Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಮವ್‍ಸ್ಮೈ ಗುಹೆ

ಮವ್‍ಸ್ಮೈ ಗುಹೆ, ಚಿರಾಪುಂಜಿ

1

ಮವ್‍ಸ್ಮೈ ಗುಹೆಯು ಚಿರಾಪುಂಜಿಯಲ್ಲಿರುವ, ಸಾಮಾನ್ಯ ಪ್ರವಾಸಿಗರು ಭೇಟಿ ನೀಡಬಹುದಾದಂತಹ ಗುಹೆಗಳಲ್ಲಿ ಒಂದಾಗಿದೆ. ಏಕೆಂದರೆ ಇದರ ಒಳಗೆ ಹೋಗಲು ಅಂತಹ ಪೂರ್ವ ಸಿದ್ಧತೆ ಅಥವಾ ಮಾರ್ಗದರ್ಶಿಯ ಅವಶ್ಯಕತೆ ಬೇಕಿಲ್ಲ. 150 ಮೀಟರ್ ಇರುವ ಗುಹೆಯ ಒಳಗೆ ದೀಪದ ವ್ಯವಸ್ಥೆ ಇರುವುದರಿಂದ ಯಾರು ಬೇಕಾದರು ಒಳಗೆ ಆರಾಮವಾಗಿ ಸುತ್ತಾಡಿಕೊಂಡು ಬರಬಹುದು.

ಈ ಗುಹೆಯ ಪ್ರವೇಶ ದ್ವಾರವು ವಿಶಾಲವಾಗಿದ್ದರು, ಒಳಗಿನ ಮಾರ್ಗವು ಹಲವಾರು ತಿರುವುಗಳಿಂದ ಕಿರಿದಾಗುತ್ತ ಸಾಗುತ್ತದೆ. ಇದರ ಒಳಗೆ ಸುತ್ತಾಡುವುದು ಒಂದು ರೀತಿಯ ಸಾಹಸ ಚಟುವಟಿಕೆಯೇ ಆಗುತ್ತದೆ. ಆದರೆ ಒಮ್ಮೆಮ್ಮೆ ಅತಿಯಾದ ಜನಜಂಗುಳಿಯಿಂದ ಇಲ್ಲಿ ಸ್ವಲ್ಪ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣಗೊಳ್ಳುತ್ತದೆ.

ಗುಹೆಯ ಒಳಭಾಗದಲ್ಲಿ ವೈವಿಧ್ಯಮಯವಾದ ಪ್ರಾಣಿ ಮತ್ತು ಪಕ್ಷಿ ಪ್ರಭೇಧವನ್ನು ನಾವು ಕಾಣಬಹುದು. ಬಾವಲಿಗಳು ಹಾಗು ಕೀಟಗಳು ಇಲ್ಲಿ ವಿಪುಲವಾಗಿ ಕಂಡು ಬರುತ್ತವೆ. ಸುಂದರವಾಗಿ ನಿರ್ಮಾಣಗೊಂಡಿರುವ ಬಂಡೆಗಳು ಹಾಗು ಅದರ ಮೇಲೆ ಜಿನುಗುವ ನೀರು ನೋಡುಗರ ಮನಸೂರೆಗೊಳ್ಳುತ್ತದೆ. ಮವ್‍ಸ್ಮೈ ಗುಹೆಗಳಿಗೆ ನೀವು ತಲುಪಬೇಕೆಂದರೆ ಶಿಲ್ಲಾಂಗ್‍ನಿಂದ ಕ್ಯಾಬ್ ಅಥವಾ ಬಸ್ ಬುಕ್ ಮಾಡಿಕೊಂಡು ಬರುವುದು ಉತ್ತಮ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri