Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಜೈ ಪೋಲ್

ಜೈ ಪೋಲ್, ಜೋಧಪುರ್

1

ಜೋಧ್‌ಪುರ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿ ಜೈ ಪೋಲ್‌ ಇದೆ. ಜೋಧ್‌ಪುರದ ಮೆಹ್ರಾನಗಢ ಕೋಟೆಯ ಒಳಗೆ ಇರುವ ಐತಿಹಾಸಿಕ ರಚನೆಯಿದು. ಜೈ ಪೋಲ್ ಎಂದರೆ ವಿಜಯದ ಪ್ರವೇಶದ್ವಾರ ಎಂದರ್ಥ. ಈ ಕೋಟೆಯಲ್ಲಿರುವ ಏಳು ಪ್ರವೇಶದ್ವಾರಗಳಲ್ಲೇ ಇದು ತುಂಬಾ ಜನಪ್ರಿಯ.

ಮಾರ್ವಾರ್‌ ಆಡಳಿತಗಾರರಿಂದ ಜೈ ಪೋಲ್‌ನ್ನು 1806 ರಲ್ಲಿ ನಿರ್ಮಿಸಲಾಯಿತು. ಈ ಪ್ರವೇಶದ್ವಾರವು ಮಾರ್ವಾರ್‌ರ ಸಂಪ್ರದಾಯವನ್ನು ಸಾರುತ್ತದೆ. ಇಲ್ಲಿನ ಗೋಡೆಗಳಿಗೆ ಗುಂಡುಗಳಿಂದ ಹೊಡೆದ ಗುರುತುಗಳು ಇನ್ನೂ ಇವೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri