Search
  • Follow NativePlanet
Share

ಹಜೊ : ಧಾರ್ಮಿಕ ಐಕ್ಯಮತ್ಯಯ ಸ್ಥಳ

11

ಹಜೋ ಅಸ್ಸಾಮಿನ ಪವಿತ್ರ ಯಾತ್ರಾಸ್ಥಳವಾಗಿದೆ. ಹಜೋನಲ್ಲಿ ನಾವು ಧಾರ್ಮಿಕ ಸಹಿಷ್ಣುತೆಯ ಭಾಗವಾಗಿ ಹಿಂದೂ, ಬೌದ್ದ ಮತ್ತು ಇಸ್ಲಾಂರ ಪವಿತ್ರ ಸ್ಥಳವನ್ನು ಕಾಣಬಹುದಾಗಿದೆ. ಹಿಂದೂ ದೇವರ ಮತ್ತು ದೇವಿಗಳ ದೇವಾಲಯ, ಬೌದ್ದ ದೇವರ ಮತ್ತು ಇಸ್ಲಾಮರ ಪವಿತ್ರ ಸಂತರ ದೇವಾಲಯ ಇಲ್ಲಿದೆ. ಇದರಿಂದಾಗಿ ಅಸ್ಸಾಂ ರಾಜಧಾನಿಗೆ ಹೆಚ್ಚಿನ ಜನಪ್ರಿಯತೆ ಬಂದಿದೆ. ಈ ಸಣ್ಣ ಪಟ್ಟಣ ಭಯಂಕರ ಬ್ರಹ್ಮಪುತ್ರಾ ನದಿಯ ತಟದಲ್ಲಿದ್ದು, ಅಸ್ಸಾಮಿನ ಕಮೃಪ್ ಜಿಲ್ಲೆಯಲ್ಲಿದೆ.

ಹಜೋ ಇತಿಹಾಸದ ಬಗ್ಗೆ ಹಲಾವರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ನಂಬಿಕೆಯ ಪ್ರಕಾರ ಕೋಚ್ ಸಾಮ್ರಾಜ್ಯದ ರಾಜಧಾನಿ ಇದಾಗಿದ್ದು, ನಂತರದ ದಿನಗಳಲ್ಲಿ ಮೊಘಲರ ಆಳ್ವಿಕೆಗೆ ಒಳಪಟ್ಟಿತು. ಶತಮಾನಗಳಿಂದ ಹಜೋವನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಹನ್ನೊಂದನೇ ಶತಮಾನದಲ್ಲಿ ಅಪೂರ್ಣಭಾವ ಮತ್ತು ಮನಿಕುಟಾ, ಹದಿನೆಂಟನೇ ಶತಮಾನದಲ್ಲಿ ಮನಿಕುಟ ಗ್ರಾಮ ಎಂದು ಕರೆಯುತ್ತಾರೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಬುದ್ದನು ಇಲ್ಲಿ ನಿರ್ವಾಣನಾದನು ಎನ್ನುವುದೂ ಕೂಡಾ ನಂಬಿಕೆ.

ಹಜೋದಲ್ಲಿರುವ ಪ್ರವಾಸಿ ಸ್ಥಳಗಳು

ಹಜೋದಲ್ಲಿನ ಪ್ರಮುಖ ಯಾತ್ರಾ ಸ್ಥಳವೆಂದರೆ ಹಯಗ್ರೀವ ಮಾಧವ ದೇವಾಲಯ. ಈ ದೇವಾಲಯ ವಿಷ್ಣು ದೇವರಿಗೆ ನಿರ್ಮಿತವಾಗಿದೆ. ಮುಸ್ಲಿಮರು ಹಜೋಗೆ ಪೋವಾ ಮೆಕ್ಕಾಗೆ ಭೇಟಿ ನೀಡಲು ಬರುತ್ತಾರೆ. ಹಜೋದಲ್ಲಿ ಗಣೇಶನ ದೇವಾಲಯ, ಕೇದಾರೇಶ್ವರ ದೇವಾಲಯ, ಕಾಮೇಶ್ವರೇ ದೇವಾಲಯ, ಧೋಪುರಗಿರಿ ಸತ್ರಾ ಮತ್ತು ಜಾಯ್ ದುರ್ಗಾ ದೇವಾಲಯ. ಇವೆಲ್ಲವೂ ಹಜೋದಲ್ಲಿನ ಪ್ರಮುಖ ಸ್ಥಳಗಳು.

