Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ರಣಬೀರೇಶ್ವರ ದೇವಸ್ಥಾನ

ರಣಬೀರೇಶ್ವರ ದೇವಸ್ಥಾನ, ಜಮ್ಮು

1

ರಣಬೀರೇಶ್ವರ ದೇವಾಲಯ ಶಿವನ ಪರಮಾತ್ಮನನ್ನು ಪೂಜಿಸಲ್ಪಡುವ ದೇವಾಲಯ. ಇದೊಂದು ಜಮ್ಮುವಿನ ಜನಪ್ರಿಯ ಯಾತ್ರಾಸ್ಥಳವಾಗಿದೆ. ಈ ಪ್ರಾಚೀನ ದೇವಾಲಯ 1883 ರಲ್ಲಿ ಮಹಾರಾಜ ರಣಬೀರ್ ಸಿಂಗ್ ನಿಂದ ನಿರ್ಮಿತವಾಯಿತು. ಈ ದೇವಾಲಯದಲ್ಲಿ ಶಿವನ ಇಬ್ಬರು ಮಕ್ಕಳಾದ ಕಾರ್ತಿಕೇಯ ಮತ್ತು ಗಣೇಶನನ ಚಿತ್ರಗಳಿರುವ ಎರಡು ಕೋಣೆಗಳನ್ನು ಕಾಣಬಹುದು. ದೇವಾಲಯದಲ್ಲಿ 7.5 ಅಡಿ ಉದ್ದದ ಶಿವಲಿಂಗ ಮಾತ್ರವಲ್ಲದೆ, 15 ಸೆ. ಮಿ ಅಳತೆಯ 12 ಸ್ಫಟಿಕ 'ಶಿವ ಲಿಂಗ’ ಗಳನ್ನು ಹೊಂದಿದೆ. ಕಲ್ಲಿನ ಚಪ್ಪಡಿಗಳ ಮೇಲೆ ನಿರ್ಮಿಸಲಾಗಿರುವ ಈ 'ಶಿವ ಲಿಂಗಗಳ'ನ್ನು ವೀಕ್ಷಿಸುವುದೆ ಒಂದು ಸುಂದರ ಅನುಭವ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue