Search
 • Follow NativePlanet
Share

ಜಮುಯಿ : ಸೌಂದರ್ಯ ಮತ್ತು ಸರಳತೆಯ ಅಪೂರ್ವ ಸಮ್ಮೇಳನ

18

ಜಮುಯಿ ಬಿಹಾರದ ಪ್ರಸಿದ್ಧ ರಾಜ್ಯಗಳಲ್ಲಿ ಒಂದು. ಇದು ಮುಖ್ಯವಾಗಿ ಜೈನ ಧರ್ಮದ ಪೌರಾಣಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಗಾಗಿ ಹೆಸರುವಾಸಿಯಾಗಿದೆ. ಇದು ಬಿಹಾರದ 38 ರಾಜ್ಯಗಳಲ್ಲೊಂದು. ಜಮುಯಿ ಜಿಲ್ಲೆಯು ಮಹಾಭಾರತ ಕಾಲದಿಂದಲೂ ಪ್ರಸಿದ್ಧವಾಗಿದೆ. ಜಮುಯಿ ಪ್ರವಾಸೋದ್ಯಮವು ಮತ್ತೊಂದು ಕಾರಣಕ್ಕಾಗಿ ಮುಖ್ಯವಾದುದು. ಅದೇನೆಂದರೆ ಭಗವಾನ್ ಮಹಾವೀರನು ಜ್ರಿಭಿಕ್ಗ್ರಾಮ್ ಅಥವ ‘ಜಂಭಿಯಾಗ್ರಾಮ್’ ಎನ್ನುವ ಹಳ್ಳಿಯಲ್ಲಿ ತನ್ನ ಕೈವಲ್ಯಜ್ಞಾನವನ್ನು ಪಡೆದನಂತೆ.

ಜಮುಯಿಯಲ್ಲಿ ಹಲವು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳಿವೆ. ಇವುಗಳಲ್ಲಿ ಹೆಚ್ಚು ಚರ್ಚಿತವಾಗುವ ಸ್ಥಳಗಳೆಂದರೆ ಜೈನ ಮಂದಿರ, ಕ್ಷತ್ರಿಯ ಕುಂಡ ಗ್ರಾಮ, ಗಿದ್ಧೇಶ್ವರ ದೇವಾಲಯ, ಪಟ್ನೇಶ್ವರ ಮಂದಿರ, ಕಾಳಿ ಮಂದಿರ, ಹಜರತ್ ಖಾನ್ ಗಾಜಿ ದರ್ಗಾ, ಸಿಮುಲ್ತಲ್ಲ ಗಿರಿಧಾಮ, ಕುಮಾರ ಗ್ರಾಮ, ಸುಗ್ಗಿ, ನಾಗಿ ಅಣೆಕಟ್ಟು ವನ್ಯಜೀವಿಧಾಮ ಇತ್ಯಾದಿ. ಜಮುಯಿಗೆ ಉತ್ತಮ ರೈಲು, ರಸ್ತೆ ಮತ್ತು ವಾಯು ಸೌಲಭ್ಯವಿದೆ. ವಿಮಾನದ ಮೂಲಕ ಬರಲಿಚ್ಛಿಸುವ ಪ್ರವಾಸಿಗರು ಗಯಾ ಮತ್ತು ಪಟ್ನಾ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಜಮುಯಿ ಹಲವು ಪ್ರಸಿದ್ಧ ಸಾಹಿತಿಗಳು ಮತ್ತು ಸಂಗೀತಗಾರರಿಗೆ ಜನ್ಮನೀಡಿದೆ.

ಜುಲೈ-ನವಂಬರ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ತಲುಪುವುದು ಹೇಗೆ?

ಈ ಸ್ಥಳಕ್ಕೆ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವಿದೆ.

ಜಮುಯಿ ಪ್ರಸಿದ್ಧವಾಗಿದೆ

ಜಮುಯಿ ಹವಾಮಾನ

ಜಮುಯಿ
35oC / 96oF
 • Sunny
 • Wind: W 16 km/h

ಉತ್ತಮ ಸಮಯ ಜಮುಯಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜಮುಯಿ

 • ರಸ್ತೆಯ ಮೂಲಕ
  ಯಾವುದೇ ಮೆಟ್ರೋಪಾಲಿಟನ್ ನಗರಗಳವರು ಮುಗಲ್ಸರಯಿ-ಪಾಟ್ನಾ ರಸ್ತೆ ಸೇರುವ ದೆಹಲಿ- ಕೊಲ್ಕತ್ತಾ ಮುಖ್ಯರಸ್ತೆಯ ಮೂಲಕ ಜಮಯಿಯನ್ನು ಸುಲಭವಾಗಿ ತಲುಪಬಹುದು. ಇದು ಪ್ರಸಿದ್ಧ ಗ್ರಾಂಡ್ ಟ್ರಂಕ್ ರಸ್ತೆಯ ಸಮಾನಾಂತರವಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಶ್ಚಿಮ ರೈಲ್ವೇ ವಿಭಾಗದಲ್ಲಿ ದಾನಾಪುರ ವಿಭಾಗದ ಮುಖ್ಯ ರೈಲ್ವೇ ಜಂಕ್ಷನ್ ಜಮುಯಿ. ಇದು ಹಾವ್ರಾ-ಪಾಟ್ನಾ-ಮುಘಲಸರಯಿ ಮುಖ್ಯ ಮಾರ್ಗದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಜಮುಯಿಯಿಂದ ಪಾಟ್ನಾ ಅಂತರ ರಾಷ್ಟ್ರೀಯ ವಿಮಾನನಿಲ್ದಾಣವು 161 ಕಿಮೀ ಮತ್ತು ಗಯಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು 136 ಕಿಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Aug,Sat
Return On
09 Aug,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
08 Aug,Sat
Check Out
09 Aug,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
08 Aug,Sat
Return On
09 Aug,Sun
 • Today
  Jamui
  35 OC
  96 OF
  UV Index: 9
  Sunny
 • Tomorrow
  Jamui
  32 OC
  89 OF
  UV Index: 9
  Sunny
 • Day After
  Jamui
  33 OC
  91 OF
  UV Index: 9
  Sunny