Search
 • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು
 • 01ವೈಷ್ಣೋ ದೇವಿ ದೇವಾಲಯ

  ಭಾರತದಲ್ಲಿ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ವೈಷ್ಣೋ ದೇವಿ ದೇವಸ್ಥಾನ, ಕತ್ರಾದ ತ್ರಿಕುಟ ಬೆಟ್ಟದ ಮೇಲೆ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಜಮ್ಮು, ಕತ್ರಾ ಪಟ್ಟಣದಿಂದ 46 ಕಿ. ಮಿ ದೂರದಲ್ಲಿ ಇದೆ. ಈ ದೇವಾಲಯದಲ್ಲಿ ಹಿಂದೂ ದೇವತೆ, ವೈಷ್ಣೋ ದೇವಿಯನ್ನು ಪೂಜಿಸಲಾಗುತ್ತಿದ್ದು ಇದೊಂದು ಗುಹಾ ದೇವಾಲಯವಾಗಿದೆ....

  + ಹೆಚ್ಚಿಗೆ ಓದಿ
 • 02ಅಮರ್ ಮಹಲ್

  ಡೋಗ್ರಾ ರಾಜ, ರಾಜ ಅಮರ್ 1890 ರಲ್ಲಿ ನಿರ್ಮಿಸಿದ ಅಮರ್ ಮಹಲ್, ಜಮ್ಮುವಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಮಹಲ್ ನ ರಚನೆ  ಫ್ರೆಂಚ್ ವಿನ್ಯಾಸಕಾರನಿಂದ ವಿನ್ಯಾಸಗೊಳಿಸಲಾಗಿದೆ. ಇದನ್ನು ಭಾರತೀಯ ಕುಶಲಕರ್ಮಿಗಳು ನಿರ್ಮಿಸಿದ್ದು, ಒಂದು ಫ್ರೆಂಚ್ ಬಂಗಲೆಯಂತೆ ಹೋಲುತ್ತದೆ. ಕೆಂಪು ಮರಳು ಕಲ್ಲನ್ನು ಅಮರ್ ಮಹಲ್...

  + ಹೆಚ್ಚಿಗೆ ಓದಿ
 • 03ರಘುನಾಥ್ ದೇವಸ್ಥಾನ

  ಜಮ್ಮುವಿನ ಹಿಂದಿನ ರಾಜರುಗಳಾದ ಮಹಾರಾಜ ರಣಬೀರ್ ಸಿಂಗ್ ಮತ್ತು ಅವರ ತಂದೆ ಮಹಾರಾಜ ಗುಲಾಬ್ ಸಿಂಗ್ ಅವರಿಂದ ನಿರ್ಮಿಸಲಾದ ರಘುನಾಥ್ ದೇವಾಲಯ, ಜಮ್ಮು ಪ್ರದೇಶದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ. ದೇವಸ್ಥಾನದ ನಿರ್ಮಾಣ 1851 ರಲ್ಲಿ ಪ್ರಾರಂಭವಾಗಿ ಮತ್ತು 1857 ರಲ್ಲಿ ಕೊನೆಗೊಂಡಿತು. ಈ ದೇವಾಲಯದ ಸಂಕೀರ್ಣದಲ್ಲಿ ರಣಬೀರೇಶ್ವರ...

  + ಹೆಚ್ಚಿಗೆ ಓದಿ
 • 04ಪೀರ್ ಖೋ ಗುಹಾ ದೇವಾಲಯ

  ಪೀರ್ ಖೋ ಗುಹಾ ದೇವಾಲಯವನ್ನು, ಜಮ್ವತ್ ಗುಹೆ ಎಂದೂ ಕರೆಯಲಾಗುತ್ತಿದ್ದು, ತಾವಿ ನದಿಯ ಹತ್ತಿರದಲ್ಲಿ ಸ್ಥಾಪಿತವಾಗಿದೆ. ದೇವಾಲಯದಲ್ಲಿ ಜಮ್ಮುವಿನ ಪ್ರದೇಶ ದೇವರು ಸ್ವಯಂಭು 'ಶಿವ ಲಿಂಗ’ ವನ್ನು ಅಂದರೆ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಪ್ರದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು ಎಂದು...

  + ಹೆಚ್ಚಿಗೆ ಓದಿ
 • 05ಮುಬಾರಕ್ ಮಂಡಿ ಪ್ಯಾಲೇಸ್

  ಮುಬಾರಕ್ ಮಂಡಿ ಪ್ಯಾಲೇಸ್, ಹಿಂದಿನ ಡೋಗ್ರಾ ರಾಜರ ನಿವಾಸ ಎಂದು ಪ್ರವಾಸಿಗರ ನಡುವೆ ಪ್ರಸಿದ್ಧವಾಗಿದೆ. ಈ ಅರಮನೆಯು ಯುರೋಪಿಯನ್, ಬರೊಕ್, ರಾಜಸ್ಥಾನಿ ಮತ್ತು ಮುಘಲ್ ವಾಸ್ತುಶಿಲ್ಪ ಶೈಲಿಯ ಅನನ್ಯ ಸಂಯೋಜನೆಯನ್ನು ಹೊಂದಿದೆ. ಈ ಅರಮನೆ ಸಂಕೀರ್ಣದ ಪ್ರಮುಖ ಆಕರ್ಷಣೆ ಶೀಶ್ ಮಹಲ್ ಆಗಿದೆ. ಮುಬಾರಕ್ ಮಂಡಿ ಅರಮನೆಯ 'ಪಿಂಕ್/ಗುಲಾಬಿ...

  + ಹೆಚ್ಚಿಗೆ ಓದಿ
 • 06ಡೋಗ್ರಾ ಆರ್ಟ್ ಮ್ಯೂಸಿಯಂ

  ಡೋಗ್ರಾ ಆರ್ಟ್ ಮ್ಯೂಸಿಯಂ

  ಡೋಗ್ರಾ ಆರ್ಟ್ ಮ್ಯೂಸಿಯಂ ಮುಬಾರಕ್ ಮಂಡಿ ಕಾಂಪ್ಲೆಕ್ಸ್ ನಲ್ಲಿರುವ ಜನಪ್ರಿಯ ಕಲಾ ಭಂಡಾರವಾಗಿದೆ. ಪಿಂಕ್ ಹಾಲ್ ನಲ್ಲಿರುವ 800 ಕ್ಕೂ ಹೆಚ್ಚು ಅಪರೂಪದ ಲೇಖನಗಳು ಮತ್ತು ವರ್ಣಚಿತ್ರಗಳನ್ನು ಇದು ಹೊಂದಿದೆ. ಇವುಗಳಲ್ಲಿ ವಿವಿಧ ಶಾಲೆಗಳು, ಕಾಂಗ್ರಾ, ಬಶೋಲಿ ಮತ್ತು ಜಮ್ಮುಗೆ ಸೇರಿರುವ ಹಲವಾರು ವರ್ಣಚಿತ್ರಗಳನ್ನು...

  + ಹೆಚ್ಚಿಗೆ ಓದಿ
 • 07ಮನ್ಸರ್ ಸರೋವರ

  ಮನ್ಸರ್ ಸರೋವರ

  ಮನ್ಸರ್ ಸರೋವರ, ಮಾನಸ ಸರೋವರದ ಪವಿತ್ರತೆಯ ಪರಂಪರೆಯ ಪ್ರತಿರೂಪವಾಗಿದ್ದು, ಪ್ರವಾಸಿಗರ ನಡುವೆ ಜನಪ್ರಿಯವಾಗಿರುವ ಪವಿತ್ರ ತಾಣವಾಗಿದೆ. ಈ ಸುಂದರ ಸರೋವರದ ಉದ್ದ ಒಂದು ಮೈಲಿಗಿಂತ ಹೆಚ್ಚು ಹಾಗೂ ಅಗಲ ಅರ್ಧ ಮೈಲಿಗಳಷ್ಟು. ಇದು ಸಮೃದ್ಧ ಹಸಿರು ಕಾಡುಗಳಿಂದ ಸುತ್ತುವರೆದಿದೆ. ಹಿಂದೂ ಹಾವಿನ ದೇವರು, ಶೇಷನಾಗನನ್ನು ಪೂಜಿಸುವ...

  + ಹೆಚ್ಚಿಗೆ ಓದಿ
 • 08ಬಾಗ್-ಎ-ಬಹು

  ಬಾಗ್-ಎ-ಬಹು

  ಬಾಗ್- ಎ -ಬಹು ಜನಪ್ರಿಯ ಬಹು ಕೋಟೆಯ ಒಂದು ಭಾಗವಾಗಿ ನಿರ್ಮಾಣಗೊಂಡಿರುವ ಚಿತ್ರಸದೃಶ ಉದ್ಯಾನವಾಗಿದೆ. ತಾವಿ ನದಿಯ ದಡದಲ್ಲಿರುವ ಈ ವ್ಯಾಪಕ ಉದ್ಯಾನ, ಬೆಳೆಯುತ್ತಿರುವ ಮರಗಳು, ಹೂಗಳು ಮತ್ತು ಪೊದೆಸಸ್ಯಗಳು ಹೀಗೆ ವಿವಿಧ ಸಸ್ಯ ಸಂಪತ್ತನ್ನು ಹೊಂದಿದೆ. ಒಂದು ಸಣ್ಣ ಕೆಫೆಟೇರಿಯಾವನ್ನು ಬಾಗ್-ಎ-ಬಹು ಮೂಲೆಯಲ್ಲಿ ...

