ನದೀ ತೀರದಲ್ಲಿರುವ ಕೋಲಾಡ್ ನ ಹಳ್ಳಿಯ ಕಡೆಗೆ ಮುಂಬೈಯಿಂದ ಪ್ರಯಾಣ
ಕೋಲಾಡ್ ಮಹಾರಾಷ್ಟ್ರದ ಒಂದು ನದಿತೀರದಲ್ಲಿರುವ ಒಂದು ಹಳ್ಳಿಯಾಗಿದೆ. ಈ ಸ್ಥಳವು ಮಹಾರಾಷ್ಟ್ರದ ಅತ್ಯುತ್ತಮ ಬಿಳಿ ನೀರಿನ ರಾಫ್ಟಿಂಗ್ ತಾಣಗಳಲ್ಲಿ ಒಂದಾಗಿದೆ. ಇದು ಜಲಪಾತಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಮುಂಬೈನಿಂದ...
ಮು೦ಬಯಿಯಿ೦ದ ಕರ್ಜತ್ ಗೊ೦ದು ವಾರಾ೦ತ್ಯದ ಚೇತೋಹಾರೀ ಪ್ರವಾಸ
ಕರ್ಜತ್, ಉಲ್ಲಾಸ್ ನದಿ ಕೊಳ್ಳದ ಸಮೀಪದಲ್ಲಿದ್ದು, ಮು೦ಬಯಿಯಿ೦ದ ವಾರಾ೦ತ್ಯದ ವೇಳೆಯಲ್ಲಿ ತೆರಳಬಹುದಾದ ಜನಪ್ರಿಯ ಚೇತೋಹಾರೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪರ್ವತಗಳು, ಕೋಟೆಕೊತ್ತಲಗಳು, ಹಾಗೂ ಬ೦ಡೆಗಳನ್ನು ಕೆತ್ತಿ ರೂಪುಗೊಳಿಸಲಾಗಿರುವ...
ನೀವು ಎಂದೂ ಕಂಡು ಕೇಳರಿಯದ ಹಳ್ಳಿಗಳು ಇವು...
ಭಾರತವನ್ನು "ಹಳ್ಳಿಗಳ ದೇಶ" ಎಂದೇ ಬಣ್ಣಿಸಲಾಗುತ್ತದೆ. ಲಕ್ಷಾಂತರ ಹಳ್ಳಿಗಳಿರುವ ನಮ್ಮ ಭಾರತ ದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಹಾಗು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಹಳ್ಳಿಗಳ ಚಿತ್ರಣವನ್ನು ನೆನೆಸಿಕೊಂಡರೆ ಒಮ್ಮೆಯಾದರೂ...
ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?
ಅಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಪುರುಷರಿಗೆ ಪ್ರವೇಶ ನಿಷಿದ್ಧವಾದುದು... ಯಾರದರೂ ತೆರಳಲೇಬೇಕು ಎಂದು ಅಂದುಕೊಂಡರು ಕೂಡ ದೇವಾಲಯದ ಸೆಕ್ಯೂರಿಟಿ ಗಾರ್ಡ್ ಅವರು ಪುರುಷರಿಗೆ ಪ್ರವೇಶವನ್ನು ನೀಡುವುದಿಲ್ಲ. ಹೌದು ನೀವು...
ಮು೦ಬಯಿ ಮಹಾನಗರದಿ೦ದ ಡರ್ಶೆಟ್ ಎ೦ಬ ಹೋಬಳಿಯತ್
ಪಶ್ಚಿಮ ಘಟ್ಟಗಳ ನಡುವೆ, ಅ೦ಬಾ ನದಿ ದ೦ಡೆಯ ಮೇಲೆ, ಖೋಪೋಲಿಯ ಸಮೀಪದಲ್ಲಿರುವ ಡರ್ಶೆಟ್ ಅದೆ೦ತಹ ಸು೦ದರ ತಾಣವೆ೦ದರೆ, ಒ೦ದು ವೇಳೆ ನ್ಯಾಷನಲ್ ಜಿಯೋಗ್ರಾಫಿಕ್ಸ್ ಅಥವಾ ಡಿಸ್ಕವರಿಯ೦ತಹ ವಾಹಿನಿಗಳು ಭಾರತೀಯ ತಾಣಗಳನ್ನು ತೋರಿಸಬಯಸಿದಲ್ಲಿ, ಅ೦ತಹ...
ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ನಿಯಮಗಳು ಇರುತ್ತವೆ. ಅವುಗಳನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ದೇವಾಲಯಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಪ್ರತಿಯೊಬ್ಬನು ಆ...
ಮು೦ಬಯಿಯಿ೦ದ ಕರ್ನಾಲಾಕ್ಕೆ ತೆರಳಿ ಪ್ರಕೃತಿಗೆ ಮತ್ತಷ್ಟು ಆಪ್ತರಾಗಿರಿ
ಮು೦ಬಯಿ ಮತ್ತು ಪೂನಾ ನಗರಗಳಿ೦ದ ತೆರಳಬಹುದಾದ ಅತ್ಯ೦ತ ಜನಪ್ರಿಯವಾದ ಚೇತೋಹಾರೀ ತಾಣಗಳ ಪೈಕಿ ಕರ್ನಾಲಾವೂ ಒ೦ದೆನಿಸಿಕೊ೦ಡಿದೆ. ಈ ಕೋಟೆಯ ನಗರವು ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿದ್ದು, ತನ್ನ ಪ್ರಶಾ೦ತವಾದ ಪ್ರಾಕೃತಿಕ ಸೌ೦ದರ್ಯಕ್ಕಾಗಿ...
ವಿಜಯವಾಡ ಕನಕದುರ್ಗಾಮ್ಮ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ದೇವಿಗಳ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ತನ್ನದೇ ಆದ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಆ ದೇವಾಲಯಗಳೆಲ್ಲಾ ಅತ್ಯಂತ ಮಹಿಮಾನ್ವತವಾದುದು ಎಂದೇ ಹೇಳಬಹುದು. ಒಂದೊಂದು ದೇವಾಲಯಕ್ಕೂ ಸುಂದರವಾದ ಹಾಗು ರೋಚಕವಾದ ಕಥೆಗಳು ಹೊಂದಿರುವುದು...
ಇದು ರಾಜಸ್ಥಾನದ ಪ್ರಸಿದ್ಧವಾದ ಕೋಟೆಗಳು
ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ಹಾಗು ಭವ್ಯವಾದ ಪರಂಪರೆಯನ್ನು ಹೊಂದಿರುವ ರಾಜಸ್ಥಾನವು ತನ್ನದೇ ಆದ ಸ್ಥಾನದಿಂದ ವಿಶ್ವ ವಿಖ್ಯಾತವಾಗಿದೆ. ರಾಜಸ್ಥಾನದ ಕೋಟೆಗಳು ಶತಮಾನಗಳಿಂದಲೂ ಮರುಭೂಮಿ ರಾಜ್ಯದಲ್ಲಿನ ಅದ್ಭುತವಾದ ಪ್ರವಾಸಿ...
ಮು೦ಬಯಿಯಿ೦ದ ಕರಾವಳಿ ತೀರದ ರೇವ್ಡಾನಾ ಕಡಲಕಿನಾರೆಯತ್ತ
ಅಲಿಭಾಗ್ ನಿ೦ದ ತುಸು ದೂರದಲ್ಲಿಯೇ ಇರುವ ರೇವ್ಡಾನಾ ಕಡಲಕಿನಾರೆಯು ರೇವ್ಡಾನಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳ೦ತಲ್ಲದ, ರೇವ್ಡಾನಾ ಕಡಲಕಿನಾರೆಯ ಉಸುಕು ಕಪ್ಪು ಬಣ್ಣದ್ದಾಗಿದ್ದು, ನಿಜಕ್ಕೂ ಇದು ಬಲು ಅಪರೂಪವೇ ಆಗಿದೆ. ಹಾಯಾಗಿ...
ವನವಾಸದಲ್ಲಿದ್ದಾಗ ರಾಮನು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದ ಗೊತ್ತ?
ರಾಮಾಯಣ ಹಿಂದೂಗಳಿಗೆ ಪವಿತ್ರವಾದ ಗ್ರಂಥವಾಗಿದೆ. ಇದು ಭಾರತದ ಸಂಸ್ಕ್ರತಿ ಸಂಪ್ರದಾಯಕ್ಕೆ ಅತ್ಯಂತ ಉತ್ತಮವಾದ ನಿದರ್ಶನವಾಗಿದೆ. ಭಾರತೀಯರಿಗೆ ರಾಮಾಯಾಣವು ಕೇವಲ ಒಂದು ರಾಮ, ಸೀತೆಯರ ಕತೆಯಲ್ಲ. ಆದರೆ ಜೀವನದಲ್ಲಿ ನಾವು ಕಲಿಯಬೇಕಾದ ಪಾಠಗಳಿವೆ....
ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...
ನಮ್ಮ ಭಾರತ ದೇಶದಲ್ಲಿ ದೇವಾಲಯಗಳಿಗೆ ಪ್ರತ್ಯೇಕವಾದ ಮಹತ್ವವಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಹಾಗು ಮನಃಶಾಂತಿಗಾಗಿ. ಆದರೆ ಇಲ್ಲೊಂದು ದೇವಾಲಯವಿದೆ. ಆ ದೇವಾಲಯ ನೀವು...
ಮು೦ಬಯಿಗೆ ಸಮೀಪದಲ್ಲಿರುವ ದಹನು ಎ೦ಬ ಸು೦ದರ ಕಡಲತಡಿಯ ಪಟ್ಟಣ
ಉತ್ಕೃಷ್ಟ ದರ್ಜೆಯ ಸೊಗಸಾದ ಹೋಟೆಲ್ ಗಳಿ೦ದ ಮೊದಲ್ಗೊ೦ಡು ಸ್ಥಳೀಯ ಶೈಲಿಯ ಬೀದಿಬದಿಯ ತಿನಿಸುಗಳವರೆಗೂ, ಕಡಲಕಿನಾರೆಗಳಿ೦ದ ಮೊದಲ್ಗೊ೦ಡು ಜಲಪಾತಗಳವರೆಗೂ, ಕನಸಿನ ನಗರಿಯೆ೦ದೇ ಖ್ಯಾತವಾಗಿರುವ ಮು೦ಬಯಿಯಲ್ಲಿ ಇವೆಲ್ಲವೂ ಹೇರಳವಾಗಿವೆ. ಇಷ್ಟೆಲ್ಲಾ...
ಧರ್ಮಸ್ಥಳದಲ್ಲಿರುವ ಪ್ರಸಿದ್ಧವಾದ ಪ್ರವಾಸಿ ತಾಣಗಳಿವು...
ಧರ್ಮಸ್ಥಳವನ್ನು ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡಲು ಆದ್ಯತೆ ನೀಡಲಾಗುತ್ತದೆ. ಹಲವಾರು ದೇಶ-ವಿದೇಶಗಳಿಂದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕರ್ನಾಟಕದ ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಧರ್ಮಸ್ಥಳದಲ್ಲಿ...
ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ
ಮಧ್ಯಕಾಲೀನ ಅವಧಿಯಲ್ಲಿಯೂ ಭಾರತೀಯ ಕಲಾವಿದರಲ್ಲಡಗಿದ್ದ ಕಲಾನೈಪುಣ್ಯವನ್ನು ಅನಾವರಣಗೊಳಿಸುವ೦ತಹ ಅತ್ಯುತ್ತಮ ನಿದರ್ಶನಗಳಾಗಿವೆ ಈ ಅಜ೦ತಾ ಗುಹೆಗಳು. ಈ ಗುಹೆಗಳನ್ನು ಯುನೆಸ್ಕೋ, ಒ೦ದು ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಿದೆ. ಮು೦ಬಯಿಯಿ೦ದ...
ಭಾರತ ದೇಶದಲ್ಲಿನ 12 ರಹಸ್ಯವಾದ ದೇವಾಲಯಗಳು
ಭಾರತ ದೇಶದಲ್ಲಿ ಹಲವಾರು ಚಮತ್ಕಾರಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ದೇವಾಲಯಗಳು ಅಗ್ರ ಸ್ಥಾನದಲ್ಲಿವೆ. ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿವೆ. ಅವುಗಳಲ್ಲಿ ವಿಚಿತ್ರವಾದ ದೇವಾಲಯಗಳು ಕೂಡ ಇದೆ. ಆ ವಿಚಿತ್ರವನ್ನು ಇಂದಿಗೂ...
ಮು೦ಬಯಿಯ ಆಡ್ ಲ್ಯಾಬ್ಸ್ ಇಮೇಜಿಕಾ ಥೀಮ್ ಪಾರ್ಕ್
ಇಮೇಜಿಕಾ - ಮನೆಮನೆಗಳಲ್ಲೂ ಮನೆಮಾತಾಗಿರುವ ಈ ಹೆಸರು, ಖೋಪೋಲಿಯ ಸನಿಹದಲ್ಲಿರುವ ಒ೦ದು ಅಮ್ಯೂಸ್ ಮೆ೦ಟ್ ಪಾರ್ಕ್ ನದ್ದಾಗಿದೆ. ಇಸವಿ 2013 ರಿ೦ದ ಕಾರ್ಯಾಚರಿಸುತ್ತಿರುವ ಇಮೇಜಿಕಾ, ಅ೦ದಿನಿ೦ದ ಇ೦ದಿನವರೆಗೂ ಭೇಟಿ ನೀಡಿದ ಯಾರೊಬ್ಬರು...
ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?
ನಮ್ಮ ಭಾರತದೇಶ ಪ್ರಪಂಚ ವ್ಯಾಪ್ತಿಯಾಗಿ ಪ್ರಖ್ಯಾತಿಯನ್ನು ಪಡೆದಿರುವ ಸುಂದರವಾದ ದೇಶವಾಗಿದೆ. ಭಾರತ ದೇಶವು ತನ್ನದೇ ಆದ ಸಂಸ್ಕøತಿ ಹಾಗು ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಭವ್ಯವಾದ ದೇಶವಾಗಿದೆ. ಹಾಗಾಗಿಯೇ ವಿದೇಶದವರು ಕೂಡ ನಮ್ಮ...