Search
 • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ತಂಗ್‍ಖಾರಂಗ್ ಉದ್ಯಾನವನ

ತಂಗ್‍ಖಾರಂಗ್ ಉದ್ಯಾನವನ, ಚಿರಾಪುಂಜಿ

1

ತಂಗ್‍ಖಾರಂಗ್ ಉದ್ಯಾನವನವು ಸುಂದರವಾದ ಉದ್ಯಾನವನವಾಗಿದ್ದು, ವೀಕ್ಷಣಾ ತಾಣವನ್ನು ಹೊಂದಿದೆ. ಈ ಉದ್ಯಾನವನದಲ್ಲಿ ಮತ್ತು ಇಲ್ಲಿನ ಹಸಿರು ಮನೆಯಲ್ಲಿ ಹಲವು ಬಗೆಯ ಸುಂದರವಾದ ಗಿಡ ಮತ್ತು ಮರಗಳನ್ನು ನಾವು ಕಾಣಬಹುದು. ಈ ಉದ್ಯಾನವನ್ನು ವಿಶೇಷವಾಗಿ ಮಕ್ಕಳಿಗಾಗಿ ನಿರ್ಮಿಸಲಾಗಿದೆ. ಅದರಲ್ಲಿಯೂ ಪ್ರಕೃತಿಯ ಬಗ್ಗೆ ಅರಿಯದ ಮಕ್ಕಳಿಗಾಗಿ ಮುತುವರ್ಜಿಯಿಂದ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಉಯ್ಯಾಲೆಗಳಂತಹ ಆಟದ ಸಾಮಾನುಗಳು ಇಲ್ಲಿವೆ.

ಇಡೀ ಉದ್ಯಾನವನದಲ್ಲಿ ಅಲ್ಲಲ್ಲಿ ಮರದ ಕೆಳಗೆ ಬೆಂಚುಗಳನ್ನು ಹಾಕಿ ಪ್ರವಾಸಿಗರು ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ ಉದ್ಯಾನವನದ ನಡುವೆ ಒಂದು ಸುಂದರವಾದ ನೀರಿನ ಕಾರಂಜಿ ಸಹ ಇದೆ. ತಂಗ್‍ಖಾರಂಗ್ ಉದ್ಯಾನವನವು ವಿಹಾರ ತಾಣದ ಜೊತೆಗೆ ಬಾಂಗ್ಲಾ ದೇಶ್ ಭೂಭಾಗವನ್ನು ಹಾಗು ಬೆಟ್ಟದಿಂದ ಮೂರು ಹಂತದಲ್ಲಿ ಧುಮ್ಮಿಕ್ಕುವ ಕೈನ್ರೆಮ್ ಜಲಪಾತವನ್ನು  ನೋಡಬಹುದಾದ ವೀಕ್ಷಣಾ ತಾಣಕ್ಕು ಸಹ ಹೆಸರುವಾಸಿಯಾಗಿದೆ. ತಂಗ್‍ಖಾರಂಗ್ ಉದ್ಯಾನವನಕ್ಕೆ ತಲುಪಬೇಕೆಂದರೆ ಶಿಲ್ಲಾಂಗ್‍ನಿಂದ ಪ್ರವಾಸಿ ವಾಹನವನ್ನು ಬುಕ್ ಮಾಡಿದರೆ ಒಳ್ಳೆಯದು.

One Way
Return
From (Departure City)
To (Destination City)
Depart On
16 Jun,Sun
Return On
17 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jun,Sun
Check Out
17 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jun,Sun
Return On
17 Jun,Mon
 • Today
  Cherrapunji
  22 OC
  72 OF
  UV Index: 5
  Patchy rain possible
 • Tomorrow
  Cherrapunji
  16 OC
  60 OF
  UV Index: 5
  Patchy rain possible
 • Day After
  Cherrapunji
  16 OC
  61 OF
  UV Index: 5
  Patchy rain possible