Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜೊ » ಆಕರ್ಷಣೆಗಳು » ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ, ಹಜೊ

2

ಕೇದಾರೇಶ್ವರ ದೇವಾಲಯವು ಹಜೋದಲ್ಲಿರುವ ಮದಂಚಲಾ ಬೆಟ್ಟದ ಶಿಖರದಲ್ಲಿದೆ. ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾಗಿದ್ದು, ಶಿವ ದೇವರ ಈ ದೇವಾಲಯ ಭಾರತ ಉಪಖಂಡದಲ್ಲಿನ ಅತ್ಯಂತ ಪುರಾತನ ದೇವಾಲಯಗಳಲ್ಲೊಂದು.

ಈ ದೇವಾಲಯವನ್ನು ಹದಿನೆಂಟನೇ ಶತಮಾನದಲ್ಲಿ ಪ್ರಮತ್ತಾ ಸಿಂಘ ಅರಸನು ನಿರ್ಮಿಸಿದ. ಕೇದಾರೇಶ್ವರ ದೇವಾಲಯದ ಕೆಳ ಭಾಗದಲ್ಲಿ ಗಣೇಶನ ದೇವಾಲಯವೂ ಇದೆ. ಕಲ್ಲಿನಿಂದ ನಿರ್ಮಿತವಾಗಿರುವ ದೊಡ್ಡ ಶಿವನ ಲಿಂಗ ಈ ದೇವಾಲಯದಲ್ಲಿದೆ. ಈ ಶಿವಲಿಂಗವು ಸ್ವಯಂಶಂಭು ಲಿಂಗ ಎಂದೇ ಜನಪ್ರಿಯವಾಗಿದೆ. ಅದಕ್ಕಾಗಿ ಇಲ್ಲಿನ ಶಿವ ದೇವರನ್ನು ಅರ್ಥನಾರೀಶ್ವರ ಎಂದೂ ಕರೆಯುತ್ತಾರೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇಲ್ಲಿನ ಶಿವಲಿಂಗವನ್ನು ಪಂಚಲೋಹದ ಬಟ್ಟಲಿನಲ್ಲಿ ಮುಚ್ಚಲಾಗುತ್ತದೆ.

ಪ್ರವಾಸಿಗರು ಹಜೋದಲ್ಲಿರ ಬೇಕಾದರೆ ಗಣೇಶ ದೇವಾಲಯ ಮತ್ತು ಕೇದಾರೇಶ್ವರ ದೇವಾಲಯವನ್ನು ಪ್ರಯಾಸ ವಿಲ್ಲದೇ ಭೇಟಿ ಮಾಡಬಹುದಾಗಿದೆ. ಕೇದಾರೇಶ್ವರ ದೇವಾಲಯವ ಅಪರೂಪದ ಮತ್ತು ಪ್ರಭಾವ ಬೀರುವ ದೇವಾಲಯವಾಗಿದ್ದು ಭೇಟಿ ನೀಡುವುದು ಸೂಕ್ತ. ಪ್ರಸಕ್ತ ಇಲ್ಲಿ ದೇವಾಲಯದ ಮಹತ್ವದ ಬಗ್ಗೆ ಅಧ್ಯಯನ ನಡೆಯುತ್ತಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed