Search
  • Follow NativePlanet
Share
ಮುಖಪುಟ » ಸ್ಥಳಗಳು» ಕಾರಂಜಿಯಾ

ಕಾರಂಜಿಯಾ ಪ್ರವಾಸೋದ್ಯಮ : ದೇವರು ಮತ್ತು ದೇವಸ್ಥಾನಗಳು

19

ಹಿಂದೂ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿರುವ ಹಲವಾರು ಮಂದಿರಗಳ ಜನಪ್ರಿಯ ನಗರವೇ ಒಡಿಸ್ಸಾದ ಮಯುರಭಂಜ್ ಜಿಲ್ಲೆಯಲ್ಲಿರುವ ಕಾರಂಜಿಯಾ ನಗರ. ನಗರವನ್ನು ಸುತ್ತುವರಿದಿರುವ ಹಲವಾರು ರಮಣೀಯ ತಾಣಗಳು ಕಾರಂಜಿಯಾದ ಪ್ರವಾಸೋದ್ಯಮಕ್ಕೆ ಬಲ ನೀಡಿದೆ.

ಸುತ್ತಲಿನ ಪ್ರದೇಶಗಳಲ್ಲಿ ಕಂಡುಬರುವ ಕೆಲವು ಪುರಾತನ ಕೋಟೆಗಳ ಅನೇಕ ಅವಶೇಷಗಳು ಕಾರಂಜಿಯಾವನ್ನು ಒಂದು ಪ್ರವಾಸೋದ್ಯಮಕ್ಕೆ ಆದ್ಯತೆಯ ಸ್ಥಳವನ್ನಾಗಿಸಿದೆ. ಡೊಲೊ ಯಾತ್ರ ಮತ್ತು ಈ ಹಬ್ಬದ ಜತೆಗೆ ಬರುವ ದೊಡ್ಡ ಜಾತ್ರೆಗೆ ಕಾರಂಜಿಯಾಗೆ ಭಕ್ತಾದಿಗಳು ಬೃಹತ್ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಕಾರಂಜಿಯಾದ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಕಾರಂಜಿಯಾದಲ್ಲಿರುವ ಹಲವಾರು ದೇವಸ್ಥಾನಗಳು ಈ ಸ್ಥಳದ ದೈವತ್ವಕ್ಕೆ ಕೊಡುಗೆಯಾಗಿದೆ. ಅಂಬಿಕಾ ದೇವಿಗೆ ಸಮರ್ಪಿಸಲಾಗಿರುವ ಮಾ ಅಂಬಿಕಾ ಮಂದಿರವು ಈ ನಗರದ ದೇವತೆ. ಜಗನ್ನಾಥ ಮಂದಿರ, ಶ್ಯಾಮರಾಯಿ ಮಂದಿರ, ಪೂರ್ಣೇಶ್ವರ ಮಂದಿರ, ಮಂಗಳ ಮಂದಿರ, ರವಿ ಸತಿ ಮಂದಿ, ಬರ್ಖಂಡ ಮಂದಿರ, ಠಾಕೂರ್ ಅಂಕುಲಚಂದ್ರ ಮಂದಿ, ಸತ್ಯಸಾಯಿ ಮಂದಿರ ಮತ್ತು ರಾಮೇಶ್ವರ ಬಾಬಾ ಶಿವ ಮಂದಿರ ನಗರದ ಮಹಾನ್ ಗೌರ ಮತ್ತು ಭಕ್ತಿಯ ಪ್ರಮುಖ ಸ್ಥಳಗಳು. ಕಾರಂಜಿಯಾಗೆ ಭೇಟಿ ನೀಡುವ ಪ್ರವಾಸಿಗಳು ನೋಡುಗರನ್ನು ಮೋಡಿ ಮಾಡುವ ನೀರಿನ ತೊಟ್ಟಿ ಭೀಮಕುಂಡದ ಸೌಂದರ್ಯವನ್ನು ವೀಕ್ಷಿಸಬಹುದು.

ಕಾರಂಜಿಯಾಗೆ ತಲುಪುವುದು ಹೇಗೆ

ಕಾರಂಜಿಯಾಗೆ ರೈಲು, ರಸ್ತೆ ಮತ್ತು ವಿಮಾನ ಮೂಲಕ ಒಳ್ಳೆಯ ಸಂಪರ್ಕವಿದೆ.

ಕಾರಂಜಿಯಾ ಭೇಟಿಗೆ ಸೂಕ್ತ ಸಮಯ

ಹವಾಮಾನ ತಂಪಾಗಿರುವ, ಸರಣಿ ಹಬ್ಬಗಳು ಬರುವ ಅಕ್ಟೋಬರ್ ನಿಂದ ಮಾರ್ಚ್ ಕಾರಂಜಿಯಾಗೆ ಪ್ರವಾಸೋದ್ಯಮಕ್ಕೆ ಸೂಕ್ತ ಸಮಯ.

ಕಾರಂಜಿಯಾ ಪ್ರಸಿದ್ಧವಾಗಿದೆ

ಕಾರಂಜಿಯಾ ಹವಾಮಾನ

ಉತ್ತಮ ಸಮಯ ಕಾರಂಜಿಯಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಾರಂಜಿಯಾ

  • ರಸ್ತೆಯ ಮೂಲಕ
    ಕಾರಂಜಿಯಾಗೆ ರಾಜ್ಯದೆಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ರಾಜ್ಯ ಸರ್ಕಾರಿ ಬಸ್ ಗಳು ಮತ್ತು ಖಾಸಗಿ ಲಕ್ಸುರಿ ಬಸ್ ಗಳು ಕಾರಂಜಿಯಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಾರಂಜಿಯಾದಲ್ಲಿ ಯಾವುದೇ ರೈಲು ನಿಲ್ದಾಣಗಳಿಲ್ಲ. ಸಮೀಪದ ರೈಲು ನಿಲ್ದಾಣ ಬರಿಪಾದ ರೈಲು ನಿಲ್ದಾಣ. ಇದು ಕಾರಂಜಿಯಾದಿಂದ 21 ಕಿ.ಮೀ. ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಾರಂಜಿಯಾಗೆ ರಾಂಚಿ ತುಂಬಾ ಹತ್ತಿರದ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat