Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಮವ್‍ಮುಲುಹ್ ಗುಹೆ

ಮವ್‍ಮುಲುಹ್ ಗುಹೆ, ಚಿರಾಪುಂಜಿ

1

ಮವ್‍ಮುಲುಹ್ ಗುಹೆಯು ಕ್ರೆಮ್ ಮವ್‍ಮುಲುಹ್ ಎಂದೇ ಪ್ರಸಿದ್ಧವಾಗಿದೆ. ಇದು ಭಾರತ ಉಪ-ಖಂಡದಲ್ಲಿರುವ 4ನೇ ಅತ್ಯಂತ ಉದ್ದದ ಗುಹೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದು 4.503 ಮೀಟರುಗಳಷ್ಟು ಉದ್ದವಿದೆ. ಹಾಗಾಗಿ ಈ ಪ್ರಾಂತ್ಯದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಂಡಿದೆ.

ಈ ಗುಹೆಗೆ ಹಲವಾರು ಪ್ರವೇಶ ದ್ವಾರಗಳು ಇವೆ. ಇವುಗಳಲ್ಲಿ ಕೆಲವು ಅಪಾಯಕಾರಿ ಸಹ ಹೌದು. ಹಾಗಾಗಿ ನೆಲದ ಮಟ್ಟದಿಂದ ಮೇಲೆ ಇರುವ (10 ಅಡಿ ಎತ್ತರದಲ್ಲಿರುವ ) ಲುಮ್ ಲವ್ಬಾಹ್‍ನ ಪಶ್ಚಿಮ ತುದಿಯಲ್ಲಿರುವ ದ್ವಾರದ ಮೂಲಕ ಇದರ ಒಳಗೆ ಪ್ರವೇಶಿಸುವುದು ಉತ್ತಮ. ಇಲ್ಲಿ ಒಂದು ಸುಂದರವಾದ ಕೊಳವಿದೆ. ಐದು ನದಿಗಳು ಗುಹೆಯ ಒಳಗೆ ನುಗ್ಗಿ ಬರುವುದರಿಂದಾಗಿ ಈ ಕೊಳ ನಿರ್ಮಾಣಗೊಂಡಿದೆ. ಹೀಗೆ ನೀರು ಸಹ ಇದರ ಒಳಗೆ ಹರಿಯುವುದರಿಂದಾಗಿ ಮವ್‍ಮುಲಹ್ ಗುಹೆಯು, ಮವ್‍ಸ್ಮೈ ಗುಹೆಗಿಂತ ಭಿನ್ನವಾಗಿದೆ ಹಾಗು ಅಪಾಯಕಾರಿಯಾಗಿದೆ ( ಆದರೆ ಸಾಹಸ ಮನೋಭಾವದವರಿಗೆ ಹೇಳಿ ಮಾಡಿಸಿದ ತಾಣವಾಗಿ ಈ ಗುಹೆ ರೂಪುಗೊಂಡಿದೆ). ಈ ಎಲ್ಲ ಕಾರಣಗಳಿಂದಾಗಿ ಈ ಗುಹೆಯ ಒಳಗೆ ಹೋಗಲು ಅಗತ್ಯ ಸುರಕ್ಷಿತಾ ಕ್ರಮಗಳನ್ನು ಮತ್ತು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕ.

ಮಾವ್‍ಮುಲಹ್‍ಗೆ ತಲುಪಲು ಶಿಲ್ಲಾಂಗ್‍ನಿಂದ ಪ್ರವಾಸಿ ಕ್ಯಾಬ್ ಮೂಲಕ ಹೋಗುವುದು ಅತ್ಯುತ್ತಮ ಹಾಗು ಸುರಕ್ಷಿತ ಮಾರ್ಗವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue