Search
  • Follow NativePlanet
Share
ಮುಖಪುಟ » ಸ್ಥಳಗಳು» ವಧು ತುಲಾಪುರ

ಕಿರು ನೋಟ - ವಧು ತುಲಾಪುರ್

10

ವಧು ಮತ್ತು ತುಲಾಪುರ್ ಎಂಬ ಹಳ್ಳಿಗಳು ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಸೇರಿದ ಎರಡು ಸ್ಥಳಗಳು. ಈ ಎರಡೂ ಪ್ರದೇಶಗಳು ಇತಿಹಾಸದ ಆಳದಲ್ಲಿ ಉಳಿದುಕೊಂದಡಿರುವುದೇಕೆಂದರೆ ಶಿವಾಜಿ ಮಹಾರಾಜನ ಮಗನಾದ ಸಾಂಬಾಝೀಯು ತನ್ನ ಕೊನೆ ಕ್ಷಣಗಳನ್ನು ಈ ನೆಲದಲ್ಲಿ ಕಳೆದಿದ್ದರಿಂದ.

ತುಲಾಪುರವು ಪುಣೆಗೆ ಉತ್ತರ ಪೂರ್ವ ದಿಕ್ಕಿನಲ್ಲಿ  40 ಕಿ.ಮೀ. ದೂರದಲ್ಲಿದೆ. ಇದು ಮೂರು ನದಿಗಳಾದ ಭಾಮಾ, ಬ್ರಹ್ಮ ಮತ್ತು ಇಂದ್ರಯಾನಿ ನದಿ ತೀರದಲ್ಲಿದೆ. ಈ ಮೊದಲು ತುಲಾಪುರವನ್ನು ನಾಗರಗೋಯನ್ ಎಂದು ಕರೆಯುತ್ತಿದ್ದರು.

ಮತ್ತೊಂದು ಕಡೆ, ವಧು ಎಂಬುದು ಸ್ಥಳವಾಗಿದ್ದು ಸಂಭಾಜೀ ಮತ್ತು ಆತನ ಸ್ನೇಹಿತನಾದ ಕವಿ ಕಾಲಾಷ್ ನ  ಸಮಾಧಿ ಇಲ್ಲಿದೆ.

ಅದರ ಪ್ರಮುಖ ಇತಿಹಾಸ

ಈ ಎರಡೂ ಹಳ್ಳಿಗಳು ಚಿಕ್ಕ ಪ್ರದೇಶಗಳಾದರೂ ಮಾರಾಠಾ ಸಾಮ್ರಾಜ್ಯದ ಇತಿಹಾಸವನ್ನು ಮಹತ್ತರವಾಗಿ ಎತ್ತಿ ಹಿಡಿದಿವೆ.

ಸಮಾಧಿಯನ್ನು ಹೊರೆತುಪಡಿಸಿ,1820 ರ ಯುದ್ಧದ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದನ್ನು ರಣಸ್ತಂಭ ಎನ್ನುವರು, ಮರಾಠರು ಮತ್ತು ಬ್ರಿಟೀಷರ ನಡುವೆ ನಡೆದ ಕೊನೆಯ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಮಾರಾಠರ ನೆನಪಿಗಾಗಿ ನಿರ್ಮಿಸಲಾಗಿದೆ.

ಈ ಅವಳಿ ಹಳ್ಳಿಗಳಲ್ಲಿ ಏನೇನು ನೋಡಬಹುದು

ತುಲಾಪುರದಲ್ಲಿ ಶಿವನ ಪುರಾತನ ದೇವಸ್ಥಾನವಾದ ಸಂಗಮೇಶ್ವರ ದೇವಸ್ಥಾನವಿದೆ. ಸಂಭಾಜೀಯನ್ನು ಮುಘಲರ ದೊರೆಯಾದ ಔರಂಗಾಜೇಬನು ಇದೇ ಸ್ಥಳದಲ್ಲಿ ಕೊಂದನು ಎಂಬ ಪ್ರತೀತಿ ಇದೆ. ಕೆಲವು ವಿಶೇಷ ದಿನಗಳಂದು, ಈ ದೇವಸ್ಥಾನವನ್ನು ನೋಡಲು ಪ್ರವಾಸಿಗರು ಮತ್ತು  ಜನರು ಆಗಮಿಸುತ್ತಾರೆ.

