Search
  • Follow NativePlanet
Share
ಮುಖಪುಟ » ಸ್ಥಳಗಳು » ಶಬರಿಮಲೆ » ತಲುಪುವ ಬಗೆ

ತಲುಪುವ ಬಗೆ

ಕೇರಳದ ಎಲ್ಲ ಪ್ರಮುಖ ನಗರಗಳಿಂದ ಪಂಪೆಗೆ ಬಸ್ ಸೇವೆಗಳಿವೆ. ಕೇರಳ ಸರ್ಕಾರ ಒದಗಿಸುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಕೊಟ್ಟಾಯಂ, ಚೆಂಗಣ್ಣೂರ್ ಮತ್ತು ತಿರುವಳ್ಳ ರೈಲ್ವೇ ನಿಲ್ದಾಣದಿಂದ ಸಂಚರಿಸುತ್ತವೆ. ಖಾಸಗಿ ಟ್ಯಾಕ್ಸಿ ಮತ್ತು ಪ್ರವಾಸಿ ಪ್ಯಾಕೇಜ್ ಗಳೂ ಕೂಡ ಇಲ್ಲಿ ದೊರಕುತ್ತವೆ.