Search
 • Follow NativePlanet
Share
ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು
 • 01ಆನೆ ಕ್ಯಾಂಪ್

  ಆನೆಗಳ ಕ್ಯಾಂಪ್ ಅಥವಾ ಶಿಬಿರವು ಗುರುವಾಯೂರಪ್ಪನ್ ದೇವಾಲಯದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪಣ್ಣತ್ತುರ್ ಕೊಟ್ಟ ಎಂಬ ಸ್ಥಳದಲ್ಲಿದೆ. ಈ ಆನೆಗಳ ಕ್ಯಾಂಪ್ ಭಾರತದಲ್ಲಿಯೇ ಅತೀ ದೊಡ್ಡ ಕ್ಯಾಂಪ್ ಎನಿಸಿದೆ. ಇದನ್ನು ಪಣ್ಣತ್ತುರ್ ರಾಜರುಗಳಿಂದ ಬಳಸಲಾಗುತ್ತದೆ. ಈ ಅಭಯಾರಣ್ಯವು ಹತ್ತು ಎಕರೆ ಪ್ರದೇಶವನ್ನು ಆವರಿಸಿದೆ. ಅಲ್ಲದೇ...

  + ಹೆಚ್ಚಿಗೆ ಓದಿ
 • 02ಗುರುವಾಯೂರಪ್ಪನ್ ದೇವಾಲಯ

  ಭಾರತದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಅದರಲ್ಲೂ ನಮ್ಮ ದೇಶದಲ್ಲಿ ನೋಡಲೇ ಬೇಕಾದ 4 ಪ್ರಮುಖ ದೇವಾಲಯಗಳಲ್ಲಿ ಗುರುವಾಯೂರಪ್ಪನ್ ದೇವಾಲಯ ಕೂಡಾ ಒಂದು. ಏಕೆಂದರೆ ಇಲ್ಲಿ ಪ್ರತೀ ದಿನ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ’ಭೂಲೋಕ ವೈಕುಂಟ ಎಂದೂ ಕರೆಯಲಾಗುತ್ತದೆ. ಅಲ್ಲದೇ ಈ ದೇವಾಲಯಕ್ಕೆ...

  + ಹೆಚ್ಚಿಗೆ ಓದಿ
 • 03ಮಮ್ಮಿಯೂರ್ ಮಹದೇವ ದೇವಾಲಯ

  ಮಮ್ಮಿಯೂರ್ ಮಹದೇವ ದೇವಾಲಯ

   ಮಮ್ಮಿಯೂರ್ ಮಹದೇವ ದೇವಾಲಯವನ್ನು ಗೌರವಾನ್ವಿತ ಗುರುವಾಯೂರಪ್ಪನ್ ದೇವಾಲಯದ ಸಮೀಪವೇ ಸ್ಥಾಪಿಸಲಾಗಿದೆ. ದೇವಾಲಯದ ಹೆಸರೇ ಹೇಳುವಂತೆ ಈ ದೇವಾಲಯ ಶಿವ ಭಕ್ತರಿಗಾಗಿಯೇ ಮೀಸಲಾಗಿದೆ. ಈ ದೇವಾಲಯವು ಭಿತ್ತಿ ಚಿತ್ರ ಅಥವಾ ಗೋಡೆ ಚಿತ್ರಗಳಿಂದ ಅಲಂಕರಿಸಲಾಗಿದೆ. ಈ ವರ್ಣ ಚಿತ್ರಗಳಲ್ಲಿ ದುಷ್ಟರ ಸಂಹಾರಕ್ಕಾಗಿ ಶ್ರೀ ಮಹಾ...

  + ಹೆಚ್ಚಿಗೆ ಓದಿ
 • 04ಭಿತ್ತಿ ಚಿತ್ರ ಚಿತ್ರಕಲಾ ಸಂಸ್ಥೆ

  ಭಿತ್ತಿ ಚಿತ್ರ ಚಿತ್ರಕಲಾ ಸಂಸ್ಥೆ

   ಗುರುವಾಯೂರಿನಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿಯಿತ್ತ ನಂತರ ನಿಮ್ಮನ್ನು ಬೇರೆಯದೇ ಕೋಲಕ್ಕೆ ಕರೆದುಕೊಂಡು ಹೋಗುವ ಸ್ಥಳ, ಅದೇ ಚಿತ್ತಿ ಚಿತ್ರ ಚಿತ್ರ ಕಲಾ ಸಂಸ್ಥೆ.  ಈ ಕಲೆಯಲ್ಲಿ ಪಾರಾಂಗತರಾದ ಶ್ರೀ ಮಮ್ಮಿಯೂರ್ ಕೃಷ್ಣಕುಟ್ಟಿ ಎಂಬವವರಿಂದ 1989 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಗೆ ಗೋಡೆ ವರ್ಣ ಚಿತ್ರಗಳನ್ನು...