ಹಜೋ ತಲುಪುವುದು ಹೇಗೆ

ಗುವಹಾಟಿಯಿಂದ ಪಶ್ಚಿಮಕ್ಕೆ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ಹುಜೋ ಇದೆ. ಗುವಹಾಟಿಯಿಂದ ಹಜೋಗೆ ಬಸ್ ಸೌಲಭ್ಯವಿದೆ.

ಹಜೋ ವಾತಾವರಣ

ಹಜೋ ದಲ್ಲಿ ಬೇಸಿಗೆಯಲ್ಲಿ ಬಿಡು ಬೇಸಿಗೆಯಿದ್ದು, ಭಾರೀ ಉಷ್ಣಾಂಷವಿರುತ್ತದೆ, ಇದೇ ರೀತಿಯಲ್ಲಿ ಚಳಿಗಾಲದಲ್ಲಿ ವಿಪರೀಮಿತ ಚಳಿಯಿರುತ್ತದೆ. ಶರತ್ಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಹಜೊ ಪ್ರಸಿದ್ಧವಾಗಿದೆ

ಹಜೊ ಹವಾಮಾನ

ಉತ್ತಮ ಸಮಯ ಹಜೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಜೊ

  • ರಸ್ತೆಯ ಮೂಲಕ
    ಹಜೋ ತಲುಪಲು ರಸ್ತೆಯ ಮೂಲಕ ಎರಡು ದಾರಿಗಳಿವೆ. ಮೊದಲನೆಯದು ಗುವಹಾಟಿ - ನಲ್ಬರಿ ಮೂಲಕ. ಇನ್ನೊಂದು ಗುವಹಾಟಿ - ಬಾರ್ಪೇಟ ರಸ್ತೆಯ ಮೂಲಕ. ಪ್ರವಾಸಿಗರು ಪಟ್ಲಾನ್ ಬಜಾರಿನಲ್ಲಿ ದೈನಂದಿನ ಬಸ್ ಮೂಲಕ ಹಜೋ ತಲುಪಬಹುದು. ಇಲ್ಲಿಂದ ಹಜೋಗೆ ಒಂದು ಗಂಟೆಯ ಪ್ರಯಾಣ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹಜೋದಲ್ಲಿ ರೈಲ್ವೆ ನಿಲ್ದಾಣವಿಲ್ಲ, ಮತ್ತು ಹತ್ತಿರದ ರೈಲು ನಿಲ್ದಾಣವೆಂದರೆ ಗುವಹಾಟಿ. ಈಶಾನ್ಯ ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಇದೊಂದು. ಭಾರತದ ಎಲ್ಲಾ ಭಾಗಳಿಂದ ಇಲ್ಲಿಗೆ ರೈಲು ವ್ಯವಸ್ಥೆಯಿದೆ. ಪ್ರವಾಸಿಗರು ಕ್ಯಾಬ್ ಅಥವಾ ಬಸ್ ಮೂಲಕ ಗುವಹಾಟಿ ರೈಲು ನಿಲ್ದಾಣದಿಂದ ಹಜೋ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಗುವಹಾಟಿಯ ಲೋಕಪ್ರಿಯ ಗೋಪಿನಾಥ್ ಬರದೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಜೋಗೆ ಹತ್ತಿರದ ವಿಮಾನ ನಿಲ್ದಾಣ. ಈಶಾನ್ಯ ಭಾರತದ ಅತ್ಯಂತ ದೊಡ್ಡ ಮತ್ತು ಬ್ಯೂಸಿಯಾಗಿರುವ ವಿಮಾನ ನಿಲ್ದಾಣವಿದು. ದೇಶದ ಎಲ್ಲಾ ಭಾಗಗಳಿಂದ ಮತ್ತು ಅಂತರಾಷ್ಟೀಯ ವಿಮಾನಗಳು ಇಲ್ಲಿಂದ ಹಾರಾಟ ನಡೆಸುತ್ತದೆ. ಪ್ರವಾಸಿಗರು ಇಲ್ಲಿಂದ ರಸ್ತೆಯ ಮೂಲಕ ಹಜೋ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun