Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ರಾಯ್‌ ಕಾ ಭಾಗ್‌ ಅರಮನೆ

ರಾಯ್‌ ಕಾ ಭಾಗ್‌ ಅರಮನೆ, ಜೋಧಪುರ್

1

ರಾಯ್‌ ಕಾ ಬಾಗ್‌ ಅರಮನೆಯು ರಾಯ್‌ ಕಾ ಬಾಗ್‌ ರೈಲ್ವೇ ಸ್ಟೇಷನ್‌ ಸಮೀಪವಿದೆ. ಇದು 1663 ರಲ್ಲಿ ಒಂದನೇ ಜಸ್ವಂತ್‌ ಸಿಂಗ್‌ರ ರಾಣಿ ಹಾದಿಜಿಯವರಿಂದ ನಿರ್ಮಿಸಲ್ಪಟ್ಟಿತು. ಈ ಅರಮನೆಯು ರಾಜ ಎರಡನೇ ಜಸ್ವಂತ್‌ ಸಿಂಗ್‌ಗೆ ಅತ್ಯಂತ ಪ್ರಿಯವಾದದ್ದಾಗಿತ್ತು. ಅರಮನೆಯ ಸಾರ್ವಜನಿಕ ಮೈದಾನವು 1883 ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರು ಜೋಧ್‌ಪುರಕ್ಕೆ ಬಂದಾಗ ಬಳಸಲಾಗಿತ್ತು. ಐತಿಹ್ಯಗಳ ಪ್ರಕಾರ, ಈ ಪ್ರದೇಶದಲ್ಲೇ ರಾಜನು ಸಂತರಿಂದ ವಚನಗಳನ್ನು ಆಲಿಸುತ್ತಿದ್ದರಂತೆ. ಸದ್ಯ ಈ ಅರಮನೆಯು ಜೋಧ್‌ಪುರದ ಇನ್‌ಕಮ್‌ ಟ್ಯಾಕ್ಸ್‌ ಕಚೇರಿಯಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat