗೆಕಾಲವು ಮಾರ್ಚ್‌‌ನಿಂದ ಆರಂಭವಾಗಿ ಜೂನ್‌ ಹೊತ್ತಿಗೆ ಕೊನೆಗೊಳ್ಳುತ್ತದೆ. ಈ ಪ್ರದೇಶದ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 42 ಡಿಗ್ರಿ ಮತ್ತು 36 ಡಿಗ್ರಿ ಇರುತ್ತದೆ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ‍್): ಜೋಧ್‌ಪುರದಲ್ಲಿ ಮಳೆಗಾಲವು ಜುಲೈನಿಂದ ಸಪ್ಟೆಂಬರಿನ ಅವಧಿಯಲ್ಲಿ ನಡೆಯುತ್ತದೆ. ಈ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ಮಳೆಯಾಗುತ್ತದೆ. ಇದು ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇರುತ್ತದೆ. ತಾಪಮಾನವು ಬೇಸಿಗೆಕಾಲಕ್ಕಿಂತ ತುಂಬಾ ಕಡಿಮೆಯೇನೂ ಇರುವುದಿಲ್ಲ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ಡಿಸೆಂಬರ‍್ ತಿಂಗಳು ಚಳಿಗಾಲದ ಆರಂಭವಾದರೆ ಫೆಬ್ರುವರಿಯ ಹೊತ್ತಿಗೆ ಚಳಿಗಾಲ ಜೋಧ್‌ಪುರದಲ್ಲಿ ನಿಂತಿರುತ್ತದೆ. ಗರಿಷ್ಟ ಮತ್ತು ಕನಿಷ್ಟ ತಾಪಮಾನವು 27.5 ಡಿಗ್ರಿ ಸೆಲ್ಷಿಯಸ್‌ನಿಂದ 15.5 ಡಿಗ್ರಿ ಸೆಲ್ಷಿಯಸ್‌ನಷ್ಟಿರುತ್ತದೆ. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.