ಭಾರತದ ಮೊದಲ 8 ವೇಗದ ರೈಲುಗಳು
ಬಡವರಿಂದ ಹಿಡಿದು ಹಿರಿಯ ಮಧ್ಯಮ ವರ್ಗದ ಜನರೆಲ್ಲರಿಗು ಊರುಗಳಿಗೆ ತೆರಳಲು ನೆಚ್ಚಿನ ಸಂಚಾರಿ ಮಾಧ್ಯಮವೆಂದರೆ ರೈಲು ಪ್ರಯಾಣ. ಅಷ್ಟೆ ಅಲ್ಲ, ರೈಲುಗಳಿಂದ ಬಹು ದೂರದ ಊರುಗಳಿಗೆ ನಿರಾಯಾಸವಾಗಿ ತಲುಪಬಹುದಾಗಿರುವುದು ಅಲ್ಲದೆ ಇದರ ಟಿಕೆಟ್ ವೆಚ್ಚವೂ...
ಭಾರತದ ಕೆಲವು ಸುಂದರ ಕೆರೆಗಳು
ಕೇವಲ ನದಿಗಳಲ್ಲದೆ, ಕೆರೆಗಳು ಕೂಡ ನೀರಿನ ಮೂಲವಾಗಿದ್ದು ಭೂಮಿಯ ಕೆಲ ನಿರ್ದಿಷ್ಟ ತೆಗ್ಗು ಪ್ರದೇಶದಲ್ಲಿ ಶೇಖರಣೆಗೊಂಡ ಜಲವಾಗಿರುತ್ತದೆ. ನದಿಗಳು, ತೊರೆ, ನೀರಿನ ಸೆಲೆ ಮುಂತಾದವುಗಳು ಈ ಕೆರೆಗಳ ನಿರ್ಮಾಣಕ್ಕೆ ಸಹಾಯವಾಗಿರುತ್ತವೆ. ನಮಗೆ...
ಭಾರತದ 10 ಅದ್ಭುತ ರೋಮಾಂಚಕ ಸ್ಥಳಗಳು
ಭಾರತ ಉಪಖಂಡವು ಹಲವಾರು ಮನಮೋಹಕ, ಮೈಮನ ಪುಳಕಿತಗೊಳ್ಳುವ, ರೋಮಾಂಚನ ಉಂಟಾಗುವ ರಮಣೀಯ ಪ್ರಾಕೃತಿಕ ದೃಶ್ಯಗಳನ್ನು ಒಳಗೊಂಡಿದೆ. ಕೆಲವು ನೋಡಿದ ತಕ್ಷಣವೆ ಆನಂದವನ್ನುಂಟು ಮಾಡಿದರೆ, ಇನ್ನೂ ಕೆಲವು ಭೇಟಿ ನೀಡಲೇಬೇಕೆಂಬ ಪ್ರಲೋಭನೆಯನ್ನು...
ಕೇಂದ್ರಾಡಳಿತ ಪ್ರದೇಶಗಳ ಕೇಂದ್ರಾಕರ್ಷಣೆಗಳು
ಭಾರತ ದೇಶವು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಕೇಂದ್ರಾಡಳಿತ ಪ್ರದೇಶ ಒಂದು ಆಡಳಿತಾತ್ಮಕ ವಿಭಾಗವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಇತರೆ ರಾಜ್ಯಗಳಲ್ಲಿ ಆರಿಸಿ ಬಂದ ಭಿನ್ನ ಸರ್ಕಾರಗಳಂತಿರದೆ ಕೇಂದ್ರ ಸರ್ಕಾರದಿಂದಲೆ...
ಬೆಂಗಳೂರಿನ ವಂಡರ್ಫುಲ್ ವಂಡರ್ಲಾ
ಪ್ರಸ್ತುತ, ಇಂದಿನ ಜೀವನದಲ್ಲಿ ಕೆಲಸದೊತ್ತಡ ಬಹಳವೆ ಕಂಡುಬರುತ್ತದೆ ಎಂದರೆ ತಪ್ಪಾಗಲಾರದು. ಪ್ರತಿ ದಿನ ಬೆಳಿಗ್ಗೆ ಬೇಗನೆ ಏಳುವುದು, ಆಫಿಸ್ ಗೆ ಲೇಟ್ ಆಗುತ್ತೆ ಎಂದು ಅವಸರದಿಂದ ರೆಡಿಯಾಗುವುದು, ಟ್ರಾಫಿಕ್ ಎಂಬ ಭೂತದೊಂದಿಗೆ ಗುದ್ದಾಡುವುದು,...
8 ದಿನ 7 ರಾತ್ರಿಗಳ ಸದರ್ನ್ ಸ್ಪ್ಲೆಂಡರ್ ಪ್ರವಾಸ
ಏನಪ್ಪಾ ಸದರ್ನ್ ಸ್ಪ್ಲೆಂಡರ್ ಅಂದ್ರೆ? ಈ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಭಾರತೀಯ ರೈಲು ನಿಗಮವು ಪ್ರವಾಸೋದ್ಯಮವನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಕೆಲವು ವಿಶೀಷ್ಟವಾದ ರೈಲುಗಳನ್ನು ಪ್ರವಾಸಿಗರ ಅನುಕೂಲಕ್ಕಾಗಿ ರೂಪಿಸಿದೆ. ಈ...
ಭವ್ಯ ಬೆಟ್ಟ ಕೋಟೆಯಲೊಂದು ಪ್ರಳಯ ಸೂಚಕ!
ಭಾರತದಲ್ಲಿ ಅದೆಷ್ಟೊ ವಿಚಿತ್ರ ಕಥೆ, ದಂತಕಥೆಗಳುಳ್ಳ ತಾಣಗಳಿವೆ. ಇಂತಹ ಕೆಲವು ತಾಣಗಳ ಹಿನ್ನಿಲೆಯು ರೋಮಾಂಚನವನ್ನುಂಟು ಮಾಡಿದರೆ ಇನ್ನೂ ಕೆಲವು ತಾಣಗಳು ವಿಸ್ಮಯ, ಅಚ್ಚರಿಗಳನ್ನು ಮೂಡಿಸುತ್ತದೆ. ಪ್ರಸ್ತುತ, ಮಾಡರ್ನ್ ಜಗತ್ತಿನಲ್ಲಿ...
ಉತ್ತರ ಕರ್ನಾಟಕದಲ್ಲೊಂದು ಪ್ರವಾಸ
"ಏನ್ರಿ ನಮ್ಮ ಉತ್ತರ ಕರ್ನಾಟಕಕ್ಕೂ ಬರ್‍ರ್ಯಲಾ ಒಂದ್ಸಲಾ...ಇಲ್ಲೂ ಭಾಳಷ್ಟು ನೋಡಾಕ...ಪ್ರವಾಸ ಮಾಡಾಕ ಜಾಗಾ ಅದಾವು" ಈ ವಾಕ್ಯವನ್ನು ಓದಿದಾಗ ಗೊತ್ತಾಗಿ ಬಿಡುತ್ತದೆ ಇದು ಅಪ್ಪಟ ಉತ್ತರ ಕರ್ನಾಟಕದ ಬಯಲು ಸೀಮೆ ಭಾಷೆಯೆಂದು. ಅಖಂಡ...
ಭಾರತದಲ್ಲಿರುವ ಎತ್ತರದ ಕಟ್ಟಡಗಳು
ಪ್ರಸ್ತುತ ಭಾರತ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನ ಮಾನಗಳನ್ನು ಬೆಳೆಸಿಕೊಳ್ಳುತ್ತಿದೆ. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ನೆಲೆಯುರುತ್ತಿರುವ ನಮ್ಮ ದೇಶವು...
