Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜೊ » ಆಕರ್ಷಣೆಗಳು » ಜಾಯ್ ದುರ್ಗಾ ದೇವಾಲಯ

ಜಾಯ್ ದುರ್ಗಾ ದೇವಾಲಯ, ಹಜೊ

1

ದುರ್ಗೆಯನ್ನು ಪೂಜಿಸುವ ಜಾಯ್ ದುರ್ಗಾ ದೇವಾಲಯ ಹಜೋದ ಜನಪ್ರಿಯ ದೇವಾಲಯಗಳಲ್ಲೊಂದು. ಲಕ್ಷ್ಮೀಕಾಂತ ಸಿಂಘ ಎನ್ನುವ ಅರಸ ಈ ದೇವಾಲಯವನ್ನು 1774ರಲ್ಲಿ ನಿರ್ಮಿಸಿದ, ಈ ದೇವಾಲಯದಲ್ಲಿ ದುರ್ಗೆಯ ಸುಂದರ ಕಲ್ಲಿನ ವಿಗ್ರಹವಿದ್ದು ಬಲಿಪೀಠದಲ್ಲೂ ಕಲ್ಲಿನ ವಿಗ್ರಹವಿದೆ. ಲಕ್ಷ್ಮೀಕಾಂತ ಸಿಂಘ ಅರಸನು ಅಹೋಂ ಸಾಮ್ರಾಜ್ಯವನ್ನು ಆಳುತ್ತಿದ್ದನು.

ದುರ್ಗೆ ದೇವಿಯು ಹಿಂದೂಗಳ ಉಗ್ರ ದೇವರಲ್ಲೊಂದು. ಪುರಾಣದಲ್ಲಿ ದುರ್ಗೆಯ ವಿವಿಧ ರೌದ್ರಾವತಾರಗಳು ರಾಕ್ಷಕರನ್ನು ಕೊಲ್ಲುವುದರ ಬಗ್ಗೆ ಹೇಳಲಾಗಿದೆ. ಜಾಯ್ ದುರ್ಗಾ ದೇವಾಲಯದಲ್ಲಿ ದುರ್ಗೆಯ ವಿಗ್ರಹವು ತನ್ನ ಭಯಂಕರ ಆಕಾರವನ್ನು ವಿಗ್ರಹದ ಮೂಲಕ ತಿಳಿಯ ಬಹುದಾಗಿದೆ.

ಈ ದೇವಾಲಯ ಆಕರ್ಷಣೀಯವಾಗಿದೆ ಅಲ್ಲದೇ, ದೇವಾಲಯದ ಪ್ರಾಂಗಾಣವೂ ಸುಂದರವಾಗಿದೆ. ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಕೂತು ಪ್ರಕ್ರುತಿಯ ಅದ್ಭುತದ ಬಗ್ಗೆ ಹರಟೆ ಹೊಡೆಯುತ್ತಾರೆ. ಹಜೋ ಸಣ್ಣ ಪಟ್ಟಣವಾಗಿದ್ದು, ಪ್ರವಾಸಿಗರು ಜಾಯ್ ದುರ್ಗಾ ದೇವಾಲಯವನ್ನು ವಿವಿಧ ಧಾರ್ಮಿಕ ಪ್ರದೇಶಗಳಿಗೆ ಭೇಟಿ ನೀಡುತ್ತಾ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue