Search
  • Follow NativePlanet
Share
ಮುಖಪುಟ » ಸ್ಥಳಗಳು » ವಧು ತುಲಾಪುರ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ವಧು ತುಲಾಪುರ ಆಕಾಶದ ಮೂಲಕ

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ನೀವು ವಧು ಮತ್ತು ತುಲಾಪುರವನ್ನು ವೀಕ್ಷಿಸಲು ವಾಯು ಮಾರ್ಗವನ್ನು ಬಳಸುವುದಾದರೆ, ಮುಂಬೈಯಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉಪಯುಕ್ತ. ಈ ನಿಲ್ದಾಣವು ದೇಶದ ಪ್ರಮುಖ ಸ್ಥಳಗಳಿಂದ ಹಿಡಿದು ಬೇರೆ ದೇಶಗಳೊಂದಿಗೆ ಸಂಪರ್ಕ ಹೊಂದಿದೆ, ಅದರಲ್ಲೂ ಸರಿಸಮಯದ ವಿಮಾನಗಳಿಂದ. ನಿಲ್ದಾಣದ ಹೊರಗಡೆ ವಧು ಮತ್ತು ತುಲಾಪುರವನ್ನು ಕ್ಷೇಮವಾಗಿ ತಲುಪಲು ಟ್ಯಾಕ್ಸೀಗಳು ಲಭ್ಯವಿರುತ್ತವೆ. ಅಥವಾ ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವು 30 ಕಿ.ಮೀ. ದೂರದಲ್ಲಿರುವುದರಿಂದ, ಈ ಹಳ್ಳಿಗಳನ್ನು ತಲುಪಲು ಮತ್ತೊಂದು ವಾಯು ಮಾರ್ಗ.