  + ಹೆಚ್ಚಿಗೆ ಓದಿ
 • 09ಬವ್ವೆ ವಾಲಿ ಮಾತಾ ದೇವಾಲಯ

  ಕೋಟೆ ಆವರಣದ ಒಳಗೆ ಸ್ಥಾಪಿತವಾಗಿರುವ ಬವ್ವೆ ವಾಲಿ ಮಾತಾ ದೇವಾಲಯವನ್ನು ಜಮ್ಮುವಿನಲ್ಲಿರುವ ಬಹು ಫೋರ್ಟ್ ವೀಕ್ಷಿಸುವಾಗ ಭೇಟಿ ಮಾಡಬಹುದು. ಕೆಲವು ನಂಬಿಕೆಯ ಪ್ರಕಾರ, ಬವ್ವೆ ವಾಲಿ ಮಾತಾ ದೇವಾಲಯ ಮಹಾರಾಜ ಗುಲಾಬ್ ಸಿಂಗನು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಹಿಸಿಕೊಂಡ ನಂತರ 1822 ರಲ್ಲಿ ನಿರ್ಮಿಸಿದನು. ಈ ಜನಪ್ರಿಯ...

  + ಹೆಚ್ಚಿಗೆ ಓದಿ
 • 10ಬಾಗ್-ಎ-ಬಹು ಮತ್ಸ್ಯಾಲಯ(ಅಕ್ವೇರಿಯಮ್)

  ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಮೀನಿನ ಆಕಾರದ ಈ ಅಕ್ವೇರಿಯಂ 220 ಮೀಟರ್ಗೂ ಅಧಿಕ ಉದ್ದವಾಗಿದ್ದು, ಭಾರತದಲ್ಲೆ ದೊಡ್ಡದಾದ ಭೂಗತ ಅಕ್ವೇರಿಯಮ್ ಇದು ಎಂದು ಪರಿಗಣಿಸಲಾಗಿದೆ. ಸಮುದ್ರ ನೀರಿನ ಮೀನುಗಳ ಹೊರತಾಗಿ ಸಿಹಿನೀರಿನ ಮೀನುಗಳನ್ನು ಇದರಲ್ಲಿ ವಿಕ್ಷೀಸಬಹುದಾಗಿದೆ. 24 ಅಕ್ವೇರಿಯಂ ಗುಹೆಗಳನ್ನು ಹೊಂದಿರುವ ಈ ಮತ್ಸ್ಯಾಲಯವು...

  + ಹೆಚ್ಚಿಗೆ ಓದಿ
 • 11ಸುರಿನ್ಸರ್ ಸರೋವರ

  ಸುರಿನ್ಸರ್ ಸರೋವರ

  ಜಮ್ಮು ಸಮೀಪದಲ್ಲಿ ನೆಲೆಗೊಂಡಿರುವ ಸುರಿನ್ಸರ್ ಸರೋವರ, ಬೆಟ್ಟ ಪ್ರದೇಶಗಳ ಜೊತೆಗೆ ದಟ್ಟವಾದ ಕಾಡುಗಳಿಂದ ಸುತ್ತುವರೆದಿದೆ. ಈ ಸರೋವರ ಬೇಸಿಗೆ ಸಮಯದಲ್ಲಿ, ಕಮಲದ ಹೂವುಗಳಿಂದ ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಂದೂ ಪುರಾಣದ ಪ್ರಕಾರ, ಸುರಿನ್ಸರ್ ಸರೋವರ, ಮಹಾನ್ ಭಾರತೀಯ ಮಹಾಕಾವ್ಯ ಮಹಾಭಾರತದ ಪ್ರಮುಖ ನಾಯಕ...

  + ಹೆಚ್ಚಿಗೆ ಓದಿ
 • 12ಮಹಾಮಾಯಾ ದೇವಸ್ಥಾನ

  ಮಹಾಮಾಯಾ ದೇವಸ್ಥಾನ, ಡೋಗ್ರಾ ಸಮುದಾಯಕ್ಕೆ ಸೇರಿದ, ಒಬ್ಬ ಸ್ಥಳೀಯ ಸ್ತ್ರೀ ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಾಮಾಯಾಗೆ ಮೀಸಲಾದ ಒಂದು ಪ್ರಮುಖ ತಾಣವಾಗಿದೆ. ಇತಿಹಾಸಜ್ಞರ ಪ್ರಕಾರ, ಸುಮಾರು 14 ಶತಮಾನಗಳ ಹಿಂದೆ, ಮಹಾಮಾಯಾ ವಿದೇಶಿ ಆಕ್ರಮಣಕಾರರ ಬಿಗಿ ಹಿಡಿತದಿಂದ ಪ್ರದೇಶವನ್ನು ಉಳಿಸಲು ತನ್ನ ಜೀವವನ್ನು ತ್ಯಾಗ ಮಾಡಿದಳು...

  + ಹೆಚ್ಚಿಗೆ ಓದಿ
 • 13ಪೀರ್ ಬಾಬಾ ದರ್ಗಾ

  ಪೀರ್ ಬಾಬಾ ದರ್ಗಾ ವರ್ಷಪೂರ್ತಿ ಸಾವಿರಾರು ಭಕ್ತರಿಂದ ಕಿಕ್ಕಿರಿದ ಜಮ್ಮುವಿನ ಒಂದು ಜನಪ್ರಿಯ ಆಕರ್ಷಣೆಯಾಗಿದೆ. ಈ ಸ್ಥಳ 'ದರ್ಗಾ' ಅಥವಾ ಒಂದು ಪ್ರಖ್ಯಾತ ಮುಸ್ಲಿಂ ಸಂತ ಪೀರ್ ಬುದ್ದನ್ ಅಲಿ ಶಾಹ್ ಸಮಾಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಸೂಫಿ ದೇವಾಲಯ. ಜನಪ್ರಿಯ ಸ್ಥಳೀಯ ನಂಬಿಕೆಯ ಪ್ರಕಾರ, ಮುಸ್ಲಿಂ ಸಂತ 500 ವರ್ಷಗಳ ಮಾಗಿದ...

  + ಹೆಚ್ಚಿಗೆ ಓದಿ
 • 14ರಘುನಾಥ್ ಬಜಾರ್

  ರಘುನಾಥ್ ಬಜಾರ್

  ರಘುನಾಥ್ ಬಜಾರ್, ಅನೇಕ ಅಂಗಡಿಮುಗ್ಗಟ್ಟುಗಳಿಂದ ತುಂಬಿದ್ದು, ಪ್ರವಾಸಿಗರು ಶಾಪಿಂಗ್ ಮಾಡಬಹುದಾದ ಸ್ಥಳ. ಸದಾ ಜನಸಂದಣಿಯಿಂದ ಕೂಡಿರುವ ಈ ಮಾರುಕಟ್ಟೆ ಸ್ಥಳವು ಒಣ ಹಣ್ಣು ಮಾರುಕಟ್ಟೆಗೆ ಜನಪ್ರಿಯವಾಗಿದೆ. ಬಾದಾಮಿ, ಒಣದ್ರಾಕ್ಷಿ ಮತ್ತು ಗೆರಟು ಒಣ ಹಣ್ಣುಗಳನ್ನು ಸಮಂಜಸವಾದ ಬೆಲೆಗೆ ಇಲ್ಲಿ ಕೊಂಡುಕೊಳ್ಳಬಹುದು. ಒಣ ಹಣ್ಣು...

  + ಹೆಚ್ಚಿಗೆ ಓದಿ
 • 15ರಣಬೀರೇಶ್ವರ ದೇವಸ್ಥಾನ

  ರಣಬೀರೇಶ್ವರ ದೇವಸ್ಥಾನ

  ರಣಬೀರೇಶ್ವರ ದೇವಾಲಯ ಶಿವನ ಪರಮಾತ್ಮನನ್ನು ಪೂಜಿಸಲ್ಪಡುವ ದೇವಾಲಯ. ಇದೊಂದು ಜಮ್ಮುವಿನ ಜನಪ್ರಿಯ ಯಾತ್ರಾಸ್ಥಳವಾಗಿದೆ. ಈ ಪ್ರಾಚೀನ ದೇವಾಲಯ 1883 ರಲ್ಲಿ ಮಹಾರಾಜ ರಣಬೀರ್ ಸಿಂಗ್ ನಿಂದ ನಿರ್ಮಿತವಾಯಿತು. ಈ ದೇವಾಲಯದಲ್ಲಿ ಶಿವನ ಇಬ್ಬರು ಮಕ್ಕಳಾದ ಕಾರ್ತಿಕೇಯ ಮತ್ತು ಗಣೇಶನನ ಚಿತ್ರಗಳಿರುವ ಎರಡು ಕೋಣೆಗಳನ್ನು ಕಾಣಬಹುದು....

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Jun,Tue
Return On
26 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Jun,Tue
Check Out
26 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Jun,Tue
Return On
26 Jun,Wed
 • Today
  Jammu
  32 OC
  90 OF
  UV Index: 8
  Sunny
 • Tomorrow
  Jammu
  25 OC
  77 OF
  UV Index: 8
  Partly cloudy
 • Day After
  Jammu
  25 OC
  77 OF
  UV Index: 9
  Partly cloudy