ಎತ್ತರದ ಗೋಪುರಗಳು ಹಾಗು ವಿಮಾನಗಳು
ಸಂಸ್ಕೃತಿ, ಸಂಪ್ರದಾಯಗಳಿಂದ ವಿಶ್ವದಲ್ಲೆ ಶ್ರೀಮಂತವಾಗಿರುವ ಭಾರತ ದೇಶದ ಒಂದು ಪ್ರಮುಖ ಅಂಗವೆಂದರೆ ಇಲ್ಲಿ ಕಂಡುಬರುವ ದೇವಾಲಯಗಳು. ಈ ದೇವಾಲಯಗಳು ಸಾಮಾನ್ಯವಾಗಿ ಇತರೆ ಕಟ್ಟಡಗಳಂತಿರದೆ ತನ್ನದೆ ಆದ ವಿಶೀಷ್ಟ ವಾಸ್ತುಶಿಲ್ಪ ಶೈಲಿಯನ್ನು...
ಟ್ರೆಕ್ ಮಾಡಬೇಕೆ? ಇಲ್ಲಿದೆ ಕೆಲವು ಆಯ್ಕೆಗಳು
ಇಂದಿನ ಯುವ ಪೀಳಿಗೆಯು ಹೆಚ್ಚು ಹೆಚ್ಚು ಸಮಯ ಸಾಮಾಜಿಕ ವೆಬ್ ತಾಣಗಳಲ್ಲಿ ಕಳೆದರೂ ಎಂದಿಗೂ ಬತ್ತದ ಕೈಗೊಳ್ಳುವ ಒಂದು ಉತ್ಸಾಹಿ ಚಟುವಟಿಕೆಯೆಂದರೆ, ಟ್ರೆಕ್ಕಿಂಗ್ ಅಥವಾ ಚಾರಣಕ್ಕೆ ಹೋಗುವುದು. ಪ್ರಸ್ತುತ ಟ್ರೆಕ್ಕಿಂಗ್ ನ ಜನಪ್ರಿಯತೆ...
ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
ಭಾರತದ ಹಲವು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ನಿಲ್ದಾಣಗಳನ್ನು ಕಾಣಬಹುದಾಗಿದೆ. ಕೆಲವು ಜನದಟ್ಟಣೆಯ ಸಾಂದ್ರತೆಯಲ್ಲಿ ಪ್ರಮುಖವಾಗಿದ್ದರೆ ಇನ್ನೂ ಹಲವು ಪ್ರಶಾಂತಮಯ ಪರಿಸರದಿಂದ ಹೆಸರುವಾಸಿಯಾಗಿವೆ. ಭಾರತದಲ್ಲಿರುವ ಅಂತಾರಾಷ್ಟ್ರೀಯ...
ಭಾರತದಲ್ಲಿರುವ ಎತ್ತರದ ಮೂರ್ತಿಗಳು
ಜಗತ್ತಿನ ಹಲವು ದೇಶಗಳಲ್ಲಿ ಎತ್ತರದ ಮೂರ್ತಿಗಳಿರುವುದು ನಮಗೆ ತಿಳಿದ ವಿಚಾರ. ಹಿಂದಿನಿಂದಲೂ ಮಾನವ ಕುಲವು ತಮಗೆ ಆದರ್ಶಮಯವಾದ ವ್ಯಕ್ತಿಗಳದ್ದೊ ಅಥವಾ ತಾವು ಪೂಜಿಸುವ ಇಷ್ಟ ದೇವರದ್ದೊ ಮೂರ್ತಿಗಳನ್ನು ನಿರ್ಮಿಸಿ ತನ್ನ ಗೌರವ ಸೂಚಿಸಿರುವುದನ್ನು...
ದಕ್ಷಿಣ ಭಾರತದ ಸುಂದರ ಜಲಪಾತಗಳು
ನಮ್ಮ ಭೂಮಾತೆಯ ಒಡಲಿನಲ್ಲಿ ಹರಿಯುವ ನೂರಾರು ನದಿ ತೊರೆಗಳು ತಮ್ಮ ಹರಿಯುವಿಕೆಯ ಪಥವನ್ನು ಮುಂದುವರೆಸುತ್ತಿದ್ದಾಗ ಒಮ್ಮೊಮ್ಮೆ ಗುಂಡಿ, ಪ್ರಪಾತಗಳು ಎದುರಾಗುವುದುಂಟು. ಆದರೆ "ಕಾಯಕವೆ ಕೈಲಾಸವೆಂಬಂತೆ ತಾವು ಹರಿಯುವ ದಿಕ್ಕನ್ನು ಬದಲಿಸದೆ ಕಂದಕ,...
ಕಡಲ, ಕೆರೆಗಳ ದಡದ ಸುಂದರ ದಾರಿಗಳು
ನಮ್ಮ ಸುಂದರ ಭಾರತ ದೇಶವು ಹಲವಾರು ಮನಮೋಹಕ ಕಡಲ ತೀರಗಳಿಗೆ ಮನೆಯಾಗಿದೆ. ಪೂರ್ವದ ಬಂಗಾಳ ಕೊಲ್ಲಿಯಿಂದ ಹಿಡಿದು ಪಶ್ಚಿಮದ ಅರೇಬಿಯನ್ ಸಮುದ್ರ ತೀರಗಳ ಗುಜರಾತ್ ರಾಜ್ಯದವರೆಗೆ ಭೂನೆಲೆಯ ಅಂಚುಗಳಗುಂಟ ಹಲವು ಮೋಹಕ ಕಡಲ ತೀರಗಳು ಚಾಚಿಕೊಂಡಿವೆ....
ಅತಿ ಮಳೆಯ ಚಿರಾಪುಂಜಿ ಹಾಗು ರಾಜಧಾನಿ ನಗರ ಶಿಲ್ಲಾಂಗ್
ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನೆಲೆಸಿದೆ ಜಗತ್ತಿನಲ್ಲೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿರಾಪುಂಜಿ. ಹಿಂದೆ ಹಲವು ಬಾರಿ ಅತಿ ಹೆಚ್ಚು ಮಳೆಯನ್ನು ಪಡೆದು ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ...
ತಲಕಾಡು ಪಂಚಲಿಂಗೇಶ್ವರ ದರ್ಶನ
ಭಾರತ ದೇಶವು ವಿವಿಧ ಸಂಸ್ಕೃತಿ ಸಂಪ್ರದಾಯಗಳನ್ನಾಚರಿಸುವ ಜಗತ್ತಿನ ಶ್ರೀಮಂತ ನಾಡು. ಉತ್ತರದ ಕಾಶ್ಮಿರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ಹಲವು ಬಗೆಯ ಪರಂಪರೆ, ಆಚಾರ - ವಿಚಾರ, ನಡೆ ನುಡಿಗಳನ್ನು ದೇಶದ ಎಲ್ಲ ರಾಜ್ಯಗಳಲ್ಲಿ...
ಭಾರತದಲ್ಲಿರುವ ಬೃಹತ್ ಶಾಪಿಂಗ್ ಮಾಲ್‍ಗಳು
ಯಾವುದೆ ಒಬ್ಬ ಮನುಷ್ಯನು ಸುಲಲಿತತವಾಗಿ ಕುಟುಂಬವನ್ನು ನಿರ್ವಹಿಸಬೇಕೆಂದರೆ ವ್ಯವಸ್ಥಿತವಾಗಿ ಸಾಮಾನು ಸರಂಜಾಮುಗಳನ್ನು ಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ಕುಟುಂಬವೆಂದರೆ ಕೇಳಬೇಕೆ? ಸಣ್ಣ ಬೆಂಕಿ ಪೊಟ್ಟಣದಿಂದ ಹಿಡಿದು ಬೃಹತ್ತಾದ...