Search
  • Follow NativePlanet
Share
ಮುಖಪುಟ » ಸ್ಥಳಗಳು » ವಧು ತುಲಾಪುರ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳು ವಧು-ತುಲಾಪುರ ಜಾಗದಲ್ಲಿ ಮತ್ತು ಹಲವಾರು ಜಾಗಗಳಲ್ಲಿ ನಿಲುಗಡೆಯನ್ನು ನಿಡುವುದರಿಂದ ಆರಾಮಾಗಿ ಈ ಜಾಗವನ್ನು ತಲುಪಬಹುದು. ಪುಣೆಯ ಪಿ.ಎಂ.ಟಿ. ಬುಸ್ಸು ನಿಲ್ದಾಣದಿಂದಲೂ ಬಸ್ಸುಗಳು ದೊರೆಯುತ್ತವೆ. ಪ್ರಯಾಣ ಕಷ್ಟವಾದರೂ ಕಡಿಮೆ ವೆಚ್ಚದಲ್ಲಿ ವಧು ಮತ್ತು ತುಲಾಪುರ ಹಳ್ಳಿಗಳನ್ನು ತಲುಪಲು ಬಯಸುವವರಿಗೆ ಇದು ಸರಿಯಾದದ್ದು.