ಈ ಎರಡೂ ಹಳ್ಳಿಗಳಾದ ವಧು ಮತ್ತು ತುಲಾಪುರ ನೋಡಲು ಮರೆಯಲಾಗದಂತಹ ಸ್ಥಳಗಳು. ಇತಿಹಾಸದ ನಂಬಲಾಗದ ವಿಷಯಗಳನ್ನು ತಿಳಿಯಲು ಈ ಸ್ಥಳಕ್ಕೆ ಭೇಟಿ ನೀಡಿ.

ವಧು ತುಲಾಪುರ ಪ್ರಸಿದ್ಧವಾಗಿದೆ

ವಧು ತುಲಾಪುರ ಹವಾಮಾನ

ಉತ್ತಮ ಸಮಯ ವಧು ತುಲಾಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಧು ತುಲಾಪುರ

  • ರಸ್ತೆಯ ಮೂಲಕ
    ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳು ವಧು-ತುಲಾಪುರ ಜಾಗದಲ್ಲಿ ಮತ್ತು ಹಲವಾರು ಜಾಗಗಳಲ್ಲಿ ನಿಲುಗಡೆಯನ್ನು ನಿಡುವುದರಿಂದ ಆರಾಮಾಗಿ ಈ ಜಾಗವನ್ನು ತಲುಪಬಹುದು. ಪುಣೆಯ ಪಿ.ಎಂ.ಟಿ. ಬುಸ್ಸು ನಿಲ್ದಾಣದಿಂದಲೂ ಬಸ್ಸುಗಳು ದೊರೆಯುತ್ತವೆ. ಪ್ರಯಾಣ ಕಷ್ಟವಾದರೂ ಕಡಿಮೆ ವೆಚ್ಚದಲ್ಲಿ ವಧು ಮತ್ತು ತುಲಾಪುರ ಹಳ್ಳಿಗಳನ್ನು ತಲುಪಲು ಬಯಸುವವರಿಗೆ ಇದು ಸರಿಯಾದದ್ದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಧು ಮತ್ತು ತುಲಾಪುರಕ್ಕೆ ಪುಣೆ ರೈಲು ನಿಲ್ದಾಣ ತುಂಬಾ ಹತ್ತಿರವಿರುವ ನಿಲ್ದಾಣ. ಈ ನಿಲ್ದಾಣ ಹಳ್ಳಿಗಳಿಂದ 30 ಕಿ.ಮೀ. ದೂರದಲ್ಲಿದೆ ಮತ್ತು ನಿಲ್ದಾಣದ ಹೊರಗೆ ಟ್ಯಾಕ್ಸಿಗಳು ಮತ್ತು ಬುಸ್ಸುಗಳು ದೊರೆಯುವುದರಿಂದ ಈ ಹಳ್ಳಿಗಳನ್ನು ತಲುಪಬಹುದು. ಈ ರೈಲು ನಿಲ್ದಾಣವು ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ಮುಂಬೈ, ಅಹ್ಮದಾಬಾದ್ ಮತ್ತು ನಾಗ್ಪುರದೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನೀವು ವಧು ಮತ್ತು ತುಲಾಪುರವನ್ನು ವೀಕ್ಷಿಸಲು ವಾಯು ಮಾರ್ಗವನ್ನು ಬಳಸುವುದಾದರೆ, ಮುಂಬೈಯಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉಪಯುಕ್ತ. ಈ ನಿಲ್ದಾಣವು ದೇಶದ ಪ್ರಮುಖ ಸ್ಥಳಗಳಿಂದ ಹಿಡಿದು ಬೇರೆ ದೇಶಗಳೊಂದಿಗೆ ಸಂಪರ್ಕ ಹೊಂದಿದೆ, ಅದರಲ್ಲೂ ಸರಿಸಮಯದ ವಿಮಾನಗಳಿಂದ. ನಿಲ್ದಾಣದ ಹೊರಗಡೆ ವಧು ಮತ್ತು ತುಲಾಪುರವನ್ನು ಕ್ಷೇಮವಾಗಿ ತಲುಪಲು ಟ್ಯಾಕ್ಸೀಗಳು ಲಭ್ಯವಿರುತ್ತವೆ. ಅಥವಾ ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವು 30 ಕಿ.ಮೀ. ದೂರದಲ್ಲಿರುವುದರಿಂದ, ಈ ಹಳ್ಳಿಗಳನ್ನು ತಲುಪಲು ಮತ್ತೊಂದು ವಾಯು ಮಾರ್ಗ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu