ತಿರುನಲ್ಲಾರ್ : ಶನಿ ಗ್ರಹಕ್ಕೆ ಸಮರ್ಪಿಸಲಾದ ಹಳ್ಳಿ
ತಿರುನಲ್ಲಾರ್ ಎಂಬುದು ಪಾಂಡಿಚೆರಿಯ ಕಾರೈಕಾಲ್ ಪಟ್ಟಣದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಸ್ಥಳವನ್ನು ಶನಿಗ್ರಹಕ್ಕೆ ಸಮರ್ಪಿಸಲಾಗಿದೆ. ಕಾರೈಕಾಲ್‍ನಿಂದ ಬಸ್ಸಿನ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು ಅಥವಾ......
ಕುಟ್ರಾಲಂ - ಧುಮ್ಮಿಕ್ಕುವ ಜಲಪಾತಗಳ ಮನೋಹರ ತಾಣ
ಒಂದೇ ಸ್ಥಳದಲ್ಲಿ ಹತ್ತಾರು ದೇವಾಲಯಗಳನ್ನು ನೋಡುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ಅದರಲ್ಲೂ ಧಾರ್ಮಿಕ ನಂಬುಗೆಗಳಿದ್ದವರಿಗೆ ಒಂದಿಷ್ಟು ಸಮಯ ಮನಸ್ಸಿಗೆ ಹಿತವೆನಿಸದೆ ಇರುವುದೇ ಇಲ್ಲ. ಅಂತಹ ಅದ್ಭುತ ದೇವಾಲಯಗಳ ಪ್ರದೇಶ......
ಕಾರೈಕುಡಿ - ಚೆಟ್ಟಿನಾಡಿನ ಹೆಮ್ಮೆ
ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು......
ತಿರುಚೆಂಡೂರ್ - ಸಮುದ್ರ ತೀರದ ಧಾರ್ಮಿಕ ನಗರ
ದಕ್ಷಿಣ ಭಾರತದ ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಸಮುದ್ರತೀರದ ಒಂದು ಸಣ್ಣ ಹಾಗೂ ಸುಂದರ ನಗರ ತಿರುಚೆಂಡೂರ್. ಮುರುಗನ್ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿರುವ ತಿರುಚೆಂಡೂರ್, ಗಲ್ಫ್ ಆಫ್ ಮನ್ನಾರ್ ನ ಪ್ರಸಿದ್ದ......
ಸುಚಿಂದ್ರಂ - ಒಂದು ಪವಿತ್ರ ಯಾತ್ರಾ ಕ್ಷೇತ್ರ
ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚಿಂದ್ರಂ ಆಧ್ಯಾತ್ಮಿಕ ಹೊಳಪು ಹಾಗೂ ಪ್ರಶಾಂತತೆಯ ನೆಲೆವೀಡಾಗಿದ್ದು ಯಾತ್ರಾರ್ಥಿಗಳ ನಗರವಾಗಿದೆ. ತನುಮಲಯನ್ ದೇವಸ್ಥಾನದಿಂದಾಗಿ ಸುಚಿಂದ್ರಂ ಪ್ರಸಿದ್ದಿ......
ತಿರುನೆಲ್ವೇಲಿ - ಹಳೆಕಾಲವು ಹೊಸಕಾಲದೊಂದಿಗೆ ಸಂಗಮವಾಗುವ ಸ್ಥಳ
ತಿರುನೆಲ್ವೇಲಿಯು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಆದರೆ ಅತ್ಯಂತ ಪ್ರಸಿದ್ಧವಾಗಿರುವ ಹೆಸರುಗಳೆಂದರೆ ನೆಲ್ಲೈ, ಟಿನ್ನೆವೆಲಿ ಮತ್ತು ತಿರುನೆಲ್ವೇಲಿಗಳಾಗಿವೆ. ಬ್ರಿಟೀಷರ ತಮ್ಮ ಆಡಳಿತಾವಧಿಯಲ್ಲಿ ಇದನ್ನು......
ರಾಮೇಶ್ವರಂ - ದೇವತೆಗಳ ಭೂಲೋಕ ಸ್ವರ್ಗ/ಭೂಕೈಲಾಸ
ರಾಮಾಯಣದ ಬಗ್ಗೆ, ಅದರ ಕಥೆಗಳ ಬಗ್ಗೆ ಕೇಳುವುದೆಂದರೆ ಮಕ್ಕಳಿಗೆ ಮಾತ್ರವಲ್ಲ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕುತೂಹಲ ಇದ್ದೇ ಇರುತ್ತದೆ. ರಾಮಾಯಣ ಮುಗಿಯುವ ಕಥೆಯಲ್ಲ. ಅದೊಂದು ದಂತಕಥೆ ಎನಿಸಿಕೊಂಡಿದ್ದರೂ......
