Search
 • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು
 • 01ನೊಹ್‍ಕಲಿಕೈ ಜಲಪಾತ

  ನೊಹ್‍ಕಲಿಕೈ ಜಲಪಾತವು ಚಿರಾಪುಂಜಿಗೆ ಸಮೀಪದಲ್ಲಿರುವ ಭಾರತದ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಚಿರಾಪುಂಜಿಯು ವರ್ಷಪೂರ್ತಿ ಮಳೆಯನ್ನು ಕಾಣುವ ಸ್ಥಳ. ಹಾಗಾಗಿ ಈ ಜಲಪಾತವು ವರ್ಷಪೂರ್ತಿ ಧುಮ್ಮಿಕ್ಕಿ ಹರಿಯುತ್ತಲೆ ಇರುತ್ತದೆ. ಆದಾಗಿಯೂ ಒಣ ಹವೆಯಿರುವ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳುಗಳ ಕೆಲ ದಿನಗಳಲ್ಲಿ ಈ ಜಲಪಾತವು...

  + ಹೆಚ್ಚಿಗೆ ಓದಿ
 • 02ಮವ್‍ಸ್ಮೈ ಗುಹೆ

  ಮವ್‍ಸ್ಮೈ ಗುಹೆ

  ಮವ್‍ಸ್ಮೈ ಗುಹೆಯು ಚಿರಾಪುಂಜಿಯಲ್ಲಿರುವ, ಸಾಮಾನ್ಯ ಪ್ರವಾಸಿಗರು ಭೇಟಿ ನೀಡಬಹುದಾದಂತಹ ಗುಹೆಗಳಲ್ಲಿ ಒಂದಾಗಿದೆ. ಏಕೆಂದರೆ ಇದರ ಒಳಗೆ ಹೋಗಲು ಅಂತಹ ಪೂರ್ವ ಸಿದ್ಧತೆ ಅಥವಾ ಮಾರ್ಗದರ್ಶಿಯ ಅವಶ್ಯಕತೆ ಬೇಕಿಲ್ಲ. 150 ಮೀಟರ್ ಇರುವ ಗುಹೆಯ ಒಳಗೆ ದೀಪದ ವ್ಯವಸ್ಥೆ ಇರುವುದರಿಂದ ಯಾರು ಬೇಕಾದರು ಒಳಗೆ ಆರಾಮವಾಗಿ...

  + ಹೆಚ್ಚಿಗೆ ಓದಿ
 • 03ಮವ್‍ಸ್ಮೈ ಜಲಪಾತ

  ಮವ್‍ಸ್ಮೈ ಜಲಪಾತವು ಮೇಘಾಲಯದ ಅತ್ಯಂತ ನಯನ ಮನೋಹರವಾದ ಜಲಪಾತವಾಗಿದೆ. ಇದು ಚಿರಾಪುಂಜಿಗೆ ಹೋಗುವ ಹಾದಿಯಲ್ಲಿ, ಮವ್‍ಸ್ಮೈ ಗ್ರಾಮಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಮವ್‍ಸ್ಮೈ ಜಲಪಾತವು ನೊಹ್ಸಿಂಗಿತಿಯಾಂಗ್ ಜಲಪಾತವೆಂದು ಸಹ ಕರೆಯಲ್ಪಡುತ್ತದೆ. 315 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಭಾರತದ...

  + ಹೆಚ್ಚಿಗೆ ಓದಿ
 • 04ತಂಗ್‍ಖಾರಂಗ್ ಉದ್ಯಾನವನ

  ತಂಗ್‍ಖಾರಂಗ್ ಉದ್ಯಾನವನ

  ತಂಗ್‍ಖಾರಂಗ್ ಉದ್ಯಾನವನವು ಸುಂದರವಾದ ಉದ್ಯಾನವನವಾಗಿದ್ದು, ವೀಕ್ಷಣಾ ತಾಣವನ್ನು ಹೊಂದಿದೆ. ಈ ಉದ್ಯಾನವನದಲ್ಲಿ ಮತ್ತು ಇಲ್ಲಿನ ಹಸಿರು ಮನೆಯಲ್ಲಿ ಹಲವು ಬಗೆಯ ಸುಂದರವಾದ ಗಿಡ ಮತ್ತು ಮರಗಳನ್ನು ನಾವು ಕಾಣಬಹುದು. ಈ ಉದ್ಯಾನವನ್ನು ವಿಶೇಷವಾಗಿ ಮಕ್ಕಳಿಗಾಗಿ ನಿರ್ಮಿಸಲಾಗಿದೆ. ಅದರಲ್ಲಿಯೂ ಪ್ರಕೃತಿಯ ಬಗ್ಗೆ ಅರಿಯದ...

  + ಹೆಚ್ಚಿಗೆ ಓದಿ
 • 05ಕೈನ್ರೆಮ್ ಜಲಪಾತ

  ಕೈನ್ರೆಮ್ ಜಲಪಾತ

  ಕೈನ್ರೆಮ್ ಜಲಪಾತವು ಭಾರತದ ಏಳನೆಯ ಅತಿ ಎತ್ತರ ಹೊಂದಿರುವ ಜಲಪಾತವಾಗಿದೆ. ಸೊಹ್ರಾದ (ಚಿರಾಪುಂಜಿ) ಬೆಟ್ಟಗಳಿಂದ ಈ ಜಲಪಾತವು ಮೂರು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಕೈನ್ರೆಮ್ ಜಲಪಾತಕ್ಕೆ ಸಮಾನಾಂತರವಾಗಿ ಹಲವಾರು ಸಣ್ಣ ಪುಟ್ಟ ಜಲಪಾತಗಳು ಧುಮುಕುವ ದೃಶ್ಯವು ವರ್ಣನೆಗೆ ನಿಲುಕದಂತಹವುಗಳಾಗಿವೆ. ಈ ಜಲಪಾತದ...

  + ಹೆಚ್ಚಿಗೆ ಓದಿ
 • 06ನೊಂಗ್‍ಸವ್ಲಿಯ

  ನೊಂಗ್‍ಸವ್ಲಿಯ

  ನೊಂಗ್‍ಸವ್ಲಿಯವು ಸೊಹ್ರಾದ (ಚಿರಾಪುಂಜಿ) ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ತಾಣವು ದೇಶ- ವಿದೇಶದ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ 1848ರಲ್ಲಿ ವೆಲ್ಷ್ ಮಿಷನರಿಗಳಿಂದ ಆಗ್ನೇಯ ಭಾರತದ ಮೊಟ್ಟ ಮೊದಲ ಚರ್ಚ್ ಸ್ಥಾಪನೆಗೊಂಡ ಕಾರಣಕ್ಕಾಗಿ ಈ ಪ್ರದೇಶ ಖ್ಯಾತಿ ಪಡೆದಿದೆ. ಬ್ರಿಟೀಷರ ಕಾಲದ...

  + ಹೆಚ್ಚಿಗೆ ಓದಿ
 • 07ಇಕೊ ಪಾರ್ಕ್

  ಇಕೊ ಪಾರ್ಕ್

  ಇಕೊ ಪಾರ್ಕ್ ಎಂಬುದು ಚಿರಾಪುಂಜಿಯಲ್ಲಿ ಇರುವ ಎರಡು ಉದ್ಯಾನವನಗಳಲ್ಲಿ ಒಂದಾಗಿದೆ. ಇದನ್ನು ಮೇಘಾಲಯ ಸರ್ಕಾರವು ರೂಪಿಸಿತು. ಈ ಉದ್ಯಾನವನ್ನು ಇಲ್ಲಿನ ನಯನ ಮನೋಹರವಾದ ಬೆಟ್ಟಗುಡ್ಡಗಳ, ಕಣಿವೆಗಳ ಹಾಗು ಸೊಹ್ರಾದಲ್ಲಿನ ಜಲಪಾತಗಳ ಸೌಂದರ್ಯವನ್ನು ಪ್ರವಾಸಿಗರು ಸವಿಯಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾಯಿತು. ಇಲ್ಲಿಗೆ ಭೇಟಿ...

  + ಹೆಚ್ಚಿಗೆ ಓದಿ
 • 08ಗ್ರೀನ್ ರಾಕ್ ರಾಂಚ್

  ಗ್ರೀನ್ ರಾಕ್ ರಾಂಚ್

  ಗ್ರೀನ್ ರಾಕ್ ರಾಂಚ್ ಚಿರಾಪುಂಜಿಯ ಹೊಸ ಆಕರ್ಷಣೆಯಾಗಿದೆ. ಇದು ಕುದುರೆ ಸವಾರಿ, ಸಾಂಪ್ರದಾಯಿಕ ಬಿಲ್ಲುಗಾರಿಕೆ ಅಂಗಣ ಮತ್ತು ಹಚ್ಚ ಹಸಿರಿನ ಹೊದಿಕೆಯನ್ನು ಹೊದ್ದ ಕಾಡಿನ ಅದ್ಭುತ ಸಮಾಗಮವಾಗಿದೆ. ಈ ಮೂರು ಸೇರಿ ಈ ಸ್ಥಳವನ್ನು ಅತ್ಯದ್ಭುತವೆನ್ನುವಂತೆ ಮಾಡಿವೆ. ಈ ಸ್ಥಳವು "ಶಡ್ವೆಲ್"ಗಳೆಂಬುವವರಿಗೆ ಸೇರಿದ್ದಾಗಿದೆ. ಇವರು...

  + ಹೆಚ್ಚಿಗೆ ಓದಿ
 • 09ಖೊಹ್ ರಾಮ್ಹಹ್

  ಖೊಹ್ ರಾಮ್ಹಹ್

  ಖೊಹ್ ರಾಮ್ಹಹ್ ಅಥವಾ " ಪಿಲ್ಲರ್ ರಾಕ್" ಅಥವಾ "ಮೊಹ್ಟ್ರಾಪ್" ಎಂದು ಕರೆಯಲ್ಪಡುವ ಸ್ಥಳವು ಚಿರಾಪುಂಜಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ದೊಡ್ಡ ಮತ್ತು ಆಕರ್ಷಕವಾದ ಬಂಡೆಯಾಗಿದ್ದು, ಶಂಖಾಕೃತಿಯಲ್ಲಿದೆ (ಕೋನ್).

  ದಂತ ಕತೆಗಳ ಪ್ರಕಾರ ಖೊಹ್ ರಾಮ್ಹಹ್ ಎಂಬುದು ಶಂಖಾಕೃತಿಯಲ್ಲಿರುವ ದುಷ್ಟ ಶಕ್ತಿಯ...

  + ಹೆಚ್ಚಿಗೆ ಓದಿ
 • 10ಸ-ಇ-ಮಿಕ ಉದ್ಯಾನವನ

  ಸ-ಇ-ಮಿಕ ಉದ್ಯಾನವನ

  ಸ-ಇ-ಮಿಕ ಉದ್ಯಾನವನ ಚಿರಾಪುಂಜಿಯಲ್ಲಿರುವ ಒಂದು ಅತ್ಯದ್ಭುತವಾದ ಉದ್ಯಾನವನವಾಗಿದೆ. ಇದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮನೋರಂಜನೆಯ ಜೊತೆಗೆ ಶಿಕ್ಷಣವನ್ನು ಸಹ ಒದಗಿಸುತ್ತದೆ. ವಾಲಿಬಾಲ್ ಮೈದಾನ, ಸ್ಕೇಟಿಂಗ್ ರಿಂಗ್, ಬ್ಯಾಡ್‍ಮಿಂಟನ್ ಅಂಗಣ ಮತ್ತು ಉಯ್ಯಾಲೆ,ಜಾರುಬಂಡಿಗಳನ್ನು ಹೊಂದಿರುವ ಆಟದ ಮೈದಾನಗಳು...

  + ಹೆಚ್ಚಿಗೆ ಓದಿ
 • 11ಮವ್‍ಮುಲುಹ್ ಗುಹೆ

  ಮವ್‍ಮುಲುಹ್ ಗುಹೆ

  ಮವ್‍ಮುಲುಹ್ ಗುಹೆಯು ಕ್ರೆಮ್ ಮವ್‍ಮುಲುಹ್ ಎಂದೇ ಪ್ರಸಿದ್ಧವಾಗಿದೆ. ಇದು ಭಾರತ ಉಪ-ಖಂಡದಲ್ಲಿರುವ 4ನೇ ಅತ್ಯಂತ ಉದ್ದದ ಗುಹೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದು 4.503 ಮೀಟರುಗಳಷ್ಟು ಉದ್ದವಿದೆ. ಹಾಗಾಗಿ ಈ ಪ್ರಾಂತ್ಯದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಂಡಿದೆ.

  ಈ ಗುಹೆಗೆ ಹಲವಾರು...

  + ಹೆಚ್ಚಿಗೆ ಓದಿ
 • 12ದೈನ್-ಥ್ಲೆನ್ ಜಲಪಾತ

  ದೈನ್-ಥ್ಲೆನ್ ಜಲಪಾತ

  ದೈನ್-ಥ್ಲೆನ್ ಜಲಪಾತವು ಚಿರಾಪುಂಜಿಯಲ್ಲಿರುವ ಮತ್ತೊಂದು ಮಂತ್ರಮುಗ್ಧಗೊಳಿಸುವಂತ ಜಲಪಾತವಾಗಿದೆ. "ಥ್ಲೆನ್" ಎಂದರೆ ಹೆಬ್ಬಾವು ಎಂದರ್ಥ. ಈ ಜಲಪಾತಕ್ಕೆ ಈ ಪ್ರಾಂತ್ಯದ ಗುಹೆಗಳಲ್ಲಿ ಕಂಡುಬರುವ "ಥ್ಲೆನ್" ಅಂದರೆ ಹೆಬ್ಬಾವಿನಿಂದಾಗಿ ಈ ಹೆಸರು ಬಂದಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಇಲ್ಲಿನ ಹಳ್ಳಿಯವರು ಈ ಹೆಬ್ಬಾವಿನ ಭೀತಿಯನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Cherrapunji
  22 OC
  72 OF
  UV Index: 5
  Patchy rain possible
 • Tomorrow
  Cherrapunji
  16 OC
  60 OF
  UV Index: 5
  Patchy rain possible
 • Day After
  Cherrapunji
  16 OC
  61 OF
  UV Index: 5
  Patchy rain possible