Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜೊ » ಆಕರ್ಷಣೆಗಳು » ಹಯಗ್ರೀವ ಮಾಧವ ದೇವಾಲಯ

ಹಯಗ್ರೀವ ಮಾಧವ ದೇವಾಲಯ, ಹಜೊ

5

ಹಯಗ್ರೀವ ಮಾಧವ ದೇವಾಲಯವು ಹಜೋ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ಹೆಚ್ಚು ಯಾತ್ರಾರ್ಥಿಗಳನ್ನು ಆಕರ್ಷಿಸುವ ಸ್ಥಳ. ಈ ದೇವಾಲಯವು ವಿಷ್ಣು ದೇವರಿಗೆ ಅರ್ಪಿತವಾಗಿದೆ, ನಂಬಿಕೆಯ ಪ್ರಕಾರ ಹಯಗ್ರೀವ ಮಾಧವ ದೇವಾಲಯದ ವಿಗ್ರಹವು ಪುರಿಯ ಜಗನ್ನಾಥ ದೇವರನ್ನು ಹೋಲುತ್ತದೆ.

ಪುರಾಣದ ನಂಬಿಕೆಯ ಪ್ರಕಾರ ಬುದ್ದನು ಇಲ್ಲಿ ನಿರ್ವಾಣನಾದನು ಎಂದು. ಹಾಗಾಗಿ, ಹಯಗ್ರೀವ ಮಾಧವ ದೇವಾಲಯದಲ್ಲಿ ಪ್ರತಿ ವರ್ಷ ಹಿಂದೂಗಳು ಸೇರಿದಂತೆ ಬೌದ್ದ ಧರ್ಮೀಯರು ಇಲ್ಲಿಗೆ ಭೇಟಿ ನೀಡುತ್ತಾರೆ.ಈ ದೇವಾಲಯದ ಆಕರ್ಷಣೆಯೆಂದರೆ ಮಾರ್ಚ್ ತಿಂಗಳಲ್ಲಿ ನಡೆಯುವ ಉತ್ಸವ. ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬಿಹು ಮತ್ತು ಜನ್ಮಾಷ್ಠಮಿ ಹಬ್ಬವನ್ನೂ ಇಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ.

ಈ ದೇವಾಲಯ ಯಾವ ಕಾಲದಲ್ಲಿ ನಿರ್ಮಾಣವಾಯಿತು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ, ಲಭ್ಯವಾಗಿರುವ ಸಾಕ್ಷಿಯ ಪ್ರಕಾರ ಇದನ್ನು 1543ರಲ್ಲಿ ಕೋಚ್ ಅರಸ ರಘುದೇವ ಇದನ್ನು ಜೀರ್ಣೊದ್ದಾರ ಮಾಡಿದ ನಂತರ ಮುಸ್ಲಿಮರು ಹಳೇ ಕಟ್ಟಡವನ್ನು ನೆಲಸಮ ಮಾಡಿದರು ಎಂದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed