ನಿಮ್ಮ ಮದುವೆ ಎಲ್ಲರಿಗಿಂತಲೂ ಡಿಫರೆಂಡ್ ಆಗಿ ಆಗಬೇಕಾ...ಹಾಗಾದ್ರೆ ಇಲ್ಲಿದೆ ಬೆಸ್ಟ್ ಐಡಿಯಾ.
ನೀವು ನಿಮ್ಮ ಮದುವೆಯನ್ನು ಕೆಲವೇ ಜನರ ಸಮಕ್ಷಮದಲ್ಲಿ ನಡೆಸಬೇಕೆಂದಿದ್ದರೆ ಅದಕ್ಕೆ ದೊಡ್ಡ ದೊಡ್ಡ ಹಾಲ್‌ಗಳನ್ನು ಬುಕ್ ಮಾಡೋ ಅಗತ್ಯವಿರುವುದಿಲ್ಲ. ಸ್ವಲ್ಪ ಇಂಟ್ರಸ್ಟಿಂಗ್ ಆಗಿ ಯೋಚಿಸಿದ್ದಲ್ಲಿ ಸಾಕಷ್ಟು ಯೂನಿಕ್ ವೆಡ್ಡಿಂಗ್...
ಬರೀ 12 ಸಾವಿರ ರೂ.ಗೆ ಇಡೀ ದ್ವೀಪವೇ ನಿಮ್ಮದಾಗುತ್ತದೆ
ದೇಶದಲ್ಲಿ ಎಷ್ಟೆಲ್ಲಾ ಐಲ್ಯಾಂಡ್‌ಗಳಿವೆ ಆದರೆ ನೀವು ಯಾವತ್ತಾದರೂ ಪ್ರೈವೆಟ್ ಐಲ್ಯಾಂಡ್ ಬಗ್ಗೆ ಕೇಳಿದ್ದೀರಾ. ಕೇರಳದಲ್ಲಿ ಒಂದು ಪ್ರೈವೆಟ್ ದ್ವೀಪವಿದೆ. ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯಬಹುದು. ಇದರ ಬೆಲೆ ಕೂಡಾ...
ಕರ್ನಾಟಕದಲ್ಲಿರುವ ಅಗ್ರಮಾನ್ಯ ಕಾಲ ಭೈರವ ದೇವಾಲಯಗಳು
ಕಾಲಭೈರವನನ್ನು ಇಡೀ ವಿಶ್ವದ ಉಗ್ರವಾದ ದೇವತೆ ಎಂದು ನಂಬಲಾಗುತ್ತದೆ ಮತ್ತು ಅವನನ್ನು ವಿಧ್ವಂಸಕ ಎಂದು ಕರೆಯಲಾಗುತ್ತದೆ. ಅವನನ್ನು ಸಾವಿಗೂ ಮೀರಿದ ಹಾಗೂ ಸಮಯದ ಪ್ರಮುಖ ಆಡಳಿತಗಾರನೆಂದು ನಂಬಲಾಗುತ್ತದೆ. ಕಾಲ ಭೈರವನ ಸ್ವರೂಪಕ್ಕೆ ಕುರಿತಾದ...
ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ!
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಯಾವ್ಯಾವ ರೀತಿಯ ಪ್ರಸಾದ ನೀಡುತ್ತಾರೆ? ಲಡ್ಡು, ಪಂಚಕಜ್ಜಾಯ, ಪೊರಿ, ತೆಂಗಿನಕಾಯಿ, ಬಾಳೆಹಣ್ಣು, ನೈವೇದ್ಯ ಹೀಗೆ ಇನ್ನಿತರ ತಿನ್ನುವ ವಸ್ತುವನ್ನು ಪ್ರಸಾದವಾಗಿ ನೀಡುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ...
ಇಲ್ಲಿ ರಾತ್ರಿ ಮಲಗಿದ್ದಾಗ ಬೆಡ್‌ಶೀಟ್ ಎಳೆಯುತ್ತಂತೆ ಅದೃಶ್ಯ ಶಕ್ತಿ !
ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಬಹಳಷ್ಟು ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಇದನ್ನು ಕೇವಲ ಬ್ರಿಟಿಷ್ ಅಧಿಕಾರಿಗಳು, ವೈಸರಾಯ್‌ಗಳು ಬಳಸುತ್ತಿದ್ದರು. ಇಂಗ್ಲೇಂಡ್‌ನಿಂದ ಭಾರತದ ಪರ್ಯಾಟನೆ ನಡೆಸಲು ಬರುವವರೂ ಈ...
42 ಅಡಿ ಎತ್ತರದ ಗೋಮಟೇಶ್ವರನ ವಿಗ್ರಹ ಎಲ್ಲಿದೆ ಗೊತ್ತಾ?
ಕಾರ್ಕಳದ ಗೋಮ್ಮಟೇಶ್ವರನನ್ನು ನೋಡಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 42ಅಡಿ ಎತ್ತರದ ಭಗವಾನ್ ಬಾಹುಬಲಿ ಏಕಶಿಲ ವಿಗ್ರಹವು ದೇಶದಲ್ಲೇ ಪ್ರಸಿದ್ಧವಾದುದು. ಇದು ಚತುರ್ಮುಖ ತೀರ್ಥಂಕರ ಬಸದಿ, ಹಿರಿಯಂಗಡಿ ನೆಮೀನಾಥ ಬಸದಿ ಮತ್ತುಆನೇಕೆರೆ...
ಬೆಂಗಳೂರಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಸ್ಪಾಟ್
ಯಾವುದೇ ಕಪಲ್ ಆಗಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲಂತಲೂ ಸಖತ್ ಆಗಿ ಕಾಣಿಸ್ತಾರೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಈಗ ಟ್ರೆಂಡ್ ಆಗಿ ಬಿಟ್ಟಿದೆ. ಈಗಿನ ಕಾಲದ ಪ್ರತಿಯೊಬ್ಬರೂ ತಮ್ಮ ಮದುವೆಗೂ ಮುನ್ನ...
ಕಾಣೆಯಾಗಿ ಪ್ರತ್ಯಕ್ಷಗೊಳ್ಳುವ ಮಂದಿರದ ಬಗ್ಗೆ ಕೇಳಿದ್ದೀರಾ?
ಈ ಸ್ಥಂಭೇಶ್ವರ ಮಹಾದೇವ ಮಂದಿರ ಇರುವುದು ಗುಜರಾತ್‌ನಲ್ಲಿ. ಈ ಮಂದಿರದ ವಿಶೇಷತೆಯೆಂದರೆ ಇದು ಪ್ರತಿದಿನ ಮುಳುಗುತ್ತದೆ ಹಾಗು ಮತ್ತೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಈ ಮಂದಿರವನ್ನು ಭಾರತದ ಕಾಣೆಯಾಗುವ ಶಿವಲಿಂಗ ಎನ್ನುತ್ತಾರೆ....
ಸರೋವರ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?
ಭಾರತದಲ್ಲಿನ ದೇವಾಲಯಗಳ ಸೌಂದರ್ಯವು ಅವರ ಪ್ರಾರಂಭದಿಂದಲೂ ಇದ್ದರೂ ಕೂಡ ನಾವು ಇವುಗಳ ಪರಿಸರ ಮತ್ತು ಅವುಗಳ ಸೌಂದರ್ಯತೆ ಮತ್ತು ಭವ್ಯತೆಗಳು ದೇವಾಲಯಗಳ ಅಸ್ತಿತ್ವದಲ್ಲಿರುವ ಮೋಡಿಯನ್ನು ಹೆಚ್ಚಿಸುವಲ್ಲಿ ಸಹಾಯಮಾಡಿವೆ ಎಂಬ ಮಾತನ್ನು ನಾವು...
ಬೆಣ್ಣೆ ದೋಸೆ ತಿನ್ನೋಕೆ ಧಾರವಾಡಕ್ಕೆ ಹೋದ್ರೆ ನೀರ್ ದೋಸೆ ತಿನ್ನೋಕೆ ಮಂಗ್ಳೂರುಗೆ ಬರ್ಲೇ ಬೇಕು
ಕರ್ನಾಟಕ ರಾಜ್ಯದಲ್ಲಿ ಒಂದೊಂದು ಊರು ಒಂದೊಂದು ತಿಂಡಿಗೆ ಫೇಮಸ್ ಆಗಿದೆ. ಆ ತಿಂಡಿಯ ಮೂಲಕವೇ ಊರನ್ನು ಗುರುತಿಸುವಂತಾಗಿದೆ. ಅಲ್ಲದೆ ಆ ತಿಂಡಿ ಇಡೀ ದೇಶದಲ್ಲೇ ಪ್ರಸಿದ್ಧಿ ಹೊಂದಿದೆ. ನೀವು ಕರ್ನಾಟಕದ ಈ ಊರಿಗೆ ಭೇಟಿ ನೀಡಿದ್ದಲ್ಲಿ ಈ...
ಬಿಹಾರದಲ್ಲಿನ ಮಹಾಬೋಧಿ ದೇವಾಲಯವ ನೋಡಿದ್ದೀರಾ? ಇಲ್ಲಿದೆ ಬುದ್ಧನ ಬೋಧಿ ವೃಕ್ಷ
ಗೌತಮ ಬುದ್ಧನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಬುದ್ಧನ ಬೌದ್ದ ಗಯಾ ಈಗ ಒಂದು ಪ್ರವಾಸಿ ತಾಣವಾಗಿದೆ. ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಾಲ್ಕು ತೀರ್ಥಯಾತ್ರಾ ಸ್ಥಳಗಳಲ್ಲಿ ಬೋಧ ಗಯಾ ಅತ್ಯಂತ ಮುಖ್ಯವಾಗಿದೆ. ಯುನೆಸ್ಕೋ ವಿಶ್ವ...
ವಯಸ್ಸು 30 ಆಗೋ ಒಳಗೆ ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳಗಳಿವು...
ಯೌವನದಲ್ಲಿರುವಾಗ ಎಲ್ಲೆಲ್ಲಾ ತಿರುಗಾಡಬೇಕೆಂಬ ಆಸೆ ಇರುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಂಡು ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿದರೆ ಎಷ್ಟು ಚೆನ್ನಾಗಿರುತ್ತದೆ ಅನಿಸುವುದು ಸಹಜ. ವಯಸ್ಸಾದ ನಂತರ ಹೀಗೆಲ್ಲಾ ಸುತ್ತಾಡಲು...
ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.. ವೆಸ್ಟರ್ನ್ ಬಟ್ಟೆ ಹಾಕುವಂತಿಲ್ಲ
ಭಾರತದ ಕೆಲವು ದೇವಾಲಯಳು ಸಂಸ್ಕೃತಿ, ಆಚಾರ, ವಿಚಾರವನ್ನು ಇಂದಿಗೂ ಮುಂದುವರಿಸುತ್ತಾ ಬಂದಿದೆ. ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿದೆ. ಅಂತಹ ದೇವಸ್ಥಾನಗಳು ಯಾವುದು ಎನ್ನುವುದನ್ನು ತಿಳಿಯೋಣ. ಶ್ರೀರಾಮನ...
ಭಾರತದಲ್ಲಿರುವ ಈ ನದಿ ದ್ವೀಪಗಳನ್ನು ನೋಡಿದ್ದೀರಾ?