ಅಂಬಸಮುದ್ರಂ - ಸಮುದ್ರ ತಟದ ಸುಂದರ ಊರು
ಅಂಬಸಮುದ್ರಂ, ಹೆಸರು ಕೇಳಿ ಸಮುದ್ರತಟದ ಸುಂದರ ಊರೊಂದನ್ನು ಕಲ್ಪಿಸಿಕೊಂಡಿರಾ!....... ನಿಮಗೆ ನಿರಾಶೆ ಕಾದಿದೆ. ಹೆಸರಿಗೆ ತದ್ವಿರುದ್ದವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಸಿರಿನ ನಡುವೆ ಹುದುಗಿ ನವಿರಾಗಿ......
ಪವಿತ್ರ ನಗರಿ ಮಧುರೈ
ದಕ್ಷಿಣ ಭಾರತದ ಅತಿ ದೊಡ್ಡ ಎರಡನೇಯ ನಗರವಾಗಿರುವ ಮಧುರೈ ಒಂದು ಪವಿತ್ರ ಪ್ರಾಚೀನ ನಗರವಾಗಿದೆ. ತಮಿಳುನಾಡು ರಾಜ್ಯದಲ್ಲಿರುವ ಇದು ದೇವಾಲಯಗಳ ನಗರ ಎಂದೇ ಪ್ರಸಿದ್ಧಿ. ಈ ದೇವಾಲಯ ನಗರಿಯು ವೈಗೈ ನದಿಯ ತೀರದಲ್ಲಿ......
ಶಿವಕಾಶಿ – ಕಾಶಿಯಲ್ಲಿನ ಶಿವಲಿಂಗ ಇರುವ ಸ್ಥಳ
ಶಿವನ ಬಗ್ಗೆ ತಿಳಿಯುವುದು ಅಥವಾ ಶಿವಲಿಂಗದ ಅದ್ಭುತ ನಗರವನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಲ್ಲಿದೆ ನಿಮಗೊಂದು ಅವಕಾಶ. ತಮಿಳುನಾಡಿನ ಹಲವಾರು ಸುಂದರ ಸ್ಥಳದ ಜೊತೆಗೆ ಶಿವಕಾಶಿ ನಗರವೂ ಒಂದು......
ತಿರುವತ್ತೂರು - ಪವಿತ್ರ ಭೂಮಿ.
ತಿರುವತ್ತೂರು ಈ ದೈವಿಕ ಮತ್ತು ಪವಿತ್ರ ಭೂಮಿಯ ಚಿಕ್ಕ ಪಂಚಾಯಿತಿ ಗ್ರಾಮವಾಗಿದ್ದು, ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಶಾಂತವಾಗಿ ಮಲಗಿದೆ, ಹಿಂದೂ ಯಾತ್ರಿಕರು ಈ ಕ್ಷೇತ್ರವನ್ನು ನೊಡಲೇಬೇಕಾದ......
ದಿಂಡುಕ್ಕಲ್ - ಆಹಾರ ಮತ್ತು ಕೋಟೆಯ ನಗರ
ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ . ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ......
ಮಸಾಲೆ ಗಂಧ ಹೊತ್ತ ಗಾಳಿ ಸುಳಿದಾಡುವ ‘ತೇಣಿ’
ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ತೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು ಪೆರಿಯಾಕುಳಂ, ಉತ್ತಮಪಾಳ್ಯಂ ಮತ್ತು......
ಕನ್ಯಾಕುಮಾರಿ - ಶೋಭಾಯಮಾನ ಸೂರ್ಯೋದಯ ಮತ್ತು ಸೂರ್ಯಾಸ್ತದ ತೀರ
ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ......
ಕೊಡೈಕೆನಲ್- ಕಾಡಿನ ತುದಿಯಲ್ಲಿರುವ ಸೌಂದರ್ಯದ ಖನಿ.
ಕೊಡೈಕೆನಲ್ ಎಂಬುದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪಳನಿ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಒಂದು ನಯನ ಮನೋಹರವಾದ ಗಿರಿಧಾಮವಾಗಿದೆ. ಈ ಪಟ್ಟಣವು ತನ್ನ ಜನಪ್ರಿಯತೆ ಮತ್ತು ಸೌಂದರ್ಯದಿಂದಾಗಿ ’ ಗಿರಿಧಾಮಗಳ......
ಪಳನಿ - ಬೆಟ್ಟಗಳ ನಡುವಿನ ಪವಿತ್ರ ಭೂಮಿ
ಪಳನಿ ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿದೆ. ಇದೊಂದು ಗಿರಿಪ್ರಾಂತ್ಯ. ಭಾರತದ ಪುರಾತನ ಗಿರಿಶ್ರೇಣಿಗಳಲ್ಲಿ ಇದು ಕೂಡ ಒಂದು. ‘ಪಳಂ’ ಎಂದರೆ ‘ಹಣ್ಣು’ ಮತ್ತು ‘ನೀ’......