  + ಹೆಚ್ಚಿಗೆ ಓದಿ
 • 05ಪಾರ್ಥ ಸಾರಥಿ ದೇವಾಲಯ

  ಪಾರ್ಥಸಾರಥಿ ದೇವಾಲಯವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿರುವ ದೇವತೆ ಪಾರ್ಥಸಾರಥಿ. ಇದು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣ ಅರ್ಜುನನ ಸ್ನೇಹಿತನಾಗಿ ಮತ್ತು ಮಾರ್ಗದರ್ಶಿಯಾಗಿ ಸಾರಥಿಯಾಗಿ ಕಾಣಿಸಿಕೊಂಡ  ಅವತಾರವೇ ಸಾರಥಿ ಅವತಾರ. ಅರ್ಜುನನನ್ನು ಪಾರ್ಥ ಎಂದು ಕರೆಯುವುದರಿಂದ...

  + ಹೆಚ್ಚಿಗೆ ಓದಿ
 • 06ದೇವಾಸ್ವಮ್ ಮ್ಯೂಸಿಯಂ/ ವಸ್ತು ಸಂಗ್ರಹಾಲಯ

  ದೇವಾಸ್ವಮ್ ಮ್ಯೂಸಿಯಂ/ ವಸ್ತು ಸಂಗ್ರಹಾಲಯ

   ದೇವಾಸ್ವಮ್ ವಸ್ತು ಸಂಗ್ರಹಾಲಯ ಗುರುವಾಯೂರಪ್ಪನ್ ದೇವಾಲಯದ ಪೂರ್ವ ಗೇಟ್ ಗೆ ಹೋಗುವ ದಾರಿಯಲ್ಲೇ ಕಾಣ ಸಿಗುತ್ತದೆ. ಈ ವಸ್ತು ಸಂಗ್ರಹಾಲಯದಲ್ಲಿ ಬೇರೆ ಬೇರೆ ಪ್ರಮುಖ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಂಗೀತ ಉಪಕರಣಗಳು, ಪ್ರಾಚೀನ ವಸ್ತುಗಳು, ವಾಸ್ಯುಶಿಲ್ಪಗಳು, ದೇವಾಲಯದಲ್ಲಿನ ಸಾಮಗ್ರಿಗಳು ಹೀಗೆ ಕೇರಳದ ಅನೇಕ...

  + ಹೆಚ್ಚಿಗೆ ಓದಿ
 • 07ಪಲಯೂರ್ ಚರ್ಚ್

  ಪಲಯೂರ್ ಚರ್ಚ್

  ಗುರುವಾಯೂರಿನಲ್ಲಿರುವ ಪಳಯೂರ್ ಚರ್ಚ್ ಪ್ರವಾಸಿಗತ ನೆಚ್ಚಿನ ತಾಣ. ಜೀಸಸ್ ಕ್ರಿಸ್ತನ ಧರ್ಮ ಪ್ರಚಾರಕರಾದ ಸೆಂಟ್ ಥಾಮಸ್ ಅವರಿಂದ ಕಟ್ಟಿಸಲ್ಪಟ್ಟಿದೆ. ಹೆಸರಾಂತ ಧರ್ಮ ಪ್ರಚಾರಕರು ನೆರವೇರಿಸಿದ/ ನಿರ್ಮಿಸಿದ 7 ಚರ್ಚ್ ಗಳಲ್ಲಿ ಪಳಯೂರ್ ಚರ್ಚ್ ಕೂಡಾ ಒಂದು. ಈ ಚರ್ಚ್ ನ ಸೌಂದರ್ಯ ಇಲ್ಲಿನ ವಾಸ್ತು ಶಿಲ್ಪಗಳಲ್ಲಿಯೇ ನೆಲೆಸಿದೆ...

  + ಹೆಚ್ಚಿಗೆ ಓದಿ
 • 08ಚಾಮುಂಡೇಶ್ವರಿ ದೇವಾಲಯ

  ಚಾಮುಂಡೇಶ್ವರಿ ದೇವಾಲಯ

   ಚಾಮುಂಡೇಶ್ವರಿ ದೇವಾಲಯವು ಗುರುವಾಯೂರಪ್ಪನ್ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿನ ಹೆಮ್ಮೆಯ ದೇವಾಲಯ. ಚಾಮುಂಡೇಶ್ವರಿ ತಾಯಿಯು ಇಲ್ಲಿನ ಮುಖ್ಯ ದೇವತೆ. ತಾಯಿ ದುರ್ಗಾ ಮಾತೆಯ ಇನ್ನೊಂದು ರೂಪವೇ ಚಾಮುಂಡೇಶ್ಚರಿ ದೇವಿ. ಭಾರತದ ಹಲವೆಡೆ ದುರ್ಗಾ ಮಾತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

  ಈ ದೇವಾಲಯದ...

