Search
  • Follow NativePlanet
Share

ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?

ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?

ನಮ್ಮ ಭಾರತದೇಶ ಪ್ರಪಂಚ ವ್ಯಾಪ್ತಿಯಾಗಿ ಪ್ರಖ್ಯಾತಿಯನ್ನು ಪಡೆದಿರುವ ಸುಂದರವಾದ ದೇಶವಾಗಿದೆ. ಭಾರತ ದೇಶವು ತನ್ನದೇ ಆದ ಸಂಸ್ಕøತಿ ಹಾಗು ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಭವ್ಯವಾದ ದೇಶವಾಗಿದೆ. ಹಾಗಾಗಿಯೇ ವಿದೇಶದವರು ಕೂಡ ನಮ್ಮ...
 ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಶ್ರೀ ವರ್ಧನ್ ಎ೦ಬ ಹೆಸರಿನ ಈ ವಿಲಕ್ಷಣ ಪಟ್ಟಣವು, ತನ್ನ ಕಡಲತಡಿಗಳಿಗಾಗಿ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕಾಗಿ ಹೆಸರುವಾಸಿಯಾಗಿದೆ. ಪ್ರಪ್ರಥಮ ಪೇಶ್ವೆ ಬಾಲಾಜಿ ವಿಶ್ವನಾಥ್ ಅವರು...
12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆದು ಹೋಗುವ ಶಿವಲಿಂಗವಿದು....

12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆದು ಹೋಗುವ ಶಿವಲಿಂಗವಿದು....

ಹಿಮಾಚಲ ಪ್ರದೇಶದ ಉತ್ತರ ಭಾರತ ದೇಶದಲ್ಲಿ ಒಂದು ಶಕ್ತಿವಂತ ದೇವಾಲಯವಿದೆ. ಇದು ಒಂದು ದೊಡ್ಡದಾದ ಪ್ರವಾಸಿ ತಾಣವಾಗಿ, ಮಹಿಮಾನ್ವಿತವಾದ ದೇವಾಲಯವಾಗಿ ಪ್ರಪಂಚ ವ್ಯಾಪಕವಾಗಿ ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿ ರಂಗ ಅತ್ಯಂತ ಅಭಿವೃದ್ಧಿಗಳಿಸಿದೆ....
ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಭಾರತದ ಮೂರನೆಯ ಅತೀ ದೊಡ್ಡ ರಾಷ್ಟ್ರವಾಗಿರುವ ಮಹಾರಾಷ್ಟ್ರವು ಜಗತ್ತಿಗೆ ಕೊಡಮಾಡುವ೦ತಹದ್ದು ಬಹಳಷ್ಟಿವೆ. ಮಹಾರಾಷ್ಟ್ರ ರಾಜ್ಯವು ಮು೦ಬಯಿ ಮತ್ತು ಪೂನಾ ಗಳ೦ತಹ ಮಹಾನಗರಗಳ, ಗೋದಾವರಿ ಮತ್ತು ಕೃಷ್ಣಾದ೦ತಹ ಪ್ರಮುಖ ನದಿಗಳ ಮಾತೃಭೂಮಿಯಾಗಿದೆ....
ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ವಿವಾಹ ಎನ್ನವುದು ಪ್ರತಿಯೊಬ್ಬರ ಜೀವನದಲ್ಲಿಯೂ ಆಗತ್ಯವಾದುದು. ಆದರೆ ಕೆಲವು ವಿವಾಹಗಳು ಸಣ್ಣ-ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾ ಬಂಧ ಎಂದು ಕರೆಯುವ ಮದುವೆ ಮೂರು ಗಂಟನ್ನು ಕೇವಲ ಒಂದು ಸಹಿಯ ಮೂಲಕ ಕೈತೊಳೆದುಕೊಳ್ಳುವ ಹಾಗೆ...
ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹನುಮಂತ ಎಂದರೆ ಬಲಶಾಲಿಗೆ ಹಾಗು ಸ್ವಾಮಿ ಭಕ್ತಿಗೆ ತಕ್ಕ ದೇವತೆ. ಆತನ ಸ್ವಾಮಿ ನಿಷ್ಟೆ ಎಲ್ಲರಿಗೂ ಪ್ರಿಯವಾದುದು. ಆ ಶ್ರೀ ರಾಮ ಭಕ್ತನಾದ ಹನುಮಂತನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಜೀವಿಯಲ್ಲಿಯೂ ದೇವತೆಗಳನ್ನು...
ಬೆಂಗಳೂರು-ಮಾಸಿನಗುಡಿ-ಒಂದು - ಸಾಹಸಮಯ ಪ್ರವಾಸ

ಬೆಂಗಳೂರು-ಮಾಸಿನಗುಡಿ-ಒಂದು - ಸಾಹಸಮಯ ಪ್ರವಾಸ

ಬಂಡೀಪುರ ಕಾಡುಗಳ ಮೂಲಕ ಹೋಗಲು ನೀವು ಜಂಗಲ್ ಸಫಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಕಾಡು ಪ್ರಾಣಿಗಳು ನಿಮ್ಮ ಕಣ್ಣುಗಳ ಮುಂದೆ ಹಾದುಹೋಗುವಂತೆ ನೀವು ಕಾಡುಗಳ ಮೂಲಕ ಎಂದಾದರೂ ಪ್ರವಾಸ ಕೈಗೊಂಡಿರುವಿರಾ?ಬಂಡೀಪುರ ಮತ್ತು ಮುದುಮಲೈ ಅರಣ್ಯ...
ತಿರುಮಲದ ಬೆಟ್ಟದಲ್ಲಿ ಒಂದು ರಹಸ್ಯ ಮಾರ್ಗವಿದೆಯಂತೆ!!!

ತಿರುಮಲದ ಬೆಟ್ಟದಲ್ಲಿ ಒಂದು ರಹಸ್ಯ ಮಾರ್ಗವಿದೆಯಂತೆ!!!

ತಿರುಮಲ ತಿರುಪತಿ, ಆ 7 ಬೆಟ್ಟಗಳ ಹೆಸರನ್ನು ಸ್ಮರಿಸಿಕೊಂಡರೆನೇ ಭಕ್ತಿ-ಭಾವವೂ ಅವರಿಸುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರವಾದ ವೆಂಕಟೇಶ್ವರ ಸ್ವಾಮಿಯ ಸಕಲ ಜೀವಿಗೆ ಆದಿಯಾಗಿ ನೆಲೆಸಿದ್ದಾನೆ. ಈತನನ್ನು ದರ್ಶನ ಮಾಡಿಕೊಳ್ಳಲು ಕೇವಲ ದೇಶದ ಮೂಲೆ...
ಮು೦ಬಯಿಯಿ೦ದ ಶಿರ್ಡಿಯತ್ತ - ಸಾಯಿಬಾಬಾ ಅವರ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಮು೦ಬಯಿಯಿ೦ದ ಶಿರ್ಡಿಯತ್ತ - ಸಾಯಿಬಾಬಾ ಅವರ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ್ ಜಿಲ್ಲೆಯಲ್ಲಿರುವ ಶಿರ್ಡಿ ಎ೦ಬ ಹೆಸರಿನ ಈ ಪುಟ್ಟ ಪಟ್ಟಣವು ಸರಳತೆ, ಸೌಹಾರ್ದತೆ, ಹಾಗೂ ಆಧ್ಯಾತ್ಮಿಕತೆಗಳ ಪ್ರತೀಕವಾಗಿದೆ. ಶಿರ್ಡಿ ಮತ್ತು ಸಾಯಿಬಾಬಾ ಈ ಎರಡೂ ಒ೦ದನ್ನೊ೦ದು ಬಿಟ್ಟಿರಲಾರದ ಅವಿಭಾಜ್ಯ...
ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....

ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....

ಚೆನ್ನೈನನ್ನು ಒಂದು ಕಾಲದಲ್ಲಿ ಮದ್ರಾಸ್ ಎಂದು ಕರೆಯುತ್ತಿದ್ದರು. ಇದು ತಮಿಳುನಾಡಿನ ಒಂದು ರಾಜಧಾನಿ. ಚೆನ್ನೈ ಒಂದು ಪ್ರಧಾನವಾದ ಮಹಾನಗರ ಹಾಗೆಯೇ ಪ್ರಪಂಚ ಪ್ರಖ್ಯಾತಿಗಳಿಸಿರುವ ನಗರ. ಇದು ದಕ್ಷಿಣ ಭಾರತದ ಅತ್ಯಂತ ಮುಖ್ಯವಾದ ನಗರಗಳಲ್ಲಿ...
12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

ಭಾರತದಲ್ಲಿ ಶಿವಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಆ ಕ್ಷೇತ್ರಗಳಲ್ಲಿ 12 ಜ್ಯೋತಿರ್ಲಿಂಗಳು ಕೂಡ ಒಂದಾಗಿದೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪುನೀತರಾಗಬೇಕು ಎಂದು ಪ್ರತಿಯೊಬ್ಬ ಭಕ್ತರ ಆಸೆಯಾಗಿರುತ್ತದೆ....
ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮ೦ಡನ್ ಗಢ್ ತಾಲೂಕಿನಲ್ಲಿ ವೇಲಾಸ್ ಎ೦ಬ ಹೆಸರಿನ ಕಡಲತಡಿಯ ಗ್ರಾಮವಿದೆ. ಈ ಪುಟ್ಟ ಹೋಬಳಿಯು ಮೂರೂ ದಿಕ್ಕುಗಳಿ೦ದಲೂ ಸು೦ದರವಾದ ಬೆಟ್ಟಗಳಿ೦ದ ಆವರಿಸಲ್ಪಟ್ಟಿದ್ದು, ನಾಲ್ಕನೆಯ ಬದಿಯಲ್ಲಿ ಅತೀ ಸು೦ದರವಾದ...
ಮು೦ಬಯಿಯಿ೦ದ ಹರಿಹರೇಶ್ವರವೆ೦ಬ ಪ್ರಶಾ೦ತ ಪಟ್ಟಣಕ್ಕೆ ಭೇಟಿ ನೀಡಿರಿ

ಮು೦ಬಯಿಯಿ೦ದ ಹರಿಹರೇಶ್ವರವೆ೦ಬ ಪ್ರಶಾ೦ತ ಪಟ್ಟಣಕ್ಕೆ ಭೇಟಿ ನೀಡಿರಿ

ಹರಿಹರ, ಪುಷ್ಪಾದ್ರಿ, ಬ್ರಹ್ಮಾದ್ರಿ, ಮತ್ತು ಹರಿಶ್ಣಾಚಲಗಳೆ೦ಬ ನಾಲ್ಕು ಬೆಟ್ಟಗಳಿ೦ದ ಸುತ್ತುವರೆಯಲ್ಪಟ್ಟಿರುವ ಹರಿಹರೇಶ್ವರ ಪಟ್ಟಣವು ಮು೦ಬಯಿಯ ರಾಯ್ ಗಢ್ ಜಿಲ್ಲೆಯಲ್ಲಿದೆ. ಈ ಪಟ್ಟಣಕ್ಕೆ ದೇವ್ ಘರ್ ಅರ್ಥಾತ್ "ದೇವರ ಮನೆ" ಎ೦ಬ ಹೆಸರೂ ಇದೆ....
ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ತಂಜಾವೂರಿಗೆ ಆ ಹೆಸರು ತಂಜನ್ ಎಂಬ ಹೆಸರಿನಿಂದ ಬಂದಿದೆ. ಹಿಂದೂ ಧರ್ಮದ ಪ್ರಕಾರ ತಂಜನ್ ಎಂಬ ರಾಕ್ಷಸನು ಈ ಪ್ರದೇಶದಲ್ಲಿ ಶಿವನ ಕೈಯಲ್ಲಿ ಸಂಹಾರವಾದನು. ಆ ರಾಕ್ಷಸನ ಕೊನೆಯ ಆಸೆಯ ಮೆರೆಗೆ ಈ ಪಟ್ಟಣಕ್ಕೆ ಈ ಹೆಸರು ಇಡಲಾಯಿತು. ತಂಜಾವೂರಿಗೆ ಆ...
ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅದ್ಭುತವಾದ ಸಪ್ತ ದೇವಿ ದೇವಾಲಯಗಳು ಇವು.....

ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅದ್ಭುತವಾದ ಸಪ್ತ ದೇವಿ ದೇವಾಲಯಗಳು ಇವು.....

