Search
  • Follow NativePlanet
Share
ಮುಖಪುಟ » ಸ್ಥಳಗಳು » ವಧು ತುಲಾಪುರ » ಆಕರ್ಷಣೆಗಳು » ಸಂಭಾಜೀ ಮಹಾರಜನ ಸಮಾಧಿ

ಸಂಭಾಜೀ ಮಹಾರಜನ ಸಮಾಧಿ, ವಧು ತುಲಾಪುರ

4

ತುಲಾಪುರದಲ್ಲಿ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲೇ ಸಂಭಾಜೀ ಮಹಾರಾಜನ ಸಮಾಧಿ ಇದೆ. ಸಮಾಧಿಯಲ್ಲಿ ಮಾರಾಠರ ಪ್ರಮುಖ ದೊರೆ ಶಿವಾಜಿಯ ಮಗನಾದ ಸಂಭಾಜೀಯ ವಿಗ್ರಹವಿದೆ.

ಸಂಭಾಜೀಗೆ ಧರ್ಮವೀರ ಎಂಬ ಬಿರುದನ್ನು ನೀಡಲಾಗಿತ್ತು - ಇದರ ಅರ್ಥ ‘ಧರ್ಮ ಉಧ್ಧಾರಕ’ ಎಂದು. ಮುಘಲ ದೊರೆ ಔರಂಗಜೇಬ್ ನಿಂದ ಹತನಾದ ಬಳಿಕ ಸಮಾಧಿಯನ್ನು ತುಲಾಪುರದಲ್ಲಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 May,Mon
Return On
11 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 May,Mon
Check Out
11 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 May,Mon
Return On
11 May,Tue