  + ಹೆಚ್ಚಿಗೆ ಓದಿ
 • 09ಚೊವ್ವಲೂರ್ (Chowallur) ಶಿವ ದೇವಾಲಯ

  ಚೊವ್ವಲೂರ್ (Chowallur) ಶಿವ ದೇವಾಲಯ

   ಚೊವ್ವಲೂರ್ (Chowallur) ಶಿವ ದೇವಾಲಯವು ಅತ್ಯಂತ ಪ್ರಮುಖ ಹಾಗೂ ಹೆಸರುವಾಸಿ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಶಿವಾಲಯ / ಶಿವಾಲಯಾಸ್ ಎಂದು ಪರಿಗಣಿಸಲಾಗಿದೆ. ಒಟ್ಟು 108 ಶಿವಾಲಯಗಳಿವೆ ಅವುಗಳಲ್ಲಿ ಈ ದೇವಾಲಯವೂ ಒಂದು. ಶಿವಾಲಯ ಎಂದರೆ ’ಶಿವನ ಪವಿತ್ರ ನೆಲೆ’ ಎಂದರ್ಥ. ಗುರುವಾಯೂರಿನಲ್ಲಿ ಈ...

  + ಹೆಚ್ಚಿಗೆ ಓದಿ
 • 10ಹರಿಕನ್ಯಾಕ / ಹರಿಕನ್ಯಕ ದೇವಾಲಯ

  ಹರಿಕನ್ಯಾಕ / ಹರಿಕನ್ಯಕ ದೇವಾಲಯ

   ಹರಿಕನ್ಯಕ ದೇವಾಲಯವು ಅರಿಯೂರು ಎಂಬಲ್ಲಿ ಸ್ಥಾಪಿತವಾಗಿದೆ. ಇದೊಂದು ಪವಿತ್ರ ನಗರವೆನಿಸಿದ ಗುರುವಾಯೂರ್ ನಲ್ಲಿರುವ ಒಂದು ಚಿಕ್ಕ ಹಳ್ಳಿ. ಪೆರುಮತ್ತಚ್ಚನ್ (Perumthachan) ಎಂಬ ಪ್ರಾಚೀನ ಪೌರಾಣಿಕ ಬಡಗಿಯಿಂದ ಈ ಹಳೆಯ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ.

  ಹರಿಕನ್ಯಾಕ ದೇವಾಲಯ ಭಗವಾನ್...

  + ಹೆಚ್ಚಿಗೆ ಓದಿ
 • 11ವೆಂಕಟಚಲಪತಿ ದೇವಾಲಯ

  ವೆಂಕಟಚಲಪತಿ ದೇವಾಲಯ

   ವೆಂಕಟಚಲಪತಿ ದೇವಾಲಯಯವು ಗುರುವಾಯೂರಿನ ಪಾರ್ಥಸಾರಥಿ ದೇವಾಲಯದ ಬಳಿ ಸ್ಥಾಪಿತವಾಗಿದೆ. ಈ ದೇವಾಲಯವನ್ನು ಭಗವಾನ್ ವೆಂಕಟಚಲಪತಿ ಗಾಗಿ ಸಮರ್ಪಿಸಲಾಗಿದೆ. ಭಗವಾನ್ ವಿಷ್ಣುವಿನ ಇನ್ನೊಂದು ಅವತಾರದ ರೂಪವೇ ವೆಂಕಟಚಲಪತಿ ದೇವರು. ಸಹಸ್ರಾರು ಭಕ್ತಾದಿಗಳು ಈ ದೇವಾಲಯಕ್ಕೆ ಬರುತ್ತಾರೆ. ತನ್ನ ಜೀವನದ ಸಕಲ ಕಷ್ಟಗಳೂ ದೂರವಾಗಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Nov,Wed
Return On
21 Nov,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Nov,Wed
Check Out
21 Nov,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Nov,Wed
Return On
21 Nov,Thu
 • Today
  Guruvayur
  31 OC
  88 OF
  UV Index: 6
  Haze
 • Tomorrow
  Guruvayur
  29 OC
  84 OF
  UV Index: 6
  Light rain shower
 • Day After
  Guruvayur
  28 OC
  83 OF
  UV Index: 6
  Heavy rain at times