ಮುಖಪುಟ » ಸ್ಥಳಗಳು » ಕೆಯೊಂಝಾರ » ತಲುಪುವ ಬಗೆ

ತಲುಪುವ ಬಗೆ

ಕೆಯೊಂಜ್ಹಾರ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇದು ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 15 ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಖಾಸಗಿ ಬಸ್ ಮತ್ತು ಕಾರುಗಳು ಸುಲಭವಾಗಿ ಲಭ್ಯವಿದ್ದು, ಯಾವುದೇ ತೊಂದರೆಯಿಲ್ಲದೆ ತಲುಪಬಹುದು. ನೆರೆಯ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಈ ಪ್ರದೇಶದಿಂದ ರಸ್ತೆ ಮಾರ್ಗಗಳಿವೆ.