Search
 • Follow NativePlanet
Share
ಮುಖಪುಟ » ಸ್ಥಳಗಳು» ಲಖಿಸಾರಿ

ಲಖಿಸಾರಿ : ಪ್ರವಾಸಿಗರ ಉಲ್ಲಾಸ!

7

ಲಖಿಸಾರಿ ಬಿಹಾರ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಲ್ಲೊಂದು. ಇದು ಮೊದಲು ಮುಂಗೆರ್ ಜಿಲ್ಲೆಯ ಭಾಗವಾಗಿತ್ತು. 1994ರಲ್ಲಿ ಇದರಿಂದ ಬೇರೆಯಾಗಿ ತನ್ನದೇ ಅಸ್ತಿತ್ವವನ್ನು ಪಡೆಯಿತು. ಲಖಿಸಾರಿಯ ದಕ್ಷಿಣಕ್ಕೆ ಶೇಖ್ಪುರ, ಪೂರ್ವಕ್ಕೆ ಮುಂಗೆರ್, ಪಶ್ಚಿಮಕ್ಕೆ ಬೆಗುಸಾರಿ ಮತ್ತು ಉತ್ತರದಲ್ಲಿ ಪಟ್ನಾ ಇದೆ. ಲಖಿಸಾರಿಯು ಅಭಿವೃದ್ಧಿ ಹೊಂದಿರುವ ಆಧ್ಯಾತ್ಮಿಕ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಹೊಂದಿರುವ ನಗರ.

ಈ ನಗರವು ಉತ್ತಮ ಸಾರಿಗೆ ಮತ್ತು ಮಾಧ್ಯಮ ಸಂಪರ್ಕವನ್ನು ಹೊಂದಿದೆ. ಇದರ ಇತಿಹಾಸವು ಪ್ರವಾಸಿಗರನ್ನು ಸೆಳೆಯುತ್ತದೆ. ಗಂಗಾ, ಕೈಯುಲ್ ಮತ್ತು ಹರೊಹರ ನದಿಗಳು ಇಲ್ಲಿನ ಮುಖ್ಯ ನದಿಗಳು. ಕಬೈಯ, ಬರಹಿಯ, ಶ್ರಿಂಗಿ ರಿಷಿ, ಅಭಿನಾಥ್, ನಾನ್ಗರ್, ಭಗವತಿ ಮತ್ತು ಆದಿನಾಥ ಆಸ್ಥಾನ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು. ಇಲ್ಲಿನ ಹಲವು ಸ್ಥಳಗಳಲ್ಲಿ ನಡೆದ ಉತ್ಖನನಗಳು ಭಾರತದ ಇತಿಹಾಸವನ್ನು ತಿಳಿಯಲು ನೆರವು ನೀಡಿದೆ. ಅಮರಸಾನಿ ಇಲ್ಲಿನ ಮತ್ತೊಂದು ಪ್ರವಾಸಿ ತಾಣ. ಆದಿನಾಥ ಆಸ್ಥಾನ, ದರಿಯಾಪುರ ಮತ್ತು ಅಶೋಕ ಧಾಮಗಳು ಶಿವಲಿಂಗ ವಿಗ್ರಹಕ್ಕಾಗಿ ಹೆಸರುವಾಸಿಯಾಗಿದೆ.

ರಸ್ತೆ ಮತ್ತು ರೈಲು ಮಾರ್ಗಗಳು ಇಲ್ಲಿಗೆ ತಲುಪಲು ಉತ್ತಮ ಆಯ್ಕೆ.

ತಲುಪುವುದು ಹೇಗೆ?

ಲಖಿಸಾರಿಯ ಜನ ಮುಖ್ಯವಾಗಿ ರೈಲು ಮತ್ತು ರಸ್ತೆ ಸಾರಿಗೆಯನ್ನು ಬಳಸುತ್ತಾರೆ. ಇಲ್ಲಿಗೆ ಈ ಸೌಲಭ್ಯಗಳು ಉತ್ತಮವಾಗಿದ್ದು ಬಿಹಾರದ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ.

ಲಖಿಸಾರಿ ಪ್ರಸಿದ್ಧವಾಗಿದೆ

ಲಖಿಸಾರಿ ಹವಾಮಾನ

ಲಖಿಸಾರಿ
36oC / 97oF
 • Sunny
 • Wind: WNW 13 km/h

ಉತ್ತಮ ಸಮಯ ಲಖಿಸಾರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಲಖಿಸಾರಿ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 80 ಲಖಿಸಾರಿಯನ್ನು ದೆಹಲಿಯಂತಹ ಮೆಟ್ರೋಪಾಲಿಟನ್ ನಗರಗಳೊಂದಿಗೆ ಬೆಸೆಯುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  There is no railway station available in ಲಖಿಸಾರಿ
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಟ್ನಾದಲ್ಲಿನ ವಿಮಾನ ನಿಲ್ದಾಣವೊಂದೆ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Oct,Thu
Return On
02 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Oct,Thu
Check Out
02 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Oct,Thu
Return On
02 Oct,Fri
 • Today
  Lakhisarai
  36 OC
  97 OF
  UV Index: 9
  Sunny
 • Tomorrow
  Lakhisarai
  31 OC
  88 OF
  UV Index: 9
  Sunny
 • Day After
  Lakhisarai
  32 OC
  89 OF
  UV Index: 9
  Sunny