ನದಿ ದ್ವೀಪವು ಒಂದು ನದಿಯ ಸೌಮ್ಯ ಹರಿವಿನಿಂದ ಸುತ್ತುವರಿದ ಭೂಮಿಯ ಭಾಗವಾಗಿದೆ ಮತ್ತು ಭಾರತವು ಜಗತ್ತಿನ ಅಂತಹ ಒಂದು ದೇಶವಾಗಿದ್ದು ಇದು ಅನೇಕ ಸುಂದರವಾದ ಮತ್ತು ಅದ್ಬುತವಾದ ನದಿ ದ್ವೀಪಗಳನ್ನು ಹೊಂದಿದೆ. ಈ ಕೆಳಗಿನ ಕೆಲವು ನದಿದ್ವೀಪಗಳಿಗೆ...
ಇವು ಮುಂಬಯಿನ ಅದ್ಭುತಗಳು....
ಮುಂಬಯಿ ನಗರ ಮಹಾರಾಷ್ಟ್ರದ ರಾಜಧಾನಿ. ಪ್ರಪಂಚದಲ್ಲಿ 5 ನೇ ಅತಿ ದೊಡ್ಡ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದು. ಅಷ್ಟೇ ಅಲ್ಲ, ಮುಂಬೈ ಮನರಂಜನಾ ಲೋಕ ಹಾಗು ಕನಸಿನ ಲೋಕ ಎಂದೇ...
ಆನೆ ಸವಾರಿ ಮಾಡ್ಬೇಕಾ ಹಾಗಾದ್ರೆ ಇಲ್ಲಿಗೆ ಹೋಗಿ
ಕಬಿನಿ ಜಲಾಶಯವು ಸ್ಥಳೀಯರಿಗೆ ಒಂದು ಪಿಕ್ನಿಕ್ ತಾಣವಾಗಿ ರೂಪುಗೊಂಡಿದೆ. ಅನೇಕ ಪ್ರಯಾಣಿಗರು ತಾಂತ್ರಿಕ ಉತ್ಸಾಹಿಗಳಾಗಿದ್ದು ಅವರು ಜಗತ್ತಿನಾದ್ಯಂತ ಪರಿಶೋಧಿಸುವ ರಚನೆಗಳನ್ನು ಪ್ರೀತಿಸುತ್ತಾರೆ. ಕಬಿನಿ ಸುತ್ತಲೂ ಇನ್ನೂ ಅನೇಕ ಸ್ಥಳಗಳಿವೆ,...
ತಮಿಳುನಾಡಿನ 10 ಪ್ರಾಚೀನವಾದ ಕೋಟೆಗಳು...
ತಮಿಳುನಾಡು ಒಂದು ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿಗೆ ದೇವಾಲಯಗಳೇ ತುಂಬಿವೆ ಎಂದೇ ಹೇಳಬಹುದು. ಇದೊಂದು ಆಧ್ಯಾತ್ಮಿಕವಾದ ಸ್ಥಳ. ಇಲ್ಲಿ ಕೇವಲ ದೇವಾಲಯಗಳೇ ಅಲ್ಲದೇ, ಸುಂದರವಾದ ಪ್ರದೇಶಗಳು, ಕೋಟೆಗಳು, ಉದ್ಯಾನವನಗಳು,...
ಶ್ರೀರಾಮನ ಅಕ್ಕನಿಗೂ ಒಂದು ಮಂದಿರವಿದೆ ಗೊತ್ತಾ?
ಶ್ರೀರಾಮ ಹಾಗೂ ಆತನ ತಮ್ಮಂದಿರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ನಿಮಗೆ ಶ್ರೀ ರಾಮನ ಸಹೋದರಿ ಬಗ್ಗೆ ಗೊತ್ತಾ? ಬಹುತೇಕರಿಗೆ ಶ್ರೀರಾಮನಿಗೆ ಒಬ್ಬಳು ಸಹೋದರಿ ಇದ್ದಾಳೆ ಅನ್ನೋದೇ ಗೊತ್ತಿಲ್ಲ. ಹೀಗಿರುವಾಗ ನಮ್ಮ ದೇಶದಲ್ಲಿ ಶ್ರೀರಾಮನ...