ಭಿತ್ತಿ ಚಿತ್ರ ಚಿತ್ರಕಲಾ ಸಂಸ್ಥೆ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಭಿತ್ತಿ ಚಿತ್ರ ಚಿತ್ರಕಲಾ ಸಂಸ್ಥೆ

 ಗುರುವಾಯೂರಿನಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿಯಿತ್ತ ನಂತರ ನಿಮ್ಮನ್ನು ಬೇರೆಯದೇ ಕೋಲಕ್ಕೆ ಕರೆದುಕೊಂಡು ಹೋಗುವ ಸ್ಥಳ, ಅದೇ ಚಿತ್ತಿ ಚಿತ್ರ ಚಿತ್ರ ಕಲಾ ಸಂಸ್ಥೆ.  ಈ ಕಲೆಯಲ್ಲಿ ಪಾರಾಂಗತರಾದ ಶ್ರೀ ಮಮ್ಮಿಯೂರ್ ಕೃಷ್ಣಕುಟ್ಟಿ ಎಂಬವವರಿಂದ 1989 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಗೆ ಗೋಡೆ ವರ್ಣ ಚಿತ್ರಗಳನ್ನು ದೇವಾಸ್ವಮ್ ಮ್ಯೂಸಿಯಂ ನಿಂದ ನೀಡಲಾಗುತ್ತದೆ. ಈ ಸಂಸ್ಥೆಯು ಗುರುವಾಯೂರಪ್ಪನ್ ದೇವಾಲಯದ ಸಮೀಪದಲ್ಲಿಯೇ ನಿರ್ಮಾಣಗೊಂಡಿದೆ.

ಈ ಸಂಸ್ಥೆಯು ಭಿತ್ತಿ ಚಿತ್ರ ವರ್ಣಚಿತ್ರ, ಕಲೆ, ಸೌಂದರ್ಯ ಶಾಸ್ತ್ರ ಹಾಗೂ ಶಿಲ್ಪ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಈ ವಿಸ್ಥಯಗಳಿಗೆ ಸಂಬಂಧಿಸಿದಂತೆ 5 ವರ್ಷದ ಡಿಪ್ಲೊಮಾ ಕೋರ್ಸ್ ಗಳನ್ನು ನೀಡಲಾಗುತ್ತದೆ. ಸಾಂಪ್ರದಾಯಿಕ ಬೋಧನಾ ಕ್ರಮವನ್ನು ಅಳವಡಿಸಿಕೊಳ್ಳಲಾಗಿದ್ದು , ಗುರುಕುಲ ಪದ್ಧತಿಯ ಶಿಕ್ಷಣವನ್ನು ಕಾಣಬಹುದು.

ಈ ಸಂಸ್ಥೆಯ ಹಲವಾರು ಸೆಮಿನಾರ್ ಗಳನ್ನು ಹಮ್ಮಿಕೊಳ್ಳುತ್ತದೆ.ಅಲ್ಲದೆ ಇಲ್ಲಿ ಕೇರಳದ  ಪರಂಪರೆಯ ಬಗ್ಗೆ ಹಲವಾರು ಪ್ರದರ್ಶನಗಳು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

 

Please Wait while comments are loading...