Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರಂಜಿಯಾ » ಆಕರ್ಷಣೆಗಳು

ಕಾರಂಜಿಯಾ ಆಕರ್ಷಣೆಗಳು

  • 01ಮಾ ಅಂಬಿಕಾ ದೇವಸ್ಥಾನ

    ಮಾ ಅಂಬಿಕಾ ದೇವಸ್ಥಾನ

    ಮಾ ಅಂಬಿಕಾ ದೇವಸ್ಥಾನ ಉತ್ತರ ಒಡಿಸ್ಸಾದಲ್ಲಿರುವ ಪ್ರಸಿದ್ಧ ದೇವಸ್ಥಾನ. ಇದು ದುರ್ಗಾ ದೇವಿಗೆ ಸಂಬಂಧಿಸಿದ ಮಾ ಅಂಬಿಕಾ ದೇವಸ್ಥಾನವಾಗಿದೆ. ದೇವಸ್ಥಾನದಲ್ಲಿ ಇತರ ದೇವತೆಗಳ ಮೂರ್ತಿಗಳೂ ಇವೆ. 1940ರಲ್ಲಿ ಮಯುರಭಂಜ್ ರಾಜ್ಯಾಡಳಿತ ವೇಳೆ ಈ ದೇವಸ್ಥಾನವನ್ನು ನಿರ್ಮಿಸಲಾಗಿತ್ತು.

    ಮಂದಿರ ದಟ್ಟ ಹಸಿರು ಕಾಡುಗಳು ಮತ್ತು...

    + ಹೆಚ್ಚಿಗೆ ಓದಿ
  • 02ಜಗನ್ನಾಥ ಮಂದಿರ

    ಜಗನ್ನಾಥ ಮಂದಿರ

    ಮಯುರಭಂಜ್ ಜಿಲ್ಲೆಯ ಬರಿಪಾದದಲ್ಲಿರುವ ಜಗನ್ನಾಥ ಮಂದಿರವು ಕಾರಂಜಿಯಾದಿಂದ 133 ಕಿ.ಮೀ. ದೂರದಲ್ಲಿದೆ. ಇದನ್ನು ಹರಿಬಲದೇವ್ ಮಂದಿರವೆಂದೂ ಕರೆಯುತ್ತಾರೆ. ಮಂದಿರದೊಳಗೆ ಪತ್ತೆಯಾಗಿರುವ ಕೆಲವು ಶಿಲಾಶಾಸನಗಳಿಂದ ಮಂದಿರವನ್ನು 1497ರಲ್ಲಿ ಭನ್ಜ ಆಡಳಿತಗಾರರು ಸ್ಥಾಪಿಸಿದರೆಂಬ ಉಲ್ಲೇಖವಿದೆ.

    ಜಂಬುಮಣ್ಣಿನ ಕಲ್ಲಿನಿಂದ...

    + ಹೆಚ್ಚಿಗೆ ಓದಿ
  • 03ಪುರ್ಣೇಶ್ವರ ಶಿವ ಮಂದಿರ

    ಪುರ್ಣೇಶ್ವರ ಶಿವ ಮಂದಿರ

    ಪುರ್ಣೇಶ್ವರ ಶಿವ ಮಂದಿರವು ಶಿವನಿಗೆ ಸಮರ್ಪಿಸಲಾಗಿರುವ ಮಂದಿರ ಮತ್ತು ಇದು ಕಾರಂಜಿಯಾ ನಗರದಲ್ಲಿದೆ. ಇದು ಕಾರಂಜಿಯಾದ ಅತ್ಯಂತ ಹಳೆ ಮಂದಿರಗಳಲ್ಲಿ ಒಂದಾಗಿದೆ. ದೇವಾಲಯದ ಒಳ ಹಾಗೂ ಹೊರ ಗೋಡೆಗಳನ್ನು ವಾಸ್ತುಶಿಲ್ಪ ಕಲೆಗಳಿಂದ ಶೃಂಗರಿಸಲಾಗಿದೆ.

