Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಇಕೊ ಪಾರ್ಕ್

ಇಕೊ ಪಾರ್ಕ್, ಚಿರಾಪುಂಜಿ

1

ಇಕೊ ಪಾರ್ಕ್ ಎಂಬುದು ಚಿರಾಪುಂಜಿಯಲ್ಲಿ ಇರುವ ಎರಡು ಉದ್ಯಾನವನಗಳಲ್ಲಿ ಒಂದಾಗಿದೆ. ಇದನ್ನು ಮೇಘಾಲಯ ಸರ್ಕಾರವು ರೂಪಿಸಿತು. ಈ ಉದ್ಯಾನವನ್ನು ಇಲ್ಲಿನ ನಯನ ಮನೋಹರವಾದ ಬೆಟ್ಟಗುಡ್ಡಗಳ, ಕಣಿವೆಗಳ ಹಾಗು ಸೊಹ್ರಾದಲ್ಲಿನ ಜಲಪಾತಗಳ ಸೌಂದರ್ಯವನ್ನು ಪ್ರವಾಸಿಗರು ಸವಿಯಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾಯಿತು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವೈವಿಧ್ಯಮಯವಾದ ಆರ್ಕಿಡ್‍ಗಳ ಸೌಂದರ್ಯವನ್ನು ಸವಿಯಬಹುದು. ಇದನ್ನೆಲ್ಲ ನಮಗಾಗಿ ಅತ್ಯಂತ ಮುತುವರ್ಜಿಯಿಂದ ನಿರ್ಮಿಸಿರುವ ಶಿಲ್ಲಾಂಗ್ ತೋಟಗಾರಿಕ ಸಂಸ್ಥೆಗೆ ನಾವು ಕೃತಙ್ಞತೆಗಳನ್ನು ಸಲ್ಲಿಸಬೇಕು.

ಈ ಇಕೊ ಪಾರ್ಕಿನ ತುದಿಯು ನಿಜಕ್ಕು ಮಂತ್ರ ಮುಗ್ಧಗೊಳಿಸುತ್ತದೆ. ಇಲ್ಲಿಂದ ಬಾಂಗ್ಲಾದೇಶ ಭೂಭಾಗವನ್ನು ಹಾಗು ಸಿಲ್ಹೆಟ್ ಭೂಭಾಗದ ವಿಹಂಗಮ ನೋಟವನ್ನು ನಾವು ಸವಿಯಬಹುದು. ಒಂದು ವೇಳೆ ಮೋಡ ಮುಚ್ಚಿದ ವಾತಾವರಣವೇನಾದರು ಕಂಡು ಬಂದಲ್ಲಿ ನೀವು ಇಲ್ಲಿಂದ ದೂರಕ್ಕೆ ನೋಡಲು ಸಾಧ್ಯವಾಗುವುದಿಲ್ಲ. ಈ ಇಕೊ ಪಾರ್ಕಿಗೆ ತಲುಪ ಬೇಕೆಂದರೆ ಶಿಲ್ಲಾಂಗ್‍ನಿಂದ ದೊರೆಯುವ ಮೇಘಾಲಯ ಪ್ರವಾಸೋದ್ಯಮ ಇಲಾಖೆಯ ಬಸ್ ಅಥವಾ ಕ್ಯಾಬ್ ಮೂಲಕ ಹೋಗುವುದು ಉತ್ತಮ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat