Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮುಯಿ » ಆಕರ್ಷಣೆಗಳು » ಪಟ್ನೇಶ್ವರ ಮಂದಿರ

ಪಟ್ನೇಶ್ವರ ಮಂದಿರ, ಜಮುಯಿ

1

ಪಟ್ನೇಶ್ವರ ಮಂದಿರವು ಈ ಪ್ರದೇಶದ ಸುಂದರ ಶಿವ ದೇವಾಲಯಗಳಲ್ಲಿ ಒಂದು. ಸ್ಥಳದ ಐತಿಹ್ಯಗಳ ಪ್ರಕಾರ ಈ ದೇವಾಲಯವು ಒಂದು ಕಾಲಕ್ಕೆ ಗೊಸ್ವಾಮಿ ಕುಟುಂಬದ ಮನೆಯಾಗಿತ್ತು. ಒಂದು ದಿನ ಗೊಸ್ವಾಮಿಯು ಮರಗಳ ನಡುವೆ ಏನೋ ಹೊಳೆಯುತ್ತಿರುವ ವಸ್ತುವನ್ನು ಕಂಡನಂತೆ. ಹತ್ತಿರ ಹೋಗಿ ನೋಡಿದಾಗ   ಅದು ಶಿವಲಿಂಗ ಎಂದು ತಿಳಿಯಿತಂತೆ. ಈ ದೇವಾಲಯವು ಕ್ರಿಶ 1711ರಲ್ಲಿ ಕಟ್ಟಲ್ಪಟ್ಟಿತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ 2 ಅಡಿ ಎತ್ತರದ ಮಣ್ಣಿನ ಗೋಡೆಯನ್ನು ಶಿವಲಿಂಗದ ಸುತ್ತ ಕಟ್ಟಲಾಗುತ್ತದೆ ಮತ್ತು ಲೀಟರ್ಗಟ್ಟಲೆ ಹಾಲನ್ನು ಇದರಲ್ಲಿ ಸುರಿಯಲಾಗುತ್ತದೆ.

ಆಶ್ಚರ್ಯವೆಂದರೆ ಎಷ್ಟೇ ಹಾಲಿನ ಅಭಿಷೇಕವನ್ನು ಮಾಡಿದರೂ ಈ ಶಿವಲಿಂಗವು ನೆನೆಯುವುದಿಲ್ಲವಂತೆ. ಇದು ಕಾಮ್ನಾ ಲಿಂಗವೆಂದು ಕೂಡ ಪ್ರಸಿದ್ಧವಾಗಿದೆ. ಈ ಸ್ಥಳವು ಪ್ರಕೃತಿ ರಮಣಿಯತೆಯಿಂದಲೂ ಮನಸೆಳೆಯುತ್ತದೆ. ಇಲ್ಲಿ ಹರಿಯುವ ಕೈಯುಲ್ ನದಿ ಮತ್ತು ಸುತ್ತಲ ಪರ್ವತಗಳು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat