Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ತಲುಪುವ ಬಗೆ

ತಲುಪುವ ಬಗೆ

ಚಿರಾಪುಂಜಿ ತಲುಪಲು ಅತ್ಯಂತ ಸೂಕ್ತವಾದ ಮತ್ತು ಪ್ರಧಾನವಾದ ಸಂಪರ್ಕವೆಂದರೆ ಅದು ರಸ್ತೆ ಮಾರ್ಗ. ಶಿಲ್ಲಾಂಗ್ ಮತ್ತು ಚಿರಾಪುಂಜಿಯ ನಡುವಿನ ಅಂತರ 55 ಕಿ.ಮೀ.ಗಳು. ಇಲ್ಲಿಗೆ ತಲುಪಲು 2 ಗಂಟೆಗಳ ಕಾಲಾವಧಿ ಸಾಕು. ಮೇಘಾಲಯ ಪ್ರವಾಸೋದ್ಯಮ ಇಲಾಖೆಯು ಚಿರಾಪುಂಜಿಗೆ ಪ್ರತಿದಿನ ಒಂದು ಬಸ್ ವ್ಯವಸ್ಥೆಯನ್ನು ಮಾಡಿದೆ. ಈ ಬಸ್ ಪ್ರವಾಸಿಗರಿಗೆ ಚಿರಾಪುಂಜಿಯಲ್ಲಿರುವ ನೋಡಲೆ ಬೇಕಾದ ಸ್ಥಳಗಳನ್ನೆಲ್ಲ ತೋರಿಸುತ್ತದೆ.