Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮುಯಿ » ಆಕರ್ಷಣೆಗಳು
  • 01ಜೈನ ಮಂದಿರ

    ಜೈನ ಮಂದಿರ

    ಜೈನ ಮಂದಿರ ಧರ್ಮಶಾಲವು ಜೈನ ಯಾತ್ರಾರ್ಥಿಗಳಿಗೆ ಬಹುದೊಡ್ಡ ವಿಶ್ರಾಂತಿ ಧಾಮವಾಗಿದೆ. ಕ್ಷತ್ರಿಯ ಕುಂಡ ಗ್ರಾಮಕ್ಕೆ ಹಾದು ಹೋಗುವ ಮಾರ್ಗದಲ್ಲಿ ಈ ಸ್ಥಳವನ್ನು ಸಂದರ್ಶಿಸಬಹುದು. ಈ ವಿಶ್ರಾಂತಿಧಾಮದೊಳಗೆ ದೊಡ್ಡ ಮಹಾವೀರನ ದೇವಾಲಯವಿದೆ. ಇದು ಜಮುಯಿ ಜಿಲ್ಲೆಯ ಸಿಕಂದರ ಬ್ಲಾಕಿನಿಂದ 20ಕಿಮೀ ದೂರದಲ್ಲಿದೆ. ಇದು ತನ್ನ ವೈಭವ ಮತ್ತು...

    + ಹೆಚ್ಚಿಗೆ ಓದಿ
  • 02ಕ್ಷತ್ರಿಯ ಕುಂಡ ಗ್ರಾಮ

    ಕ್ಷತ್ರಿಯ ಕುಂಡ ಗ್ರಾಮ

    ಕ್ಷತ್ರಿಯ ಕುಂಡ ಗ್ರಾಮದಲ್ಲಿ ಜೈನ ಧರ್ಮದ 24ನೇ ತೀರ್ಥಂಕರನಾದ ಭಗವಾನ್ ಮಹಾವೀರನು ಜನಿಸಿದನು. ಇಲ್ಲಿ ಭೇಟಿ ನೀಡಬೇಕಾದ ಮುಖ್ಯ ಸ್ಥಳವೆಂದರೆ ಭಗವಾನ್ ಮಹಾವೀರನ ದೇವಾಲಯ. ಇದಲ್ಲದೆ ಈ ಹಳ್ಳಿಯಿಂದ 15 ಕಿಮೀ ದೂರದಲ್ಲಿ ಲಚಾಚುರ್ ಎನ್ನುವ ಸುಂದರ ಸ್ಥಳವಿದೆ.

    + ಹೆಚ್ಚಿಗೆ ಓದಿ
  • 03ಗಿದ್ದೇಶ್ವರ ದೇವಾಲಯ

    ಗಿದ್ದೇಶ್ವರ ದೇವಾಲಯ

    ಗಿದ್ದೇಶ್ವರ ದೇವಾಲಯವು ಸ್ಥಳೀಯರಲ್ಲಿ ಶಿವ ದೇವಾಲಯವೆಂದು ಪ್ರಸಿದ್ಧವಾಗಿದೆ. ಇದು ಜಮುಯಿಯಿಂದ 15ಕಿಮೀ ದೂರದಲ್ಲಿದೆ. ಇದೊಂದು ಸುಂದರ ಶಿವನ ದೇವಾಲಯ ದೊಡ್ಡ ದೊಡ್ಡ ಬಂಡೆಗಳ ಮೇಲೆ ಕಟ್ಟಲಾಗಿದೆ. ಇಲ್ಲಿನ ಸ್ಥಳೀಯ ಪುರಾಣಗಳ ಪ್ರಕಾರ ರಾವಣ ಮತ್ತು ಜಟಾಯು ನಡುವಿನ ಯುದ್ಧ ನಡೆದದ್ದು ಇದೇ ಸ್ಥಳದಲ್ಲಿ. ಶಿವರಾತ್ರಿ ಮತ್ತು ಮಾಘ...

    + ಹೆಚ್ಚಿಗೆ ಓದಿ
  • 04ಪಟ್ನೇಶ್ವರ ಮಂದಿರ

    ಪಟ್ನೇಶ್ವರ ಮಂದಿರ

    ಪಟ್ನೇಶ್ವರ ಮಂದಿರವು ಈ ಪ್ರದೇಶದ ಸುಂದರ ಶಿವ ದೇವಾಲಯಗಳಲ್ಲಿ ಒಂದು. ಸ್ಥಳದ ಐತಿಹ್ಯಗಳ ಪ್ರಕಾರ ಈ ದೇವಾಲಯವು ಒಂದು ಕಾಲಕ್ಕೆ ಗೊಸ್ವಾಮಿ ಕುಟುಂಬದ ಮನೆಯಾಗಿತ್ತು. ಒಂದು ದಿನ ಗೊಸ್ವಾಮಿಯು ಮರಗಳ ನಡುವೆ ಏನೋ ಹೊಳೆಯುತ್ತಿರುವ ವಸ್ತುವನ್ನು ಕಂಡನಂತೆ. ಹತ್ತಿರ ಹೋಗಿ ನೋಡಿದಾಗ   ಅದು ಶಿವಲಿಂಗ ಎಂದು ತಿಳಿಯಿತಂತೆ. ಈ...

    + ಹೆಚ್ಚಿಗೆ ಓದಿ
  • 05ಕಾಳಿ ಮಂದಿರ

    ಕಾಳಿ ಮಂದಿರ

    ಕಾಳಿ ಮಂದಿರವು ಜಮುಯಿ ರೈಲ್ವೇ ನಿಲ್ದಾಣದ ಸಮೀಪದಲ್ಲಿದೆ. ಈ ಸ್ಥಳವು ಮುಖ್ಯವಾಗಿ ಇಲ್ಲಿ ಪ್ರತಿ ವರ್ಷ ನಡೆಯುವ ಕಾಳಿ ಮೇಳಕ್ಕೆ ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
  • 06ಹಜರತ್ ಖಾನ್ ಗಾಜಿ ದರ್ಗಾ

    ಹಜರತ್ ಖಾನ್ ಗಾಜಿ ದರ್ಗಾ

    ಹಜರತ್ ಖಾನ್ ಗಾಜಿ ದರ್ಗಾವು ಜಮುಯಿ ಸಮೀಪದ ಅಮಾರತ್ ಶರೀಫ್ನಲ್ಲಿದೆ.

    + ಹೆಚ್ಚಿಗೆ ಓದಿ
  • 07ಸಿಮುಲತಲ್ಲ ಗಿರಿಧಾಮ

    ಸಿಮುಲತಲ್ಲ ಗಿರಿಧಾಮ

    ಸಿಮುಲತಲ್ಲ ಗಿರಿಧಾಮವು ಮುಖ್ಯವಾಗಿ ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಆಹ್ಲಾದಕರ ಹವಾಮಾನಕ್ಕಾಗಿ ಪ್ರಸಿದ್ಧವಾಗಿದೆ. ಭಾರತೀಯ ಪುರಾಣಗಳ ಪ್ರಕಾರ ಇದು ಸಂತ ಶ್ರೀ ರಾಮಕೃಷ್ಣ ಪರಮಹಂಸರ ತಪೋಭೂಮಿಯಾಗಿದೆ. ಇಲ್ಲಿನ ಸುಂದರ ಭೂಪ್ರದೇಶ ಮತ್ತು ಪ್ರಕೃತಿ ಸೌಂದರ್ಯವು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

    + ಹೆಚ್ಚಿಗೆ ಓದಿ
  • 08ಕುಮಾರ ಗ್ರಾಮ

    ಕುಮಾರ ಗ್ರಾಮ

    ಕುಮಾರ ಗ್ರಾಮವು ಮೂಲಭೂತವಾಗಿ ದೇವಿ ದೇಗುಲವಾಗಿದ್ದು ನೆತುಲಥಾನ್ ಎಂದು ಪ್ರಸಿದ್ಧವಾಗಿದೆ. ಇದು ಹಿಂದೂ ಮತ್ತು ಜೈನರಿಗೆ ಯಾತ್ರಾ ಸ್ಥಳವಾಗಿದೆ. ಇದು ಸಿಂಕದರ ಬ್ಲಾಕಿನಲ್ಲಿದೆ.

    + ಹೆಚ್ಚಿಗೆ ಓದಿ
  • 09ಮಿಂಟೋ ಗೋಪುರ

    ಮಿಂಟೋ ಗೋಪುರ

    ಗಿದ್ಹೌರ್ದ ರಾಜ ಗಿದ್ಹೌರಕ್ಕೆ ಬಂದ ಬ್ರಿಟೀಷ್ ವೈಸರಾಯ್ ಲಾರ್ಡ್ ಇರ್ವಿನ್ನ ಸ್ವಾಗತಕ್ಕಾಗಿ ಮಿಂಟೋ ಗೋಪುರ ಕಟ್ಟಿಸಿದನು. ಈ ಗೋಪುರಕ್ಕೆ ಐತಿಹಾಸಿಕ ಮಹತ್ವವಿದೆ. ನೀವು ಜಮುಯಿ-ಝಜ್ಹಾ ರಾಜ್ಯ ಹೆದ್ದಾರಿಯ ಮೂಲಕ ಹೋಗುವಾಗ  ಈ ಗೋಪುರವನ್ನು ನೋಡಬಹುದು.

    + ಹೆಚ್ಚಿಗೆ ಓದಿ
  • 10ಚಂದ್ರಶೇಖರ ಸಿಂಗ್ ಸಂಗ್ರಹಾಲಯ

    ಚಂದ್ರಶೇಖರ ಸಿಂಗ್ ಸಂಗ್ರಹಾಲಯ

    ಚಂದ್ರಶೇಖರ ಸಿಂಗ್ ಸಂಗ್ರಹಾಲಯವು ಮಾರ್ಚ್ 16, 1983ರಂದು ಸ್ಥಾಪಿತವಾಯಿತು. ಚಂದ್ರಶೇಖರ ಸಿಂಗರ ಹೆಸರನ್ನೇ ಈ ಸಂಗ್ರಹಾಲಯಕ್ಕೆ ಇಡಲಾಗಿದೆ. ಚಂದ್ರಶೇಖರ ಸಿಂಗರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸದಸ್ಯರು ಮತ್ತು ಬಿಹಾರದ ಮುಖ್ಯಮಂತ್ರಿಗಳಾಗಿ 1983-85ರವರೆಗೆ ಕಾರ್ಯನಿರ್ವಹಿಸಿದರು. ಈ ಸಂಗ್ರಹಾಲಯದಲ್ಲಿ ಪುರಾತತ್ವ...

    + ಹೆಚ್ಚಿಗೆ ಓದಿ
  • 11ಸುಗ್ಗಿ

    ಸುಗ್ಗಿ

    ಸುಗ್ಗಿಯು ಕಾಯಸ್ಥ ವಂಶದವರ ಮನೆಯಾಗಿದ್ದು ಇದು ಜಮುಯಿಯಿಂದ 10-12 ಕಿಮೀ ದೂರದಲ್ಲಿದೆ. ಇದು ಮುಖ್ಯವಾಗಿ ಶಿವ ಮತ್ತು ದುರ್ಗಾ ಮಂದಿರಕ್ಕಾಗಿ ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed