Search
  • Follow NativePlanet
Share

ತಿಳಿಯಲೇಬೇಕಾದ ಭಾರತದ 7 ಪ್ರಾಕೃತಿಕ ವಿಸ್ಮಯಗಳು

ತಿಳಿಯಲೇಬೇಕಾದ ಭಾರತದ 7 ಪ್ರಾಕೃತಿಕ ವಿಸ್ಮಯಗಳು

ನಾವು ಹಲವಾರು ಬಾರಿ ಅಲ್ಲಲ್ಲಿ ಪ್ರಕೃತಿ, ನಿಸರ್ಗ ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತೆವೆ. ಆದರೆ ಪ್ರಕೃತಿ ಎಂದರೆ ಏನು? ಅದರ ವ್ಯಾಖ್ಯಾನವೇನು? ಅದರ ಮಹತ್ವವೇನು? ಎಂಬ ಪ್ರಶ್ನೆಗಳ ಕುರಿತು ಎಂದಾದರೂ ತಾಳ್ಮೆಯಿಂದ ವಿಶ್ಲೇಷಿಸಿದ್ದೆವೆಯಾ?...
ಕೊಡಗು : ಮೋಡಿ ಮಾಡುವ ನಾಡು

ಕೊಡಗು : ಮೋಡಿ ಮಾಡುವ ನಾಡು

ಕರ್ನಾಟಕದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣಗಳನ್ನು ಹೆಸರಿಸುವುದಾದರೆ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೂರ್ಗ್ ಎಂತಲೂ ಕರೆಯಲ್ಪಡುವ ಕೊಡಗು ಜಿಲ್ಲೆ. ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 240 ಕಿ.ಮೀ ದೂರದಲ್ಲಿ ನೆಲೆಸಿರುವ ಈ...
ಬೇಲಮ್ ಗುಹೆಗಳು : ಪ್ರಕೃತಿಯ ವಿಸ್ಮಯ

ಬೇಲಮ್ ಗುಹೆಗಳು : ಪ್ರಕೃತಿಯ ವಿಸ್ಮಯ

ನಮ್ಮೆಲರಿಗು ಗೊತ್ತಿರುವ ಹಾಗೆ ಗುಹೆಗಳಲ್ಲಿ ಸುತಾಡುತ್ತ ಅನ್ವೇಷಿಸುವುದೆಂದರೆ ಒಂದು ರೀತಿಯ ಅಚ್ಚರಿಯ ಹಾಗು ಅಷ್ಟೆ ಕುತೂಹಲಕಾರಿಯಾದ ಸಂಗತಿ. ಅದರಲ್ಲೂ ಭಾರತ ದೇಶವು ತನ್ನಲ್ಲಿ ಹಲವಾರು ಆಸಕ್ತಿಕರ ಹಾಗು ಐತಿಹಾಸಿಕ ಮಹತ್ವವುಳ್ಳ ಗುಹೆಗಳು...
ಕೇರಳದ ಸುಂದರ ಜಲಾಶಯ ಹಾಗು ಆಣೆಕಟ್ಟುಗಳು

ಕೇರಳದ ಸುಂದರ ಜಲಾಶಯ ಹಾಗು ಆಣೆಕಟ್ಟುಗಳು

ಭಾರತದ ದಕ್ಷಿಣ ಭಾಗದಲ್ಲಿರುವ ಕೇರಳ ರಾಜ್ಯವು ಒಂದು ಅಮೋಘವಾದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಅದು ಕೂಡ ಕೇವಲ ಭಾರತೀಯರಿಗೆ ಮಾತ್ರವಲ್ಲ..ವಿದೇಶಿಯರಿಗೂ ಕೂಡ. ಹಸಿರು ಹಸಿರಾದ ಪರಿಸರ, ಚಹಾ ತೋಟಗಳ ಜೊತೆಗೆ ಸಾಂಬಾರ ಪದಾರ್ಥಗಳ ಸುವಾಸನೆಯು...
ಭಾರತದ ಆರ್ಥಿಕ ಮಹಾನಗರ ಮುಂಬೈ ಎಂಬ ಕನಸಿನ ಲೋಕ

ಭಾರತದ ಆರ್ಥಿಕ ಮಹಾನಗರ ಮುಂಬೈ ಎಂಬ ಕನಸಿನ ಲೋಕ

ಆಧುನಿಕ ಭಾರತದ ಆರ್ಥಿಕ ಶಕ್ತಿ ಕೇಂದ್ರ, ಜಗತ್ತಿನಲ್ಲೆ ಹೆಚ್ಚಿನ ಜನಸಂಖ್ಯೆಯುಳ್ಳ ನಾಲ್ಕನೇಯ ಹಾಗು ಭಾರತದ ಮೊದಲನೇಯ ದೊಡ್ಡ ಹಾಗು ಶ್ರೀಮಂತ ನಗರ, ಮುಂಬೈ (ಹಿಂದಿನ ಬಾಂಬೆ) ಒಂದು ಬೆರುಗುಗೊಳಿಸುವ ಕನಸಿನ ಮಹಾಲೋಕ. ಭಾರತದ ಪಶ್ಚಿಮ ಕರಾವಳಿಯ...
ಭಾರತದಲ್ಲಿ ಕಂಡುಬರುವ ಅದ್ಭುತವಾದ ಸೇತುವೆಗಳು

ಭಾರತದಲ್ಲಿ ಕಂಡುಬರುವ ಅದ್ಭುತವಾದ ಸೇತುವೆಗಳು

ಸಾಮಾನ್ಯವಾಗಿ ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆದುಕೊಂಡೊ ಅಥವಾ ವಾಹನದ ಮೂಲಕವೊ ತಲುಪಬೇಕಾದರೆ ರಸ್ತೆ ಎಂಬ ಮಾಧ್ಯಮವು ತುಂಬಾ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಆದರೆ ಎಲ್ಲೆಂದರಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ...
ಚಿಕ್ಕಮಗಳೂರಿನ ಬೆರುಗುಗೊಳಿಸುವ ಸ್ಥಳಗಳು

ಚಿಕ್ಕಮಗಳೂರಿನ ಬೆರುಗುಗೊಳಿಸುವ ಸ್ಥಳಗಳು

ಕರ್ನಾಟಕದಲ್ಲಿ ಕಂಡುಬರುವ ಅತಿ ಸುಮಧುರ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಚಿಕ್ಕಮಗಳೂರು ಸಹ ಒಂದು. ಹಲವು ಮನಮೋಹಕವಾದ ಗಿರಿಧಾಮಗಳನ್ನು ಹೊಂದಿರುವ ಈ ತಾಣವನ್ನು ಬಹುಶಃ ಕರ್ನಾಟಕದ ಗಿರಿಧಾಮಗಳ ರಾಣಿ ಎಂದರೂ...
ಹಸಿರು ಪಥ: ಬೆಂಗಳೂರಿನಿಂದ ಮಂಗಳೂರಿನವರೆಗೆ

ಹಸಿರು ಪಥ: ಬೆಂಗಳೂರಿನಿಂದ ಮಂಗಳೂರಿನವರೆಗೆ

ರೈಲು ಪ್ರಯಾಣವೆಂದರೆ ಬಹುತೇಕ ಎಲ್ಲರಿಗೂ ತುಂಬ ಪ್ರೀತಿ. ಕಡಿದಾದ ಬೆಟ್ಟ ಗುಡ್ಡಗಳ ಮಧ್ಯೆ, ಜಲಪಾತಗಳ ಪಕ್ಕದಲ್ಲಿ, ಆಳವಾದ ಕಣಿವೆಗಳ ಬದಿಯಲ್ಲಿ....ರಸ್ತೆಯ ಅಗಲಕ್ಕಿಂತಲೂ ಚಿಕ್ಕದಾದ ಎರಡು ಉಕ್ಕಿನ ಕಂಬಿಗಳ ಮೇಲೆ, ಬಸ್ಸುಗಳಿಗಿಂತಲೂ ಅಗಲವಾದ...
ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳವು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ಪಶ್ಚಿಮಕ್ಕೆ ಸುಮಾರು 300 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಈ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ಹಾಗು ರೈಲಿನ ಅನುಕೂಲವೂ...
ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ಭಾರತವು ಹಲವು ವೈವಿಧ್ಯಮಯ ಸಂಸ್ಕೃತಿ ಸಂಪ್ರದಾಯಗಳನ್ನು ಒಳಗೊಂಡಿರುವ ಒಂದು ಧಾರ್ಮಿಕ ಕ್ಷೇತ್ರ. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೂ ವರ್ಷಪೂರ್ತಿ ಹಲವು ಬಗೆಯ ಆಚರಣೆಗಳು, ಹಬ್ಬ ಹರಿದಿನಗಳನ್ನು ಇಲ್ಲಿ...
ಎಂದಿಗೂ ಮರೆಯಲಾಗದ ಬಾದಾಮಿ ಪ್ರವಾಸ

ಎಂದಿಗೂ ಮರೆಯಲಾಗದ ಬಾದಾಮಿ ಪ್ರವಾಸ

ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನವು ತಿಲಕಾರಣ್ಯ ಕಾಡಿನ ಭಾಗದಲ್ಲಿ ನೆಲೆಸಿರುವುದರಿಂದ ದೇವಿಯನ್ನು ವನಶಂಕರಿ ಎಂತಲೂ ಕೂಡ ಕರೆಯಲಾಗುತ್ತದೆ. ಶಾಖಾಂಬರಿ ಅವತಾರವಾದ ಈ ದೇವಿಯ ದೇವಾಲಯವಿರುವುದು...
ಬಿಸಿಯಲ್ಲೂ ಕಣ್ಮನ ತಂಪಾಗಿಸುವ ಬಿಜಾಪುರದ ಪ್ರವಾಸ

ಬಿಸಿಯಲ್ಲೂ ಕಣ್ಮನ ತಂಪಾಗಿಸುವ ಬಿಜಾಪುರದ ಪ್ರವಾಸ

ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗು ಬೆಂಗಳೂರಿನ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ಬಿಜಾಪುರ ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಒಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಹೆಚ್ಚು ಬಿಸಿಲಿನ ವಾತಾವರಣವನ್ನು...
ತಿಳಿಯಲು ಸಾಕಷ್ಟು ಅವಕಾಶವಿರುವ ನಮ್ಮ ಸುತ್ತಮುತ್ತಲಿನ ಚಿಕ್ಕ ಪುಟ್ಟ ತಾಣಗಳು

ತಿಳಿಯಲು ಸಾಕಷ್ಟು ಅವಕಾಶವಿರುವ ನಮ್ಮ ಸುತ್ತಮುತ್ತಲಿನ ಚಿಕ್ಕ ಪುಟ್ಟ ತಾಣಗಳು

'ದೇಶ ಸುತ್ತಿ ನೋಡು..ಕೋಶ ಓದಿ ನೋಡು' ಯಾರಪ್ಪಾ ಕೇಳಿಲ್ಲಾ ಇದನ್ನ? ಹೌದು, ಇದು ಕನ್ನಡದ ಪ್ರಖ್ಯಾತ ನಾಣ್ಣುಡಿ, ಎಲ್ಲರಿಗೂ ಚಿರಪರಿಚಿತವೆ. ಅಕ್ಷರಶಃ ಇದರ ನೇರವಾದ ಅರ್ಥವೆಂದರೆ, "ಜ್ಞಾನದ ಮಟ್ಟ, ವ್ಯಾವಹಾರಿಕ ಕುಶಲತೆಗಳನ್ನು...
ಭಾರತದ ಜೊತೆ ಹಾಲಿವುಡ್ಡಿನ ಪ್ರಣಯ!

ಭಾರತದ ಜೊತೆ ಹಾಲಿವುಡ್ಡಿನ ಪ್ರಣಯ!

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಭಾರತ ದೇಶವು ಭೌಗೋಳಿಕವಾಗಿ ಜಗತ್ತಿನ ಏಳನೇಯ ದೊಡ್ಡ ದೇಶವಾಗಿದ್ದು, ಆಕರ್ಷಕ ಹಾಗು ಸುಮಧುರವಾದ ಪ್ರಾಕೃತಿಕ ತಾಣಗಳಿಂದ ತುಂಬಿ ತುಳುಕುತ್ತಿದೆ. ಸುಡು ಬಿಸಿಲಿನ ರಾಜಸ್ಥಾನದ ಮರಭೂಮಿಯಿಂದ ಹಿಡಿದು, ಹಿಮಪಾತದ...
ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಉತ್ತರ ಕರ್ನಾಟಕ ಭಾಗದ ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ವೀರ ಮದಕರಿಯ ಜೊತೆಗೆ ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ ಎಂದರೆ ನೀವೆ...
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ

ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ

ಜನಪ್ರಿಯವಾಗಿ 'ಬಡವರ ಊಟಿ' ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 183 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇತ್ತೀಚಿನ ಕೆಲಸಮಯದಿಂದ ಈ ನಗರವು ತನ್ನಲ್ಲಿರುವ ಹಾಸನಾಂಬೆಯ ದೇವಸ್ಥಾನದಿಂದಾಗಿ ಖ್ಯಾತಿ...
ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

ಮಂಗಳೂರು ನಗರವನ್ನು ಮುಂಬೈಗೆ ಸಂಪರ್ಕಿಸುವ, ಪಶ್ಚಿಮ ಘಟ್ಟ ಹಾಗು ಕೊಂಕಣ ಕರಾವಳಿಗುಂಟ ಚಲಿಸುತ್ತ ನಯನಮನೋಹರ ಪ್ರಕೃತಿ ಸೌಂದರ್ಯವನ್ನು ಒದಗಿಸುತ್ತ ಸಾಗುವ ಕೊಂಕಣ ರೈಲು ಭಾರತದ ನಿಜವಾಗಿಯೂ ಒಂದು ಹೆಮ್ಮೆಯ ರೈಲು ನಿಗಮ. ವಾಣಿಜ್ಯ ಮಹತ್ವವುಳ್ಳ...
ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ. ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+