ಸಕಲ ಜೀವಿಗಳನ್ನು ಆರ್ಶೀವಾದ ಮಾಡುವ ಶಕ್ತಿ ದೇವತೆಗೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜೆಗಳನ್ನು ಮಾಡುತ್ತಾರೆ. ಆ ಮಾತೆಯ ದರ್ಶನ ಮಾಡಿದರೆ ಎಲ್ಲಾ ಪಾಪಗಳು, ಭಯಗಳು ನಿವಾರಣೆಯಾಗುತ್ತದೆ. ಸಂಪತ್ತು, ಜ್ಞಾನ, ಧನ, ಧಾನ್ಯ,...
ಮರಿನಾ ಬೀಚ್‍ನಲ್ಲಿ ಈಜಲು ಹೋದರೆ ಏನಾಗುತ್ತದೆ ಗೊತ್ತ?

ಮರಿನಾ ಬೀಚ್‍ನಲ್ಲಿ ಈಜಲು ಹೋದರೆ ಏನಾಗುತ್ತದೆ ಗೊತ್ತ?

ಬೀಚ್ ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಯುವಕರಿಗೆ ಮತ್ತು ಮಕ್ಕಳಿಗೆ ನೀರಿನಲ್ಲಿ ಅಡ್ಡಾಡುವುದು ಎಂದರೆ ಬಲು ಇಷ್ಟ. ನಮ್ಮ ಭಾರತ ದೇಶದಲ್ಲಿ ಬೀಚ್‍ಗಳಿಗೇನು ಕೊರತೆ ಇಲ್ಲ. ಚೆನ್ನೈನಲ್ಲಿ ಮರಿನಾ ಬೀಚ್ ಎಂದರೆ ತುಂಬ ಪ್ರಸಿದ್ದಿ...
ಬೆಂಗಳೂರಿನ ಎಲ್ಲರ ಅಚ್ಚು ಮೆಚ್ಚಿನ ತಾಣ: ನಂದಿ ಬೆಟ್ಟ

ಬೆಂಗಳೂರಿನ ಎಲ್ಲರ ಅಚ್ಚು ಮೆಚ್ಚಿನ ತಾಣ: ನಂದಿ ಬೆಟ್ಟ

ನಂದಿದುರ್ಗ ಅಥವಾ ನಂದಿ ಬೆಟ್ಟ ಎಂದೂ ಕರೆಯಲ್ಪಡುವ ನಂದಿ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುರಾತನ ಪರ್ವತ ಕೋಟೆಯಾಗಿದೆ.ಈ ಗುಡ್ಡವು ನಂದಿ ಪಟ್ಟಣಕ್ಕೆ ಸಮೀಪದಲ್ಲಿದೆ ಮತ್ತು ಇದು ಅರ್ಕಾವತಿ ನದಿಯ ಮೂಲದ ಸ್ಥಳವೆಂದು...
ನೆಮ್ಮದಿ ನೀಡುವ ಬೆ೦ಗಳೂರು ನಗರದ ಅರಣ್ಯ ಪ್ರದೇಶ - ತುರಹಳ್ಳಿ ಅರಣ್ಯಪ್ರದೇಶ

ನೆಮ್ಮದಿ ನೀಡುವ ಬೆ೦ಗಳೂರು ನಗರದ ಅರಣ್ಯ ಪ್ರದೇಶ - ತುರಹಳ್ಳಿ ಅರಣ್ಯಪ್ರದೇಶ

ಉದ್ಯಾನನಗರಿ ಬೆ೦ಗಳೂರನ್ನು ಅತಿಯಾಗಿ ಪ್ರೀತಿಸುವುದಕ್ಕೆ ನಮಗೆಲ್ಲರಿಗೂ ನಮ್ಮದೇ ಆದ ಕಾರಣಗಳಿವೆ! ಅದು ಇಲ್ಲಿನ ಅಪ್ಯಾಯಮಾನವಾದ ಹವಾಗುಣವಾಗಿರಬಹುದು, ಆಹಾರ ವೈವಿಧ್ಯಗಳಿರಬಹುದು, ಸಾ೦ಸ್ಕೃತಿಕ ಸ೦ಗಮಗಳಿರಬಹುದು, ಅಥವಾ ಕೆಲವೊ೦ದು ಭಾವನಾತ್ಮಕ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+