    ಶಿವರಾತ್ರಿಯನ್ನು ಇಲ್ಲಿ ವಿಜೃಂಭಣೆ ಮತ್ತು ಸಂಭ್ರಮದಿಂದ...

    + ಹೆಚ್ಚಿಗೆ ಓದಿ
  • 04ಮಂಗಳ ದೇವಸ್ಥಾನ

    ಮಂಗಳ ದೇವಸ್ಥಾನ

    ಮಾ ಮಂಗಳ ಮಂದಿರವು ಒಡಿಸ್ಸಾದ ವಾಸ್ತುಶಿಲ್ಪದ ಪರಿಪೂರ್ಣ ಮೆರುಕೃತಿಯಾಗಿದೆ. ಮಾ ಮಂಗಳ ಶಕ್ತಿಯ ಸಂಕೇತವಾಗಿದೆ ಮತ್ತು ಶಕ್ತಿಯ ಪ್ರಮುಖ ದೈವತ್ವವಾಗಿದೆ. ದೇವಿಯ ಮೂರ್ತಿಯೊಂದಿಗೆ ದೇವಸ್ಥಾನದಲ್ಲಿ ಸುತ್ತಲು ವಾಸ್ತುಶಿಲ್ಪಗಳಿವೆ.

    ದೇವಸ್ಥಾನದ ಎದುಗಡೆಯಿರುವ ಹಾಲ್ ಅಥವಾ ಮಂಟಪದಲ್ಲಿ ಹಲವಾರು ಮದುವೆಗಳು ಮತ್ತು ಇತರ...

    + ಹೆಚ್ಚಿಗೆ ಓದಿ
  • 05ಶಾಮರಾಯ ಮಂದಿರ

    ಶಾಮರಾಯ ಮಂದಿರ

    ಶಾಮರಾಯ ಮಂದಿರವು ಕೃಷ್ಣ ದೇವರಿಗೆ ಸಮರ್ಪಿತವಾಗಿದೆ. ಕೃಷ್ಣನ ದೇವರ ಕೈಯಲ್ಲಿ ಕೊಳಲಿದೆ ಮತ್ತು ಗೋಪಿಕೆಯರಿಂದ ಸುತ್ತುವರಿದಿದ್ದಾರೆ. ಗೋಪಿಕೆಯರಿಂದ ಸುತ್ತುವರಿದಿರುವ ಕೃಷ್ಣ ದೇವರ ಮೂರ್ತಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಮತ್ತು ಪವಿತ್ರ ಕಣ್ಣುಗಳನ್ನು ನೋಡುವಾರ ಪ್ರತಿಯೊಬ್ಬರ ಹೃದಯವು ಭಕ್ತಿಯಿಂದ ತುಂಬಿಬರುತ್ತದೆ....

    + ಹೆಚ್ಚಿಗೆ ಓದಿ
  • 06ರಾಣಿ ಸತಿ ಮಂದಿರ

    ರಾಣಿ ಸತಿ ಮಂದಿರ

    ರಾಣಿ ಸತಿ ಮಂದಿರ ಕಾರಂಜಿಯಾ ನಗರದ ಹೃದಯಭಾಗದಲ್ಲಿದೆ. ದೇವಾಲಯದ ಆವರಣದ ಪ್ರತಿಯೊಂದು ಮೂಲೆಯಲ್ಲಿ ಸಂಕೀರ್ಣ ಕಲಾವೈಭವವನ್ನು ಸೂಚಿಸುತ್ತದೆ. ರಾಣಿ ಸತಿ ದುರ್ಗಾದೇವಿಯ ಅವತಾರವಾಗಿದ್ದು, ದೇವಾಲಯದ ಅಧಿದೇವತೆಯಾಗಿದ್ದಾರೆ.

    ರಾಣಿ ಸತಿ ದಾದಿ ಭಾರತದಲ್ಲಿರುವ ಮರ್ವಾರಿ ಕುಟುಂಬದವರಿಗೆ ಮುಖ್ಯ ದೇವತೆಯಾಗಿದ್ದಾರೆ. ಈ ಮಂದಿರವು...

    + ಹೆಚ್ಚಿಗೆ ಓದಿ
  • 07ಬರ್ಖಂಡ ಮಂದಿರ

    ಬರ್ಖಂಡ ಮಂದಿರ

    ಕಾರಂಜಿಯಾದ ಗುಡಸಾಹಿಯಲ್ಲಿರುವ ಬರ್ಖಾಂಡ ಮಂದಿರ ಸ್ಥಳೀಯ ದೇವತೆ ಬರ್ಖಂಡದ ಸ್ಥಳೀಯ ದೇವತೆಗೆ ಸಮರ್ಪಿಸಲಾಗಿದೆ. ಬರ್ಖಂಡ ಎನ್ನುವುದು ದುರ್ಗಾ ದೇವಿಯ ಸ್ಥಳೀಯ ಹೆಸರಾಗಿದೆ. ಆಕೆ ಅತ್ಯಂತ ಪ್ರಭಾವಶಾಲಿ ದೇವತೆಯೆಂದು ನಂಬಲಾಗಿದೆ.

    ದೇವಾಲಯದ ಗಮನಾರ್ಹ ಅಂಶವೆಂದರೆ ಅದರ ಗೋಡೆಗಳ ಮೇಲೆ ಗಹನವಾದ ವರ್ಣಚಿತ್ರಗಳಿವೆ. ದಸರಾ,...

    + ಹೆಚ್ಚಿಗೆ ಓದಿ
  • 08ಠಾಕೂರ್ ಅನುಕೂಲಚಂದ್ರ ಮಂದಿರ

    ಠಾಕೂರ್ ಅನುಕೂಲಚಂದ್ರ ಮಂದಿರ

    ಠಾಕೂರ್ ಅನುಕೂಲ ಚಂದ್ರ ಮಂದಿರ ಕಾರಂಜಿಯಾದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶ್ರೀ ಶ್ರೀ ಠಾಕೂರ್ ಅನುಕೂಲಚಂದ್ರರ ಉಪದೇಶವನ್ನು ಪ್ರಚಾರ ಮಾಡುವ ಸಲುವಾಗಿ ಈ ಮಂದಿರವನ್ನು ಕಟ್ಟಲಾಯಿತು. ಸೌಹಾರ್ದತೆ ಮತ್ತು ಶಾಂತಿಯಿಂದ ಬದುಕಬೇಕೆಂದು ಮಂದಿರವು ತನ್ನ ಭಕ್ತರಿಗೆ ಉಪನ್ಯಾಸ ನೀಡುತ್ತದೆ.

    ಇಲ್ಲಿನ ಬೋಧಕರ...

    + ಹೆಚ್ಚಿಗೆ ಓದಿ
  • 09ಭೀಮಕುಂಡ ಜಲಪಾತ

    ಕಾರಂಜಿಯಾದಿಂದ 40 ಕಿ.ಮೀ. ದೂರದಲ್ಲಿರುವ ಭೀಮಕುಂಡ ನೈಸರ್ಗಿಕ ಜಲಾಶಯ. ವ್ಯಾಪಕ ನೈಸರ್ಗಿಕ ಸೌಂದರ್ಯ ಪ್ರದೇಶದಲ್ಲಿರುವ ಜಲಾಶಯವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದ್ರೌಪತಿಯೊಂದಿಗೆ ಇಲ್ಲಿನ ಅರಣ್ಯಗಳಲ್ಲಿ ತೆರಳುತ್ತಿದ್ದಾಗ ಪಾಂಡವರಲ್ಲಿ ಎರಡನೇಯವನಾದ ಭೀಮನು ಇಲ್ಲಿ ಸ್ನಾನ ಮಾಡಿದ ಎಂದು ಪುರಾಣಗಳಲ್ಲಿದೆ. ಇದುವರೆಗೆ ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu