Search
  • Follow NativePlanet
Share
» »ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಸುತ್ತ ದಟ್ಟವಾದ ಅರಣ್ಯವನ್ನು ಅವರಿಸಿಕೊಂಡಿರು ಪ್ರಖ್ಯಾತಿಗಳಿಸಿರುವ ಪುಣ್ಯಕ್ಷೇತ್ರವೇ ಶಬರಿಮಲೆ. ಸಹಜಸಿದ್ಧವಾದ ಪ್ರಕೃತಿಯ ಮಡಿಲಲ್ಲಿ, ಪಂಬಾ ನದಿ ತೀರದಲ್ಲಿ, ಪಶ್ಚಿಮ ಪರ್ವತ ಶ್ರೇಣಿಯಲ್ಲಿ ಇರುವ ಈ ಪುಣ್ಯಕ್ಷೇತ್ರ ಅತ್ಯಂತ ಪವಿತ್ರವಾದುದು. ಲಕ್

ಸುತ್ತ ದಟ್ಟವಾದ ಅರಣ್ಯವನ್ನು ಅವರಿಸಿಕೊಂಡಿರು ಪ್ರಖ್ಯಾತಿಗಳಿಸಿರುವ ಪುಣ್ಯಕ್ಷೇತ್ರವೇ ಶಬರಿಮಲೆ. ಸಹಜಸಿದ್ಧವಾದ ಪ್ರಕೃತಿಯ ಮಡಿಲಲ್ಲಿ, ಪಂಬಾ ನದಿ ತೀರದಲ್ಲಿ, ಪಶ್ಚಿಮ ಪರ್ವತ ಶ್ರೇಣಿಯಲ್ಲಿ ಇರುವ ಈ ಪುಣ್ಯಕ್ಷೇತ್ರ ಅತ್ಯಂತ ಪವಿತ್ರವಾದುದು. ಲಕ್ಷಾಧಿ ಭಕ್ತರು ಮಲಯಾಳಂ ಕ್ಯಾಲೆಂಡರ್ ಪ್ರಕಾರ ನವೆಂಬರ್‍ನಿಂದ ಜನವರಿ ತಿಂಗಳವರೆಗೆ ಲಕ್ಷಾಧಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಭಾರತ ದೇಶದ ಮೂಲೆ ಮೂಲೆಗಳಿಂದ ತಮ್ಮ ಧರ್ಮಗಳಿಗೆ ಅನುಗುಣವಾಗಿ ಹಾಗು ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಈ ಕ್ಷೇತ್ರಕ್ಕೆ ಪ್ರತಿ ವರ್ಷ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಅಯ್ಯಪ್ಪ ಎಂಬ ನಾಮವನ್ನು ಕೇಳುತ್ತಿದ್ದಂತೆ ಭಕ್ತರ ಮನಸ್ಸು ಭಕ್ತಿ, ಭಾವದಿಂದ ಪುಳಕಿತವಾಗುತ್ತದೆ. ಮಕರ ಜ್ಯೋತಿಯನ್ನು ಕಂಡ ಭಕ್ತರು ನಿಜವಾದ ದೈವತ್ವವನ್ನು ಕಣ್ಣಾರೆ ಕಂಡ ಖುಷಿ ಅವರಲ್ಲಿ ಸದಾ ಇದ್ದೇ ಇರುತ್ತದೆ. ಅಂತಹ ಮಹಿಮಾನ್ವಿತವಾದ ಹರಿಹರ ಸುತನ ಪವಿತ್ರವಾದ ಸ್ಥಳವಾದ ಶಬರಿಮಲೈನಲ್ಲಿ ಕೆಲವು ಸಾವಿರ ವರ್ಷಗಳಿಂದ ಪೂಜೆಗಳನ್ನು ಸ್ವೀಕರಿಸುತ್ತಿರುವ ಒಂದು ಮಸೀದಿ ಪ್ರಾಂಗಣದ ಕುರಿತು ಇಂದು ನಾವು ತಿಳಿದುಕೊಳ್ಳೋಣ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಪಂಡಲ ರಾಜ್ಯ ವಿಸ್ತಾರವಾದಗಲೇ ಭಾರತ ದೇಶದಲ್ಲಿ ದಂಡಯಾತ್ರೆಗಳು ಪ್ರಾರಂಭವಾಯಿತು. ಮಾಲಿಕ್ ಕಫೂರ್ ಎಂಬ ಖಿಲ್ಜಿಯ ಮುಖ್ಯ ಸೇನಾಧಿಪತಿ ಅಲ್ಲಾವುದ್ದೀನ್ ಪರವಾಗಿ ದಂಡೆತ್ತಿದರು. ಖಿಲ್ಜಿ ರಾಜ್ಯಗಳಲ್ಲಿ ಪಂಡಲರಾಜ್ಯವು ಕೂಡ ಇದೆ. ಅದ್ಭುತವಾದ ಪ್ರಾಕೃತಿಕ ಸೌಂದರ್ಯ, ಅಸಂಖ್ಯಾತವಾದ ಖನಿಜ ಸಂಪತ್ತನ್ನು ಹೊಂದಿರುವ ಈ ಪ್ರದೇಶದ ಮೇಲೆ ಖಿಲ್ಜಿ ದಂಡಯಾತ್ರೆ ಮಾಡಿ ಹಲವಾರು ಕಾಲ ದುಷ್ಟರ ಕೈಯಲ್ಲಿ ಹೋಗಿ ನಾಶವಾಯಿತು ಎಂದು ಚರಿತ್ರೆಕಾರರು ಹೇಳುತ್ತಾರೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ನಮ್ಮಲ್ಲಿ ಅನೇಕ ಮಂದಿಗೆ ಮೊದಲಿಗೆ ಮೂಢುವ ಪ್ರಶ್ನೆ ಸೃಷ್ಟಿ ಉದ್ಭವಿಸಿದ ಕಾಲದಿಂದ ಇರುವ ಹಿಂದೂ ಸನಾತನ ಧರ್ಮದಲ್ಲಿ ಮುಖ್ಯವಾದ ದೇವನಾದ ಅಯ್ಯಪ್ಪ ಸ್ವಾಮಿಗೂ ಇಸ್ಲಾಂ ಧರ್ಮಕ್ಕೂ ಇರುವ ಸಂಬಂಧವಾದರೂ ಏನು? ಇದಕ್ಕೆ ಉತ್ತರ ಕೂಡ ಇದೆ..

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

12 ನೇ ಶತಮಾನದಲ್ಲಿ ಪಂಡಲರಾಜ್ಯದ ರಾಜನಿಗೆ ಮಣಿಕಂಠನು ದೊರೆಯುತ್ತಾನೆ. ಕಾಲನಂತರ ಹುಲಿ ಹಾಲಿಗಾಗಿ ಅರಣ್ಯಕ್ಕೆ ತೆರಳಿ ಹುಲಿ ಸಮೂಹವನ್ನೇ ತನ್ನ ಹಿಂದೆ ಕರೆದುಕೊಂಡು ಬಂದು ಪ್ರಜೆಗಳೆಲ್ಲರ ಬಾಯಿಯಲ್ಲಿ ಅಯ್ಯಪ್ಪ ಎಂಬ ಹೆಸರನ್ನು ಕರೆದುಕೊಂಡು ಖ್ಯಾತಿ ಪಡೆಯುತ್ತಾನೆ. ಈ ವಿಷಯ ನಮಗೆಲ್ಲಾ ತಿಳಿದಿರುವುದೇ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ತದನಂತರ ತನ್ನ ಬಾಣ ಬಿದ್ದ ಸ್ಥಳವನ್ನು ಶಾಶ್ವತವಾಗಿ ತನ್ನ ಧ್ಯಾನಕ್ಕಾಗಿ ಏರ್ಪಾಟು ಮಾಡಿಕೊಂಡ ಮಣಿ ಮಂಟಪಂ. ಶಬರಿಮಲೈ ಪುಣ್ಯಕ್ಷೇತ್ರ ಪ್ರಪಂಚ ಪ್ರಖ್ಯಾತಿ ಪಡೆದ ವಿಷಯ ತಿಳಿಯದೇ ಇರುವವರು ಯಾರು ಇಲ್ಲ ಎಂದೇ ಹೇಳಬಹುದು. ಅಷ್ಟು ಮಹಿಮೆಯನ್ನು ಹೊಂದಿರುವ ಹರಿಹರ ಸುತನಿಗೆ ಒಂದು ಇಸ್ಲಾಂ ಧರ್ಮದ ಒಬ್ಬ ವ್ಯಕ್ತಿ ಪ್ರಾಣ ಸ್ನೇಹಿತನಾಗಿದ್ದ ಎಂಬುದಕ್ಕೆ ಸಜೀವ ಸಾಕ್ಷಿ ಈ ವಾವರ್ ಮಸೀದಿ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಮಣಿಕಂಠ ತನ್ನ ಯವ್ವನದಲ್ಲಿ ಅತ್ಯಂತ ಪ್ರೇಮದಿಂದ ಬೆಳೆಸಿದ ರಾಜ ಕುಟುಂಬವನ್ನು ಹಾಗು ರಾಜ್ಯದ ಪ್ರಜೆಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು ಎಂಬುದಕ್ಕೆ ಕೆಲವು ರಚನೆಗಳೇ ಸಾಕ್ಷಿಯಾಗಿವೆ. ಒಂದು ಸಮಯದಲ್ಲಿ ರಾಜ್ಯದಲ್ಲಿನ ಮಕ್ಕಳಿಗೆ ಆಹಾರವನ್ನು ನೀಡಿ, ಅವರ ಹಸಿವನ್ನು ತೀರಿಸಿದ ದಯಾಮಯನಾಗಿ ರಾಜ್ಯದಲ್ಲಿನ ಎಲ್ಲಾ ಮನೆಗಳಲ್ಲಿಯೂ ಪ್ರಖ್ಯಾತಿಯನ್ನು ಪಡೆಯುತ್ತಾನೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ತನ್ನ ರಾಜ್ಯದಲ್ಲಿನ ಶ್ರೀಮಂತ-ಬಡವ ಎಂಬ ಭೇದ-ಭಾವವಿಲ್ಲದೇ ಅದ್ವೈತ ಸಿದ್ಧಾಂತವನ್ನು ಅನುಸರಿಸುತ್ತಿದ್ದನು ಎಂದು ಹೇಳಲಾಗುತ್ತಿದೆ. ಅವರ ಜೊತೆ ಜೊತೆಗೆ ಸಹಪಂಕ್ತಿ ಭೋಜನಗಳು, ವಿನೋಧಗಳು, ಆದಿವಾಸಿಗಳು ತನಗೆ ಕಲಿಸಿದ ಆರ್ಯುವೇದ, ವೈದ್ಯ ವಿದ್ಯೆಗಳನ್ನು, ಗುರುಕುಲದಲ್ಲಿ ಕಲಿತುಕೊಂಡ ವಿದ್ಯೆಗಳೆಲ್ಲಾವನ್ನು ಪ್ರಜೆಗಳ ಶ್ರೇಯಸ್ಸಿಗೆ ಬಳಸುತ್ತಿದ್ದನು.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಹೀಗಾಗಿ ಮಣಿಕಂಠನ ಮೇಲೆ ರಾಜ ಕುಟುಂಬವು ಆಗ್ರಹಿಸಿ, ಹೇಗಾದರೂ ಮಾಡಿ ಇವೆಲ್ಲವನ್ನು ಮಟ್ಟ ಹಾಕಬೇಕು ಎಂದು ಮಹಾಮಂತ್ರಿಯೊಂದಿಗೆ ಮಾಡಿದ ತಂತ್ರವು ಲೋಕಕ್ಕೆಲ್ಲಾ ತಂದೆಯಾಗಿ, ಪ್ರಪಂಚ ಪ್ರಖ್ಯಾತಿ ಗಳಿಸಿದ ದೇವನಾಗಿ ಮಣಿಕಂಠನು ಪ್ರಸಿದ್ಧಿ ಹೊಂದಿದನು. ಪರಿಪಾಲಿಸುವುದು ರಾಜ ಧರ್ಮವಾದರೆ, ಮಾನವರನ್ನು ಕಾಪಾಡುವುದು ದೈವ ಧರ್ಮ ಎಂಬ ಮಾತಿಗೆ ಉತ್ತಮವಾದ ಉದಾಹರಣೆ ಮಣಿಕಂಠನ ಚರಿತ್ರೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಮಣಿಕಂಠನ ಯವ್ವನದಲ್ಲಿ ಅರಬ್ ದೇಶದಿಂದ ಬಂದ ಒಬ್ಬ ಸಮುದ್ರದ ಕಳ್ಳನಿಂದ ಪ್ರಜೆಗಳನ್ನು ಕಾಪಾಡಿದ ಮಣಿಕಂಠನ ಧೈರ್ಯ, ಸಾಹಸವನ್ನು ನೋಡಿ ಆತನ ದಯೆ ಹಾಗು ಗುಣಗಳ ಬಗ್ಗೆ ಪ್ರಜೆಗಳ ಹಾಗು ದೇಶವನ್ನು ಪರ್ಯಾಟನೆ ಮಾಡುವ ಯಾತ್ರಿಕರ ಮೂಖಾಂತರ ಕೇಳಿ ಆಶ್ಚರ್ಯ ಚಕಿತನಾಗಿ ಒಬ್ಬ ಯೋಧನು ಇಸ್ಲಾಂ ಮತವನ್ನು ತೊರೆದು ಮಣಿಕಂಠನ ಭಕ್ತನಾಗಬೇಕು ಎಂದು ನಿರ್ಣಯಿಸಿಕೊಂಡನಂತೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಆದರೆ ತಾಯಿಯಂತಹ ಧರ್ಮವನ್ನು ಬದಲಾಯಿಸುವುದು ತಪ್ಪು ಎಂದು ಪರಿಗಣಿಸಿದ ಮಣಿಕಂಠನು, ಧರ್ಮವನ್ನು ಬದಲಾವಣೆ ಮಾಡದೇ ಇರು ಎಂದು ಹಿತ ಭೋದನೆಯನ್ನು ಮಾಡಿದನಂತೆ. ತನ್ನ ಪ್ರಿಯ ಭಕ್ತನಾಗಿ ವಾವರ್ ಅನ್ನು ಸ್ವೀಕಾರ ಮಾಡಿ, ಆತನಿಗೆ ಸ್ಥಳವನ್ನು ನೀಡಿ ಇಸ್ಲಾಂ ಸಂಪ್ರದಾಯದ ಪ್ರಕಾರ ಒಂದು ದರ್ಗಾವನ್ನು ನಿರ್ಮಾಣ ಮಾಡಿದರು ಎಂಬ ಕಥೆ ಪ್ರಚಾರದಲ್ಲಿದೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ವಾವರ್ ಅನ್ನು ಸ್ವಾಮಿಯಾಗಿ, ಹಿಂದೂ ಧರ್ಮದವರು ಒಂದು ಮುನಿಯಾಗಿ ಮಾರ್ಪಾಟು ಮಾಡಿದರು. ಇಸ್ಲಾಂ ಸಿದ್ಧಾಂತವು ಮಾನವನ ಪೂಜೆಯನ್ನು, ವಿಗ್ರಹ ಆರಾಧನೆಯನ್ನು ಒಪ್ಪಿಕೊಳ್ಳುವುದಿಲ್ಲವಾದ್ದರಿಂದ ವಾವರ್ ಮಸೀದಿ ಕಾಲನಂತರ ದರ್ಗಾವಾಗಿ ಪ್ರಸಿದ್ಧಿ ಹೊಂದಿತು. ಹಾಗೆ ಸರ್ವ ಜಗತ್ತಿಗೆ ಆಧಾರ ಭೂತನಾದ ದೇವ ಶೇಷ್ಠನು ಬೇರೆ ಧರ್ಮದವರಾದ ವಾವರ್‍ನ ಭಕ್ತಿಗೆ ಮೆಚ್ಚಿ ಉದಾರತ್ವವನ್ನು ನಿರೂಪಿಸಿದ ಹರಿಹರ ಸುತ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಹೀಗಾಗಿ ಕೋಟ್ಯಾಧಿ ಭಕ್ತರು ಅಯ್ಯಪ್ಪ ಎಂದು ಆ ಸ್ವಾಮಿಯನ್ನು ಹಾಡಿ- ಕೊಂಡಾಡುತ್ತಾರೆ. ಶೈವ ಸಿದ್ಧಾಂತವಾದ ಸನ್ಯಾಸಿ ದೀಕ್ಷೆ, ಶೂನ್ಯ ಸಿದ್ಧಾಂತ ಆರಾಧನೆ ಅಂಥಹ ಸಿದ್ಧಾಂತಗಳನ್ನು ಇಂದಿನ ಕಲಿಯುಗದಲ್ಲಿಯೂ ಕೂಡ ಆಚರಿಸುತ್ತಿರುವ ಶಕ್ತಿ ಇರುವ ಅತ್ಯಂತ ಕಡಿಮೆ ವ್ರತಗಳಲ್ಲಿ ಅಯ್ಯಪ್ಪನ ದೀಕ್ಷೆ ಕೂಡ ಒಂದಾಗಿದೆ.

ಹೀಗೆ ನಮ್ಮ ಧರ್ಮವನ್ನು ಪೂಜಿಸಿ ಬೇರೆ ಧರ್ಮದವರನ್ನು ಗೌರವಿಸುವ ಅದ್ವೈತ ಸಿದ್ಧಾಂತವನ್ನು ಭಾರತ ದೇಶದಲ್ಲಿನ ಈ ಕಥೆ ಮಣಿಕಂಠನ ಸಜೀವ ಸಾಕ್ಷಿಯಾಗಿ ನಿಂತಿರುವ ವಾವರ್ ಮಸೀದಿಯೇ ಉದಾಹರಣೆ. ನಡೆದದ್ದೆಲ್ಲಾ ಕೇವಲ ಕಥೆಯಲ್ಲ ಬದಲಾಗಿ ದೈವತ್ವದಲ್ಲಿಯೇ ಇರುವ ಧರ್ಮದ ಮಾನವತ್ವವನ್ನು ನಾವು ತಿಳಿದುಕೊಳ್ಳಲೇಬೇಕಾಗಿದೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಬ್ರಿಟೀಷರೇ ಈ ದೇವಾಲಯ ಮತ್ತು ಮಸೀದಿಗಳನ್ನು ಏನೋ ಮಾಡಲಿಲ್ಲವೆಂದಾದರೆ ನಾವು ಅರ್ಥ ಮಾಡಿಕೊಳ್ಳಬಹುದು ಮಣಿಕಂಠ ನೆಲೆಸಿರುವ ಈ ಸ್ಥಳ ಎಷ್ಟು ಪವಿತ್ರವಾದುದು ಎಂದು. ಇಷ್ಟಕ್ಕೂ ವಾವರ್ ಎಂದರೆ "ವಿಭಜನೆಗೆ ಗುರಿಯಾದ ಚಂದ್ರ ಬಿಂಬ" ಎಂಬ ಅರ್ಥವೇ ಆಗಿದೆ. ಶೌರ್ಯವಂತನಾದ ಮಣಿಕಂಠನ ವೀರತ್ವಕ್ಕೆ ದಾಸೋಹನಾಗಿ ಸ್ನೇಹ ಹಸ್ತವನ್ನು ನೀಡಿದ ವಾವರ್, ಮಸೀದಿಯ ಮೇಲಿನ ಭಾಗದಲ್ಲಿ ಖಡ್ಗವನ್ನು ಹೋಲುವ ಆಕಾರವಿರುವುದು ಮತ್ತೊಂದು ವಿಶೇಷ.

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ರಸ್ತೆ ಮಾರ್ಗದ ಮೂಲಕ
ಕೇರಳದಲ್ಲಿರುವ ಎಲ್ಲಾ ಪ್ರಧಾನ ನಗರಗಳಿಂದ ಪಂಬ ಪಟ್ಟಣಕ್ಕೆ ಅನೇಕ ಬಸ್ಸುಗಳ ವ್ಯವಸ್ಥೆಗಳಿವೆ. ಕೇರಳ ಸ್ಟೇಟ್ ರೋಡ್ ಟ್ರಾನ್ಸ್ ಫೋರ್ಟ್ ಕಾರ್ಪೋರೇಷನ್ ಮೂಖಾಂತರ ಕೇರಳ ಪ್ರಭುತ್ವವು ಸಾರಿಗೆ ಶಾಖೆ ಕೊಟ್ಟಾಂಯಂ, ಚೆಂಗನ್ನೂರು ಮತ್ತು ತಿರುಮಲ ರೈಲ್ವೆ ಸ್ಟೇಷನ್‍ಗಳಿಗೆ ಬಸ್ಸುಗಳು ಇರುತ್ತವೆ. ಖಾಸಗಿ ಟ್ಯಾಕ್ಸಿಗಳು ಮತ್ತು ಟೂರಿಸ್ಟ್ ಪ್ಯಾಕೆಜ್‍ಗಳ ಮುಖಾಂತರ ಕೂಡ ಶಬರಿಮಲೈಗೆ ತೆರಳಬಹುದು

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ರೈಲ್ವೆಗಳ ಮೂಲಕ
ಪಂಬಾ ಪಟ್ಟಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಚೆಂಗನ್ನೂರ್ ರೈಲ್ವೆ ನಿಲ್ದಾಣವು, ಶಬಲಿಮಲೈಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ತಿರುವನಂತಪುರಕ್ಕೆ ಮತ್ತು ಕೊಟ್ಟಾಯಂನ ಮಾರ್ಗ ಮಧ್ಯದಲ್ಲಿ ಈ ಚೆಂಗನ್ನೂರ್ ಪ್ರಾಂತ್ಯ ಇರುವುದರಿಂದ ಭಾರತ ದೇಶದಲ್ಲಿನ ಎಲ್ಲಾ ಮುಖ್ಯವಾದ ರೈಲುಗಳು ಈ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತದೆ.

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ವಾಯು ಮಾರ್ಗದ ಮೂಲಕ
ಕೊಚ್ಚಿ ಅಂತರ್‍ಜಾತಿಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರಂ ಅಂತರ್‍ಜಾತಿಯ ವಿಮಾನ ನಿಲ್ದಾಣವು ಶಬರಿಮಲೈಗೆ ಸಮೀಪದಲ್ಲಿದೆ. ಶಬರಿಮಲೈನಿಂದ ತಿರುವನಂತಪುರಕ್ಕೆ 130 ಕಿ.ಮೀ ದೂರದಲ್ಲಿ, ಕೊಚ್ಚಿ ವಿಮಾನ ನಿಲ್ದಾಣದಿಂದ ಸುಮಾರು 190 ಕಿ.ಮೀ ದೂರದಲ್ಲಿದೆ. ಈ 2 ವಿಮಾನ ನಿಲ್ದಾಣಗಳಿಂದ ಪಂಬಾ ಪಟ್ಟಣಕ್ಕೆ ಟ್ಯಾಕ್ಸಿಗಳು ಲಭ್ಯವಿವೆ. ಪಂಬಾ ಪಟ್ಟಣದಿಂದ ಸುಲಭವಾಗಿ ಶಬರಿಮಲೈಗೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X