Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಯೊಂಝಾರ » ಆಕರ್ಷಣೆಗಳು
  • 01ಭೀಮಕುಂಡ

    ಭೀಮಕುಂಡ

    ಭೀಮಕುಂಡ ಪಿಕ್ನಿಕ್ ಮತ್ತು ವಿರಾಮಕ್ಕೆ ಅತ್ಯಂತ ರಮ್ಯ ತಾಣ. ಇದು ಕೆಯೊಂಜ್ಹಾರ ಜಿಲ್ಲೆಯ ಜಿಲ್ಲಾ ಕಚೇರಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರದೇಶದಲ್ಲಿರುವ ಜನಪ್ರಿಯ ನೈಸರ್ಗಿಕ ಜಲಪಾತವು ಬೈತರನಿ ನದಿಯಲ್ಲಿ ನೆಲೆಗೊಂಡಿದೆ. ಜಲಪಾತದ ಹೆಸರಿನ ಬಗ್ಗೆ ಒಂದು ಪುರಾಣವಿದೆ. ಈ ಜಲಪಾತದಲ್ಲಿ ಮಹಾಭಾರತದ ಪಾಂಡವರಲ್ಲಿ...

    + ಹೆಚ್ಚಿಗೆ ಓದಿ
  • 02ಕಂದಧಾರ ಜಲಪಾತ

    ಕಂದಧಾರ ಜಲಪಾತ

    ಕಂದಧಾರ ಜಲಪಾತ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿರುವ ಅತ್ಯಂತ ಜನಪ್ರಿಯ ಜಲಪಾತ. ಜಲಪಾತವು ಭಾರತದ ಅಗ್ರ 12 ಜಲಪಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜಲಪಾತದ ಮೂಲವು ಕುದುರೆ ಬಾಲದ ಆಕಾರದಲ್ಲಿ ಕೆಳಗಿಳಿಯುವುದನ್ನು ನೋಡುವುದೇ ಒಂದು ಆಕರ್ಷಣೆ. ಇದು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣಗಳಲ್ಲಿ ಒಂದು ಮತ್ತು ವರ್ಷವಿಡೀ...

    + ಹೆಚ್ಚಿಗೆ ಓದಿ
  • 03ಗೊನಾಸಿಕಾ

    ಗೊನಾಸಿಕಾ

    ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿರುವ ಜನಪ್ರಿಯ ಪರ್ವತ ಗೊನಾಸಿಕಾ. ಬೈತರಾಣಿ ನದಿಯ ಮೂಲ ಮತ್ತು ಶ್ರೀಮಂತ ಐತಿಹಾಸಿಕ ಮೌಲ್ಯವಿರುವ ಪ್ರದೇಶವಾಗಿದೆ. ಕೆಯೊಂಜ್ಹಾರ ಜಿಲ್ಲಾ ಕಚೇರಿಯಿಂದ 45 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಕಾರಿನ ಮೂಲಕ ತಲುಪಲು ಅರ್ಧಗಂಟೆ ಸಾಕು. ಬ್ರಹ್ಮೇಶ್ವರ ಮಹದೇವ ಮಂದಿರವಿರುವ ಕಾರಣ ಈ ಪ್ರದೇಶವು ತುಂಬಾ...

    + ಹೆಚ್ಚಿಗೆ ಓದಿ
  • 04ಮುರ್ಗಮಹದೇವ್ ಮಂದಿರ

    ಮುರ್ಗಮಹದೇವ್ ಮಂದಿರ

    ಮುರ್ಗಮಹದೇವ್ ಮಂದಿರ ಈ ಪ್ರದೇಶದ ಪ್ರಸಿದ್ಧ ಮಂದಿರವಾಗಿದೆ. ದೇವಸ್ಥಾನ ತನ್ನದೇ ಆದ ಪರಂಪರಾಗತ ಸ್ಥಾನವನ್ನು ಹೊಂದಿದೆ. ಶಿವ ದೇವರಿಂದ ಆಶೀರ್ವಾದವನ್ನು ಪಡೆಯಲು ಪ್ರತೀ ತಿಂಗಳು ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿರುವ ಎಲ್ಲಾ ಬುಡಕಟ್ಟು ಜನಾಂಗದವರು ಶಿವ ದೇವರನ್ನು ತುಂಬಾ ಶಕ್ತಿಶಾಲಿಯೆಂದು...

    + ಹೆಚ್ಚಿಗೆ ಓದಿ
  • 05ಸಂಘಗರ

    ಸಂಘಗರ

    ಸಂಘಗರ ದೀರ್ಘಕಾಲಿಕ ಜಲಪಾತವಾಗಿದ್ದು, ಕೆಯೊಂಜ್ಹಾರದ ಜಿಲ್ಲಾಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿ ನೆಲೆಸಿದೆ. ಸ್ಥಳೀಯರಿಗೆ ಇದು ಅತ್ಯಂತ ಜನಪ್ರಿಯ ಪಿಕ್ನಿಕ್ ಮತ್ತು ವಿರಾಮ ತಾಣವಾಗಿದೆ. ಜಲಪಾತ ಸಣ್ಣದಾದರೂ ತುಂಬಾ ಸುಂದರವಾಗಿದೆ. ಸಂಘಗರ ಆಕರ್ಷಕ ಹಿನ್ನೆಲೆಯಲ್ಲಿದೆ. ಜಲಪಾತ ಆರಂಭವಾಗುವ ಪ್ರದೇಶದಲ್ಲಿ ಪ್ರಕೃತಿಯಲ್ಲಿ ವಿ...

    + ಹೆಚ್ಚಿಗೆ ಓದಿ
  • 06ಘಾತಗಾಂವ್

    ಘಾತಗಾಂವ್

    ಮಾ ತಾರಿನಿ ಮಂದಿರವನ್ನು ಹೊಂದಿರುವ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಈ ಪ್ರದೇಶವು ಧರ್ಮಶ್ರದ್ಧೆಯುಳ್ಳ ಪ್ರದೇಶ. ರಾಜ್ಯದ ರಾಜಧಾನಿ ಭುವನೇಶ್ವರದಿಂದ ಕೇವಲ ಒಂದು ಘಂಟೆ ಪ್ರಯಾಣಿಸಿದರೆ ಘಾತಗಾಂವ್ ಗೆ ತಲುಪಬಹುದು. ಹಿಂದೂಗಳ ನಂಬಿಕೆಯಂತೆ ಮಾ ತಾರಿನಿ ಶಕ್ತಿಯ ಮೂಲವೆಂದು ಸ್ಥಳೀಯ ಜನರು ನಂಬಿದ್ದಾರೆ. ಒರಿಯಾ ಸಂಸ್ಕೃತಿಯಲ್ಲಿ...

    + ಹೆಚ್ಚಿಗೆ ಓದಿ
  • 07ಸೀತಾ ಬಿನ್ಜ್

    ಸೀತಾ ಬಿನ್ಜ್

    ಸೀತಾ ಬಿನ್ಜ್ ಭಾರತದ ಏಳು ಅದ್ಭುತಗಳಲ್ಲಿ ಒಂದಾಗಿದೆ ಮತ್ತು ಇದು ಒಡಿಸ್ಸಾದ ಕೆಯೊಂಜ್ಹಾರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ಸೀತಾ ನದಿಯ ದಡದಲ್ಲಿರುವ ಈ ಪ್ರದೇಶದಲ್ಲಿ ಪ್ರಾಚೀನ ಫ್ರೆಸ್ಕೋ ವರ್ಣಚಿತ್ರಗಳನ್ನು ನೋಡಬಹುದು. ಬಂಡೆಗಳ ಮೇಲೆ ಕೆತ್ತಲ್ಪಟ್ಟಿರುವ ಪ್ರಾಚೀನ ವರ್ಣಚಿತ್ರಗಳನ್ನು ವೀಕ್ಷಿಸಿ ಸಂಪೂರ್ಣವಾಗಿ...

    + ಹೆಚ್ಚಿಗೆ ಓದಿ
  • 08ಬಡಾ ಘಾಗರ

    ಬಡಾ ಘಾಗರ

    ಜನಪ್ರಿಯ ಬಡಾ ಘಾಗರ ಜಲಪಾತವು ಸಂಘಗರ ಜಲಪಾತದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ರಾಜ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ತೆರಳುವ ಕಾರಣ ಒಡಿಸ್ಸಾ ರಾಜ್ಯದ ಹೆಮ್ಮೆಯಲ್ಲಿ ಒಂದಾಗಿದೆ. ಹೊಳೆ ಕೆಳಗೆ ಹರಿಯುವ ಜಾಗದಲ್ಲಿ ರಾಜ್ಯ ಸರ್ಕಾರವು ಒಂದು ಅಣೆಕಟ್ಟನ್ನು...

    + ಹೆಚ್ಚಿಗೆ ಓದಿ
  • 09ಗುಂಡಿಚಾಘಾಯಿ

    ಗುಂಡಿಚಾಘಾಯಿ

    ಒಡಿಶಾದ ಕೆಯೊಂಜ್ಹಾರದ ಜಿಲ್ಲೆಯಲ್ಲಿರುವ ಮತ್ತೊಂದು ಜನಪ್ರಿಯ ಜಲಪಾತ ಗುಂಡಿಚಾಘಾಯಿ. ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಈ ಸಣ್ಣ ಜಲಪಾತವನ್ನು ಕಂಡು ಬೆರಗಾಗಬೇಕು. ಈ ಜಲಪಾತದ ಎತ್ತರ 50 ಮೀ. ಮತ್ತು ಮುದಲೆ ನದಿ ಇದರ ಮೂಲಕ ಹರಿಯುತ್ತಿರುತ್ತದೆ. ಜಲಪಾತದ ಸುತ್ತಲು ಹಬ್ಬಿರುವ ಹಸಿರು ಅರಣ್ಯವು ಈ ಪ್ರದೇಶವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed