Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಮಚಿಯಾ ಸಫಾರಿ ಪಾರ್ಕ್‌

ಮಚಿಯಾ ಸಫಾರಿ ಪಾರ್ಕ್‌, ಜೋಧಪುರ್

1

ಮಚಿಯಾ ಸಫಾರಿ ಪಾರ್ಕ್‌ ಇರುವುದು ಜೈಸಲ್ಮೇರ‍್-ಜೋಧ್‌ಪುರ ರಸ್ತೆಯಲ್ಲಿ. ಜೋಧ್‌ಪುರ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿ ಈ ಪಾರ್ಕ್‌ ಇದೆ. ಇದು ಜನಪ್ರಿಯ ಪಿಕ್‌ನಿಕ್‌ ತಾಣವಾಗಿದೆ. ಈ ಪಾರ್ಕ್‌ ನಲ್ಲಿ ಅಳಿಲುಗಳು, ತೋಳಗಳು, ಹಸಿರು ಬುಲ್‌ಗಳು, ಮುಂಗುಸಿಗಳು, ಮೊಲಗಳು, ಕಾಡುಬೆಕ್ಕುಗಳು ಮತ್ತು ಮಂಗಗಳನ್ನು ನೋಡಬಹುದು. ಜೊತೆಗೆ ಈ ಪ್ರದೇಶವು ಪಕ್ಷಿ ಪ್ರಿಯರಿಗೆ ಸೂಕ್ತವಾದ ಸ್ಥಳ. ಇಲ್ಲಿ ವಿವಿಧ ಪ್ರಬೇಧದ ಪಕ್ಷಿಗಳು ಆಗಮಿಸುತ್ತವೆ. ಈ ಪಾರ್ಕ್‌‌ನಲ್ಲಿ ಕೋಟೆಯೂ ಇದೆ. ಈ ಕೋಟೆಯ ಮೇಲಿನಿಂದ ಸೂರ್ಯಾಸ್ತದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu